• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಾಧುಸ್ವಾಮಿಗೆ ಗಾಳ ಹಾಕಿದ್ರಾ ಜಿ.ಪರಮೇಶ್ವರ್ ?! ತುಮಕೂರಿನಲ್ಲಿ ಸೋಮಣ್ಣಗೆ ಫುಲ್ ಟೆನ್ಶನ್ ! 

ಪ್ರತಿಧ್ವನಿ by ಪ್ರತಿಧ್ವನಿ
April 10, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಮಾಧುಸ್ವಾಮಿಗೆ ಗಾಳ ಹಾಕಿದ್ರಾ ಜಿ.ಪರಮೇಶ್ವರ್ ?! ತುಮಕೂರಿನಲ್ಲಿ ಸೋಮಣ್ಣಗೆ ಫುಲ್ ಟೆನ್ಶನ್ ! 
Share on WhatsAppShare on FacebookShare on Telegram

ತುಮಕೂರು (Tumkur constituency) ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ . ಬಿಜೆಪಿಯಿಂದ ವಿ.ಸೋಮಣ್ಣ(V.somanna) ಅಭ್ಯರ್ಥಿ ಎಂದು ಘೋಷಣೆಯಾದ ನಂತರ, ಮಾಜಿ ಸಚಿವ ಮಾಧುಸ್ವಾಮಿ (Maadhuswamy) ತೀವ್ರ ಅಸಮಾಧಾನಗೊಂಡಿದ್ದರು. ನಂತರ ಸ್ವತಃ ಬಿಎಸ್ ಯಡಿಯೂರಪ್ಪ (BS Yediyurappa) ಮಾಧುಸ್ವಾಮಿಯವರ ಮನವೊಲಿಸಿ ಅಸಮಾಧಾನವನ್ನು ಶ್ರಮನ ಮಾಡಿದ್ರು . ಆದ್ರೆ ಇಷ್ಟಕ್ಕೂ ಮಾಧುಸ್ವಾಮಿಯವರ ಅಸಮಾಧಾನ ತಣ್ಣಗಾಗಿರಲಿಲ್ಲ.

ADVERTISEMENT

ಬಿಎಸ್ ಯಡಿಯೂರಪ್ಪ ತುಮಕೂರಿಗೆ ಬಂದು ಮಾತುಕತೆ ನಡೆಸಿ ಹೋದ ನಂತರ ಎಲ್ಲವೂ ಸರಿ ಹೋಗಿದೆ . ನಾನು ಪಕ್ಷ ಬಿಡುವ ನಿರ್ಧಾರ ಮಾಡಿಲ್ಲ ಎಂದು ಖುದ್ದು ಮಾಧುಸ್ವಾಮಿ ಹೇಳಿಕೆ ಕೊಟ್ಟಿದ್ದರು . ಆದ್ರೆ ನಿನ್ನೆ ಮೊನ್ನೆಯ ಬೆಳವಣಿಗೆಗಳು ಬೇರೆ ಲೆಕ್ಕಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡ ,ಇತ್ತೀಚಿಗೆ ಮಾಧುಸ್ವಾಮಿಯವರ ನಿವಾಸಕ್ಕೆ ಭೇಟಿಕೊಟ್ಟು ಕೆಲಕಾಲ ಇಬ್ಬರು ನಾಯಕರು ಚರ್ಚೆ ಮಾಡಿದ್ದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಪ್ರತಿಕ್ರಿ ಸಿದ್ದ ಮಾತು ಸ್ವಾಮಿ ಅಭ್ಯರ್ಥಿಯಾಗಿರುವವರು ಬಂದಮೇಲೆ ಬೆಂಬಲ ಕೇಳದೆ ಇರ್ತಾರ ? ಇನ್ನೇನು ಕಡ್ಲೆಪುರಿ ತಿನ್ನೋದಕ್ಕೆ ನಮ್ಮ ನಿವಾಸಕ್ಕೆ ಬಂದಿದ್ರಾ ಅಂತ ಹೇಳಿದ್ರು . ಇದೀಗ ಖುದ್ದು ಗೃಹ ಸಚಿವ ಜಿ ಪರಮೇಶ್ವರ್( Dr.G.Parameshwar) ಮಾಧುಸ್ವಾಮಿ ಕಾಂಗ್ರೆಸ್ ಗೆ (Congress) ಬರೋದಾದ್ರೆ ನಾನೇ ಅವರನ್ನು ಸ್ವಾಗತ ಮಾಡ್ತೀನಿ ಎಂದು ಹೇಳೋದರ ಮೂಲಕ, ಅಧಿಕೃತವಾಗಿ ಕಾಂಗ್ರೆಸ್ ಮಾಧುಸ್ವಾಮಿಯವರಿಗೆ ಗಾಳ ಹಾಕಿದೆ .ಒಂದು ವೇಳೆ ಬಿಜೆಪಿ ತೊರೆದು ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆ ಆದ್ರೆ ತುಮಕೂರಿನಲ್ಲಿ ಬಿಜೆಪಿಗೆ ಇದು ಅತಿ ದೊಡ್ಡ ಹೊಡೆತವಾಗುವುದರಲ್ಲಿ ಸಂಶಯವೇ ಇಲ್ಲ.

Tags: ಕಾಂಗ್ರೆಸ್ಗೃಹ ಸಚಿವತುಮಕೂರುಪ್ರಮೇಶ್ವರಬಿಜೆಪಿಮಾಧುಸ್ವಾಮಿಮುದ್ದ ಹನುಮೇಗೌಡವಿ ಸೋಮಣ್ಣ
Previous Post

ಪವರ್ ಸೆಂಟರ್ ಆಗಿ ಬದಲಾಯ್ತ ಆದಿಚುಂಚನಗಿರಿ ಮಠ ?! ಬಿಜೆಪಿ ಅಭ್ಯರ್ಥಿಗಳ ಸಾಲು ಸಾಲು ಭೇಟಿ ! 

Next Post

ಅಬಕಾರಿ ನೀತಿ ಕೇಸ್.. ಸುಪ್ರೀಂ ಮೆಟ್ಟಿಲೇರಿದ ‘ಕೇಜ್ರಿ’..!

Related Posts

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?
Top Story

ಬಿಗ್ ಬಾಸ್‌ನ ಅಸಲಿ ಒಡೆಯ ಯಾರು? ಸುದೀಪ್‌ ಅಲ್ಲ, ಸಲ್ಮಾನ್‌ ಅಲ್ಲ; ಮತ್ಯಾರು ?

by ಪ್ರತಿಧ್ವನಿ
August 29, 2026
0

ಕನ್ನಡ ಕಿರುತೆರೆಯಲ್ಲಿ ‘ಬಿಗ್ ಬಾಸ್’ ಎಂದರೆ ಕೇವಲ ರಿಯಾಲಿಟಿ ಶೋ ಅಲ್ಲ, ವೀಕ್ಷಕರಿಗೆ ಅದೊಂದು ಭಾವನಾತ್ಮಕ ಸಂಪರ್ಕ. ಪ್ರತಿವರ್ಷ ಬಿಗ್ ಬಾಸ್ ಮನೆಗೆ ಯಾರು ಪ್ರವೇಶಿಸುತ್ತಾರೆ, ಮನೆಯಲ್ಲಿ...

Read moreDetails
ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

ರವಿಚಂದ್ರನ್‌ಗೆ ರಾಜಕೀಯ ಎಂಟ್ರಿ? ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ; ಡಿಕೆಶಿ ಭೇಟಿ ಕುತೂಹಲ

August 29, 2026
*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

*’ಪಿಎಂ ಇ-ಡ್ರೈವ್’ಅಡಿ ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ*

August 29, 2026
ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

August 29, 2026
ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

August 29, 2026
Next Post
ಅಬಕಾರಿ ನೀತಿ ಕೇಸ್.. ಸುಪ್ರೀಂ ಮೆಟ್ಟಿಲೇರಿದ ‘ಕೇಜ್ರಿ’..!

ಅಬಕಾರಿ ನೀತಿ ಕೇಸ್.. ಸುಪ್ರೀಂ ಮೆಟ್ಟಿಲೇರಿದ 'ಕೇಜ್ರಿ'..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada