ಇದು ಲಜ್ಜೆಗೇಡಿ ಸರ್ಕಾರ..! – ಸಿಎಂ ಸಿದ್ದರಾಮಯ್ಯನವ್ರ ಅನುಭವ ಎಲ್ಲೋಯ್ತು ? : ವಿ ಸೋಮಣ್ಣ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (Chinnaswamy stadium) ಕಾಲ್ತುಳಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನಲ್ಲಿ (Bengaluru) ಕೇಂದ್ರ ಸಚಿವ ವಿ.ಸೋಮಣ್ಣ (V somanna) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ...
Read moreDetails