• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇಂದಿನಿಂದ ಉಗ್ರ ತಹವೂರ್ ಹುಸೇನ್ ರಾಣಾಗೆ NIA ಗ್ರಿಲ್..! ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಪಾತ್ರದ ಬಗ್ಗೆ ತನಿಖೆ 

Chetan by Chetan
April 11, 2025
in Top Story, ದೇಶ
0
ಇಂದಿನಿಂದ ಉಗ್ರ ತಹವೂರ್ ಹುಸೇನ್ ರಾಣಾಗೆ NIA ಗ್ರಿಲ್..! ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಪಾತ್ರದ ಬಗ್ಗೆ ತನಿಖೆ 
Share on WhatsAppShare on FacebookShare on Telegram

ಮುಂಬೈ ದಾಳಿಯ (Mumbai terror attack) ಮಾಸ್ಟರ್ ಮೈಂಡ್ ತಹವೂರ್ ಹುಸೇನ್ ರಾಣಾನನ್ನು ಇಂದಿನಿಂದ NIA ವಿಚಾರಣೆಗೆ ಒಳಪಡಿಸಲಿದೆ. ಕಳೆದ ರಾತ್ರಿ (ಏ.10) NIA ಕೋರ್ಟ್ ನಿಂದ 18 ದಿನಗಳ ಕಾಲ ರಾಣಾನನ್ನು NIA ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. 

ADVERTISEMENT

ದೆಹಲಿಯ NIA ಹೆಡ್ ಕ್ವಾರ್ಟರ್ಸ್ ನಲ್ಲಿರುವ ಮೂರನೇ ಮಹಡಿಯ ಸೆಲ್ ನಲ್ಲಿ ರಾಣಾ ನನ್ನು NIA ಡಿಜಿ ಸದಾನಂದ ವಸಂತ  ದಾಟೆ ನೇತೃತ್ವದಲ್ಲಿ ತಹವೂರ್ ವಿಚಾರಣೆಗೆ ಒಳಪಡಿಸಲಾಗುತ್ತದೆ. 

2008 ರ ಮುಂಬೈ ದಾಳಿಯಲ್ಲಿ ಪಾಕ್ ಸೇನೆಯ ಪಾತ್ರ ಏನು ಮತ್ತು ಐಎಸ್ಐ ಪಾತ್ರದ ಬಗ್ಗೆ NIA ರಾಣಾ ವಿಚಾರಣೆ ನಡೆಸಲಿದೆ.ಲಷ್ಕರ್ ಇ ತೋಯ್ಬಾ ಉಗ್ರರಿಗೆ ರಾಣಾ ನೀಡಿದ್ದ ಪ್ಲ್ಯಾನಿಂಗ್ ನೆರವಿನ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. 

ಈ ತಹವೂರ್ ಹುಸೇನ್ ರಾಣಾ ವಿರುಧ್ಧ ಭಾರತದ ವಿರುದ್ಧ ಯುದ್ದ ಸಾರಿದ ಆರೋಪವಿದ್ದು, ಯುಎಪಿಎ ಕಾಯಿದೆಯಡಿ ಕೇಸ್ ದಾಖಲಾಗಿದೆ.ಇದರ ಜೊತೆಗೆ ಕೊಲೆ, ಸಂಚು ಆರೋಪಗಳಡಿ NIA ಯಿಂದ ಕೇಸ್ ದಾಖಲಾಗಿದೆ. 

ಈ ರಾಣ ಡೇವಿಡ್ ಕೊಲಮನ್ ಹೆಡ್ಲಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಕೆನಡಾದಲ್ಲಿ ಹುಟ್ಟಿ, ಪಾಕ್ ಸೇನೆಯಲ್ಲಿ ವೈದ್ಯನಾಗಿದ್ದ ತಹವೂರ್ ಹುಸೇನ್ ರಾಣಾನಿಂದ ಹಲವು ವಿಚಾರವನ್ನು NIA ಕಲೆಹಾಕಲಿದೆ. 

Tags: NIAಐ ಎಸ್ ಐತಹವೂರ್ ರಾಣಾಪಾಕಿಸ್ತಾನಭಯೋತ್ಪಾದಕಮುಂಬೈ ದಾಳಿ
Previous Post

ಚೀನಾ ಸರಕುಗಳ ಮೇಲೆ ಶೇ.145 ರಷ್ಟು ಸುಂಕ ವಿಡ್ಗಿಸಿದ ಅಮೆರಿಕಾ.. ತಾರಕಕ್ಕೇರಿದ ತೆರಿಗೆ ಯುದ್ಧ ! 

Next Post

ಅಂಬೇಡ್ಕರ್ ಅವರ ‘ಚರಿತ್ರೆ ಅರಿಯದವರು ಇತಿಹಾಸ ನಿರ್ಮಿಸಲಾರರು’ಎನ್ನುವ ಮಾತು ಉಲ್ಲೇಖಿಸಿದ ಕೆವಿಪಿ*

Related Posts

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ
Top Story

ಕೇಂದ್ರದ ಕಠಿಣ ಕ್ರಮ: ಜೂನ್ 22ರವರೆಗೆ ಟೆಲಿಗ್ರಾಂ ನಿರ್ಬಂಧ: ಯಾಕೆ ಗೊತ್ತೆ 

by ಪ್ರತಿಧ್ವನಿ
June 16, 2026
0

ನೀಟ್-ಯುಜಿ 2026 ಮರುಪರೀಕ್ಷೆಯ ಪಾರದರ್ಶಕತೆ ಕಾಪಾಡುವ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ, ವದಂತಿಗಳು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ಮೆಸೇಜಿಂಗ್ ವೇದಿಕೆಗೆ ತಾತ್ಕಾಲಿಕ...

Read moreDetails
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

ಕರ್ನಾಟಕ ಬಿಜೆಪಿ ಅಧ್ಯಕ್ಷರ ರೇಸ್‌ನಲ್ಲಿ ಪ್ರಹ್ಲಾದ್ ಜೋಶಿ ಮುಂಚೂಣಿ? ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ

June 16, 2026
ಅಖಿಲ ಭಾರತ ವೀರಶೈವ ಮಹಾಸಭೆಯ “ಮಹಾಪ್ರಧಾನ ಕಾರ್ಯದರ್ಶಿಯಾಗಿ S.S ಗಣೇಶ್ ನೇಮಕ..

ಅಖಿಲ ಭಾರತ ವೀರಶೈವ ಮಹಾಸಭೆಯ “ಮಹಾಪ್ರಧಾನ ಕಾರ್ಯದರ್ಶಿಯಾಗಿ S.S ಗಣೇಶ್ ನೇಮಕ..

June 16, 2026
ಪಕ್ಷದ ಹೈಕಮಾಂಡ್‌ ಮೆಚ್ಚಿಸಿ, ಇನ್ನಷ್ಟು ಉನ್ನತ ಹುದ್ದೆಗಳಿಗೆ ಪ್ರಯತ್ನ ಹಾಸ್ಯಾಸ್ಪದ : ಪ್ರಿಯಾಂಕ್‌ ಖರ್ಗೆಗೆ ಬೊಮ್ಮಾಯಿ ಟಾಂಗ್..!

ಪಕ್ಷದ ಹೈಕಮಾಂಡ್‌ ಮೆಚ್ಚಿಸಿ, ಇನ್ನಷ್ಟು ಉನ್ನತ ಹುದ್ದೆಗಳಿಗೆ ಪ್ರಯತ್ನ ಹಾಸ್ಯಾಸ್ಪದ : ಪ್ರಿಯಾಂಕ್‌ ಖರ್ಗೆಗೆ ಬೊಮ್ಮಾಯಿ ಟಾಂಗ್..!

June 16, 2026
ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

June 16, 2026
Next Post
ಅಂಬೇಡ್ಕರ್ ಅವರ ‘ಚರಿತ್ರೆ ಅರಿಯದವರು ಇತಿಹಾಸ ನಿರ್ಮಿಸಲಾರರು’ಎನ್ನುವ ಮಾತು ಉಲ್ಲೇಖಿಸಿದ ಕೆವಿಪಿ*

ಅಂಬೇಡ್ಕರ್ ಅವರ 'ಚರಿತ್ರೆ ಅರಿಯದವರು ಇತಿಹಾಸ ನಿರ್ಮಿಸಲಾರರು'ಎನ್ನುವ ಮಾತು ಉಲ್ಲೇಖಿಸಿದ ಕೆವಿಪಿ*

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!