ಸಾಂಸ್ಕೃತಿಕ ಪ್ರಶಸ್ತಿಗಳೂ ಮುಕ್ತ ಮಾರುಕಟ್ಟೆ ನೀತಿಯೂ -ಭಾಗ 1
ಪ್ರಶಸ್ತಿ ಸಮ್ಮಾನಗಳು ಅರ್ಥವನ್ನೇ ಕಳೆದುಕೊಂಡಿರುವ ಹೊತ್ತಿನಲ್ಲಿ ಹೊಸ ಷರತ್ತುಗಳು !! ಸಾಮಾನ್ಯವಾಗಿ ಮಾರುಕಟ್ಟೆ ವ್ಯವಹಾರಗಳಲ್ಲಿ ಒಂದು ಅಲಿಖಿತ ನಿಯಮವನ್ನು ಸಾರ್ವತ್ರಿಕವಾಗಿ ಅನುಸರಿಸಲಾಗುತ್ತದೆ. ಸಣ್ಣ ಒಳಉಡುಪು ಮಳಿಗೆಯಿಂದ ಚಿನ್ನದಂಗಡಿಯವರೆಗೂ ...