ಬೆಸ್ಕಾಂ ನಿರ್ಲಕ್ಷ್ಯಕ್ಕೆ ನಗರದಲ್ಲಿ ಸಾಲು ಸಾಲು ಸಾವು : ಈಗ ಪರಿವರ್ತಕಗಳ ಸರ್ವೇಗಿಳಿದ ಮಂಡಳಿ!
ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಅವಘಡಗಳಾಗ್ತಿರುವ ಬೆನ್ನಲ್ಲೆ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿರುವ ಹಾಗೆ ಕಾಣುತ್ತಿದೆ. ನಗರದಲ್ಲಿ ಹಾಳಾಗಿರುವ ಟ್ರಾನ್ಸ್ ಫಾರ್ಮರ್ ಗಳ ಸರ್ವೇಯನ್ನ ಬೆಸ್ಕಾಂ ಆರಂಭಿಸಿದ್ದು, ಈ ...