ಅಂಗನವಾಡಿ ಕಾರ್ಯಕರ್ತೆಗೆ ಸಂಸದ ಕರಡಿ ಸಂಗಣ್ಣ ಆಪ್ತ ಕಿರುಕುಳ; ದೂರು ನೀಡಿದ್ರು ಕ್ಯಾರೆ ಎನ್ನದ ಮೇಲಾಧಿಕಾರಿಗಳು!
ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ಮೇಲೆ ಕೆಲವರ ವಕ್ರದೃಷ್ಟಿ ನೆಟ್ಟಿದೆ. ಸಂಸದರ ಹೆಸರು ಹೇಳಿಕೊಂಡು ಈ ಟೀಚರ್ಗೆ ಭಾರೀ ಟಾರ್ಚರ್ ನೀಡಲಾಗುತ್ತಿದೆ. ಹೀಗೆಂದು ಖುದ್ದು ಆರೋಪ ...
Read moreDetails







