Tag: crime

ಚಡ್ಡಿಯಲ್ಲಿ ಕುಳಿತ ಮಗನಿಗೆ ಬುದ್ಧಿ ಹೇಳಿದ್ದಕ್ಕೆ ತಂದೆಯ ಮರ್ಡರ್​..!

ಬೆಂಗಳೂರಿನಲ್ಲಿ ಮಗನೇ ತಂದೆಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬನ್ನೇರುಘಟ್ಟದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ನಡೆದಿದೆ. 76 ವರ್ಷದ ವೇಲಾಯುದನ್ ಎಂಬುವರನ್ನು ವಿನೋದ್ ಕುಮಾರ್ ಎಂಬ ಮಗ ...

Read more

ಕಿರುಕುಳ ಪ್ರತಿಭಟಿಸಿದ್ದಕ್ಕೆ ಕಟ್ಟರ್‌ ನಿಂದ ತೀವ್ರವಾಗಿ ಯುವತಿಯ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿ

ದುರ್ಗ್: ಆಘಾತಕಾರಿ ಘಟನೆಯೊಂದರಲ್ಲಿ, ಛತ್ತೀಸ್‌ಗಢದ ದುರ್ಗ್‌ನ ಕ್ಯಾಂಪ್ ಟು ಪ್ರದೇಶದಲ್ಲಿ ಯುವಕನೊಬ್ಬ ಕಟರ್‌ನಿಂದ ಶಸ್ತ್ರಸಜ್ಜಿತನಾಗಿ ಬಾಲಕಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಸ್ಥಳೀಯ ...

Read more

ಒಂದು ತಿಂಗಳ ಹೆಣ್ಣು ಮಗುವನ್ನು ಬಲಿ ಕೊಟ್ಟ ದಂಪತಿ, ಕಾರಣ ಕೇಳಿದರೆ ಬೆಚ್ಚಿ ಬೀಳುತ್ತೀರಿ

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ತಮ್ಮ ಒಂದು ತಿಂಗಳ ಹೆಣ್ಣು ಮಗುವನ್ನು ಬಲಿಕೊಟ್ಟ ದಂಪತಿಯನ್ನು ಬಂಧಿಸಲಾಗಿದೆ. ಪೋಲೀಸರ ಪ್ರಕಾರ, ತಾಯಿ ಮಮತಾ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ...

Read more

ಡಾಕ್ಟರ್ ಸೇವಿಸುವ ಆಹಾರಕ್ಕೆ ಕ್ಷಯ ರೋಗಿಯ ರಕ್ತ ಬೆರೆಸಲು ಯತ್ನಿಸಿದ ದುಷ್ಕರ್ಮಿಗಳು!

ಉತ್ತರ ಪ್ರದೇಶ : ಆಸ್ಪತ್ರೆಯ ಡೆಪ್ಯುಟಿ ಸಿಎಂಓ ಸೇವಿಸುವ ಆಹಾರಕ್ಕೆ ಟಿಬಿ ಪೇಶೆಂಟ್ ನ ಕಫವನ್ನ ಮಿಶ್ರಣ ಮಾಡಲು ದುಷ್ಕರ್ಮಿಗಳು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್ಪಾತ್ ...

Read more

ಇದು ಸಿನಿಮಾವನ್ನೂ ಮೀರಿಸುವ ಕಥೆ, ನಕಲಿ ಎಸ್​ಬಿಐ ಬ್ಯಾಂಕನ್ನೇ ತೆರೆದು ಮಹಾಮೋಸ

ಛತ್ತೀಸ್‌ಗಢ:ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಬ್ಯಾಂಕ್ ವಹಿವಾಟು, ಆನ್​ಲೈನ್ ವ್ಯವಹಾರ ಸೇರಿ ಇತರ ಹಣಕಾಸು ವಂಚನೆಗಳ ವಿವಿಧ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ, ಛತ್ತೀಸ್​ಗಢದಲ್ಲಿ ನಡೆದ ಘಟನೆ ಹಿಂದೆಂದೂ ...

Read more

500 ಕೋಟಿ ರೂಪಾಯಿ ವಂಚನೆ ; ಪ್ರಭಾವೀ ಯೂ ಟ್ಯೂಬರ್‌ ಗೆ ಸಮನ್ಸ್‌ ನೀಡಿದ ಪೋಲೀಸರು

ಹೊಸದಿಲ್ಲಿ: 500 ಕೋಟಿ ರೂ.ಗಳ ವಂಚನೆಯನ್ನು ಒಳಗೊಂಡ ಆಪ್ ಆಧಾರಿತ ಹಗರಣದಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ಮತ್ತು ಹಾಸ್ಯನಟ ಭಾರತಿ ಸಿಂಗ್ ಮತ್ತು ಇನ್ನೂ ಮೂವರಿಗೆ ದೆಹಲಿ ...

Read more

ಶಾಲೆಗೆ ಯಶಸ್ಸು ಸಿಗಬೇಕೆಂದು ವಾಮಾಚಾರ;2ನೇ ಕ್ಲಾಸ್ ಬಾಲಕನ್ನ ನರಬಲಿ ಕೊಟ್ಟ ಶಿಕ್ಷಕರು!

ಉತ್ತರ ಪ್ರದೇಶ: ಮಕ್ಕಳಲ್ಲಿ ವೈಚಾರಿಕತೆ ಬಿತ್ತಬೇಕಾದ ಶಾಲೆಗಳೇ ಮೂಢನಂಬಿಕೆಯನ್ನು ಆಚರಿಸುವ ಮೂಲಕ ವಿದ್ಯಾರ್ಥಿಯ ಪ್ರಾಣ ತೆಗೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಾಲೆಗೆ ದೊಡ್ಡ ಹೆಸರು ...

Read more

ಸೂಟ್‌ಕೇಸ್‌ನಲ್ಲಿ ಯುವತಿಯ ಕೊಳೆತ ಶವ ಪತ್ತೆ- ಸ್ಥಳೀಯರಲ್ಲಿ ಆತಂಕ

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಸಂಗಗಿರಿ ಬಳಿ ಸೂಟ್‌ಕೇಸ್‌ನೊಳಗೆ ಯುವತಿಯ ಕೊಳೆತ ಶವ ಪತ್ತೆಯಾಗಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಭಯ ಮತ್ತು ಆತಂಕವನ್ನು ಉಂಟುಮಾಡಿದೆ. ಸೇತುವೆಯ ...

Read more

ಕಲಬುರಗಿ:ಯುವತಿ ಮೇಲೆ KSRP ಪೊಲೀಸ್​ನಿಂದ ಲೈಂಗಿಕ ದೌರ್ಜನ್ಯ

ಕಲಬುರಗಿ:ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಒಬ್ಬನ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಬುರಗಿಯ ಸುಲ್ತಾನಪುರ ಕೆ.ಎಸ್.ಆರ್.ಪಿ.ಯಲ್ಲಿ ಕಾನ್ ...

Read more

ತಾಯಿಯನ್ನು ಮರಕ್ಕೆ ಕಟ್ಟಿ ಜೀವಂತವಾಗಿ ಸುಟ್ಟ ಮಕ್ಕಳು: ಇಬ್ಬರು ವಶಕ್ಕೆ

ಅಗರ್ತಲಾ: ಇಬ್ಬರು ಮಕ್ಕಳು ಸೇರಿ ತಾಯಿಯನ್ನು ಮರಕ್ಕೆ ಕಟ್ಟಿ ಜೀವಂತವಾಗಿ ಸುಟ್ಟು ಹಾಕಿದ ಅಮಾನವೀಯ ಘಟನೆ ಪಶ್ಚಿಮ ತ್ರಿಪುರಾದಲ್ಲಿ ನಡೆದಿದೆ. ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ...

Read more

ಕಲಬುರಗಿ:ಸರಸಕ್ಕೆ ನಿರಾಕರಿಸಿದ ಪತ್ನಿಯನ್ನು ಕೊಂದು ಜೈಲು ಸೇರಿದ ಪತಿ

ಕಲಬುರಗಿ: ಸರಸಕ್ಕೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ಪತಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೇಡಂ (Sedam) ತಾಲೂಕಿನ ಬಟಗೇರಾ(ಬಿ) ಗ್ರಾಮದಲ್ಲಿ ನಡೆದಿದೆ. ನಾಗಮ್ಮ (42) ಕೊಲೆಯಾದ ಮಹಿಳೆ. ಶೇಖಪ್ಪ ...

Read more

ಎಐ ಬಳಸಿ ಶಿಕ್ಷಕಿಯ ಅಶ್ಲೀಲ ಫೋಟೋ ಪೋಸ್ಟ್ – ಅಪ್ರಾಪ್ತ ವಿದ್ಯಾರ್ಥಿಗಳು ಅರೆಸ್ಟ್.!

ಉತ್ತರ ಪ್ರದೇಶ : ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಮಹಿಳಾ ಶಿಕ್ಷಕಿಯ ಅಶ್ಲೀಲ ಚಿತ್ರವನ್ನು ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಒಂಬತ್ತನೇ ತರಗತಿಯ ...

Read more

ಬೆಳಗಾವಿ:ಮನೆಗೆ ನುಗ್ಗಿದ ಕಳ್ಳರಿಂದ ತಪ್ಪಿಸಿಕೊಳ್ಳಲು ಹೋಗಿ ಮಹಿಳೆ ದುರಂತ ಸಾವು

ಬೆಳಗಾವಿ,:ಮನೆಗೆ ಕನ್ನ ಹಾಕಲು ಕಳ್ಳರು ಬಂದರೂ ಎಂದು ತಪ್ಪಿಸಿಕೊಳ್ಳಲು ಹೋದ ಮಹಿಳೆ ಕೊಳ್ಳದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾವಿ(Belagavi) ತಾಲೂಕಿನ ಶಿಂದೋಳ್ಳಿಗ್ರಾಮದಲ್ಲಿ ನಡೆದಿದೆ. ಭರಮಕ್ಕಾ ಪೂಜಾರಿ ಸಾವನ್ನಪ್ಪಿದ ...

Read more

ತಾಯಿ ಕೊಲೆ ಮಾಡಿದ ಕುಡುಕ ಮಗ.. ತಾಯಿ ಮಾಡಿದ್ದು ಏನು..?

ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ತಾಯಿಯ ಜೊತೆ ಜಗಳ ಮಾಡಿ, ಕೊಲೆ ಮಾಡಿದ್ದಾನೆ ದುರುಳ ಮಗ. ...

Read more

ಹೆಂಡ್ತಿ ಮನೆಯವರ ಕಿರುಕುಳ; ವಿಡಿಯೊ ಮಾಡಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ನೇಣಿಗೆ ಶರಣು

ಕೋಲಾರ : ಪತ್ನಿ ಮನೆಯವರ ಕಿರುಕುಳಕ್ಕೆ ಬೇಸತ್ತು (Family Dispute) ವ್ಯಕ್ತಿಯೊಬ್ಬ ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ತನ್ನ ಪತ್ನಿ ಮನೆಯವರ ವಿರುದ್ಧ ವಿಡಿಯೊ ಮಾಡಿಟ್ಟು ಮರಕ್ಕೆ ...

Read more

ವೃದ್ಧನ ಮುಖಕ್ಕೆ ಸ್ಪ್ರೇ ಎರಚಿ ವಿಕೃತಿ ಮೆರೆದಿದ್ದ ಆರೋಪಿಗೆ ಖಾಕಿ ಖದರ್ ತೋರಿಸಿದ UP ಪೊಲೀಸರು, ವಿಡಿಯೋ!

ಉತ್ತರ ಪ್ರದೇಶದ ಝಾನ್ಸಿಯಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದ ವೃದ್ಧರೊಬ್ಬರ ಮುಖಕ್ಕೆ ಸ್ನೋ ಸ್ಪ್ರೇ ಮಾಡುವ ಮೂಲಕ ವಿಕೃತಿ ಮೆರೆದಿದ್ದ ಆರೋಪಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಯುವಕನ ...

Read more

ಪ್ರೀತಿ ನಿರಾಕರಣೆ: ಬೆಂಗಳೂರಲ್ಲಿ ಹಾಡಹಗಲೇ ಯುವಕನ ಮೇಲೆ ಆಯಸಿಡ್ ದಾಳಿ

ಬೆಂಗಳೂರು: ಹಾಡಹಗಲೇ ಯುವಕನ ಮೇಲೆ ಆಯಸಿಡ್ ದಾಳಿ (Acid Attack) ನಡೆಸಿ ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ಕಾಮಾಕ್ಷಿಪಾಳ್ಯ (Kamakshipalya) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ...

Read more

ಓಣಂ ರಂಗೋಲಿಯನ್ನು ಕಾಲಿನಿಂದ ಅಳಿಸಿ ವಿಕೃತಿ ಮೆರೆದ ಮಹಿಳೆ!

ಬೆಂಗಳೂರು:ತನ್ನ ಅಪ್ಪಣೆಯಿಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಓಣಂ ರಂಗೋಲಿಯನ್ನು ಹಾಕಿದ್ದ ಕಾರಣಕ್ಕೆ ಕಿರಿಕ್‌ ತೆಗೆದ ಮಹಿಳೆಯೊಬ್ಬಳು, ರಾತ್ರಿಯಿಂದಲೂ ಕಷ್ಟಪಟ್ಟು ಹಾಕಿದ್ದ ಹೂವಿನ ರಂಗೋಲಿಯನ್ನು ಕಾಲಿನಿಂದ ಅಳಿಸಿ, ಅದರ ಮೇಲೆ ನೃತ್ಯ ...

Read more

ಶ್ರಮಜೀವಿ ವೃದ್ಧನ ಮೇಲೆ ಪಾರ್ಟಿ ಸ್ಪ್ರೇ ಹೊಡೆದು ಪುಂಡಾಟ

ಉತ್ತರ ಪ್ರದೇಶ:ಝಾನ್ಸಿಯಲ್ಲಿ (Jhansi)ವಯಸ್ಸಾದ ವ್ಯಕ್ತಿಯೋರ್ವರು (age person)ಸೈಕಲ್ ತುಳಿಯುತ್ತಾ( Trampling)ಹೋಗುತ್ತಿರುವಾಗ ಬೈಕ್‌ ನಲ್ಲಿ ಬಂದ ಯುವಕರು ಮುಖಕ್ಕೆ ಸ್ಪ್ರೇ ಮಾಡಿರುವ (Sprayed on the face)ಘಟನೆ ಬೆಳಕಿಗೆ ...

Read more

ಪೋಲೀಸ್‌ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಗೆ 52 ಲಕ್ಷ ವಂಚನೆ

ರಿಷಿಕೇಶ (ಉತ್ತರಾಖಂಡ):Uttarakhand) ಮುಂಬೈ ಪೊಲೀಸ್‌ ಅಧಿಕಾರಿಗಳ( Police officers)ಸೋಗಿನಲ್ಲಿ ಸೈಬರ್‌ ವಂಚಕರು ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ಗೆ 52.5 ಲಕ್ಷ ರೂಪಾಯಿ ವಂಚಿಸಿದ್ದಾರೆ. ಸಂತ್ರಸ್ತ ಯೋಗೀಶ್ ಶ್ರೀವಾಸ್ತವ ಅವರು ...

Read more
Page 1 of 4 1 2 4

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!