ಚನ್ನ‘ಪಟ್ಟ’ಣ ‘ಕೈ’ವಶಕ್ಕೆ ಡಿಕೆ ಪ್ಲ್ಯಾನ್.. ಯೋಗೇಶ್ವರ್‌ಗೆ ಗಾಳ..!
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣಾ ಟಿಕೆಟ್ ಮಿಸ್ ಆಗಿದ್ರಿಂದ, ಬಿಜೆಪಿಗೆ ಸಡ್ಡು ಹೊಡೆದಿರುವ ಸಿ.ಪಿ ಯೋಗೇಶ್ವರ್, ಹುಬ್ಬಳ್ಳಿಗೆ ತೆರಳಿ, ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ...
Read moreDetails