ರಾಜ್ಯದಲ್ಲಿ ಮಧ್ಯ ವಯಸ್ಕರೇ ಲಸಿಕೆ ಪಡೆಯುವಲ್ಲಿ ಮುಂದು : 100% ಮೊದಲ ಡೋಸ್ ಲಸಿಕೆ ಹಂಚಿಕೆ.
ಓಮೈಕ್ರಾನ್ ನಿಂದ ಎಚ್ಚೆತ್ತುಕೊಂಡ ಜನರ ಪೈಕಿ ಲಸಿಕೆ ಪಡೆಯುವಲ್ಲಿ ಮಧ್ಯ ವಯಸ್ಕರಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಮತ್ತೊಂದು ಸಾಧನೆಯ ಹಂತ ತಲುಪಿದೆ. 45 ರಿಂದ 59 ವರ್ಷದ ಮಧ್ಯ ವಯಸ್ಕರು ರಾಜ್ಯದಲ್ಲಿ ನೂರಕ್ಕೆ ...
Read moreDetails