ರಾಜಕೀಯ ಕುಟುಂಬಗಳೂ ಕುಟುಂಬ ರಾಜಕಾರಣವೂ..!!
ಖಾಸಗಿ ಆಸ್ತಿ – ಕುಟುಂಬ ಮತ್ತು ರಾಜಕೀಯ ಅಧಿಕಾರದ ಸಂಬಂಧ ಭಾರತದ ನೆಲದ ಗುಣ. ಕಾರ್ಲ್ಸ್ ಮಾರ್ಕ್ಸ್ ಅವರ ಚಾರಿತ್ರಿಕ ಮತ್ತು ಗತಿತಾರ್ಕಿ ಭೌತವಾದದ (Historical & ...
Read moreDetailsಖಾಸಗಿ ಆಸ್ತಿ – ಕುಟುಂಬ ಮತ್ತು ರಾಜಕೀಯ ಅಧಿಕಾರದ ಸಂಬಂಧ ಭಾರತದ ನೆಲದ ಗುಣ. ಕಾರ್ಲ್ಸ್ ಮಾರ್ಕ್ಸ್ ಅವರ ಚಾರಿತ್ರಿಕ ಮತ್ತು ಗತಿತಾರ್ಕಿ ಭೌತವಾದದ (Historical & ...
Read moreDetailsಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯಲ್ಲಿ ಉದ್ಯೋಗ-ಉದ್ಯೋಗಿ ಎರಡೂ ಸರಕುಗಳೇ ಆಗುತ್ತವೆ. ಭಾರತ ಒಪ್ಪಿಕೊಂಡಿರುವ ಹಾಗೂ ಬಹುತೇಕ ಮುಖ್ಯವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ಮೌನವಾಗಿ ಅನುಕರಿಸುತ್ತಿರುವ ನವ ಉದಾರವಾದಿ ಆರ್ಥಿಕತೆ ...
Read moreDetailsಯುವಸಮೂಹ ಬೌದ್ಧಿಕ ಸಂವಾದದ ಸಾರ್ವಜನಿಕ ವೇದಿಕೆಗಳು ಕಿರಿದಾಗುತ್ತಿರುವುದು ವಾಸ್ತವ ಸಾಹಿತ್ಯ ಮತ್ತು ಕಲೆ ಶೂನ್ಯದಲ್ಲಿ ಉದ್ಭವಿಸುವುದಿಲ್ಲ ಎನ್ನುವುದು ಸಾರ್ವತ್ರಿಕ-ಸಾರ್ವಕಾಲಿಕ ನಿರೂಪಿತ ಸತ್ಯ. ಸಮಾಜವು ತನ್ನ ಮುನ್ನಡೆಯ ಹಾದಿಯಲ್ಲಿ ...
Read moreDetailsಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಪ್ರವೇಶ ದೇಶದ ಬಹುಸಂಖ್ಯಾತ ಜನತೆಯನ್ನು ವಂಚಿತರನ್ನಾಗಿ ಮಾಡುತ್ತದೆತಳಮಟ್ಟದ ಸಮಾಜದಲ್ಲಿ ಸಾರ್ವಜನಿಕ ಆರೋಗ್ಯದ ಅಗತ್ಯಗಳು ವಿವಿಧ ಸ್ವರೂಪದ್ದಾಗಿರುತ್ತವೆ. ಸಮಾಜದ ವಿವಿಧ ಸ್ತರಗಳಲ್ಲಿ ಆರೋಗ್ಯ ಸೇವೆಯ ...
Read moreDetailsಭಾರತೀಯ ಉಪಖಂಡದ ದೇಶಗಳಲ್ಲಿ ಪ್ರಜಾತಂತ್ರದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಭಾಗ 1 ಪ್ರಜಾಪ್ರಭುತ್ವದ ಕಲ್ಪನೆ ಮೇಲ್ನೋಟಕ್ಕೆ ಎಷ್ಟೇ ಸುಂದರವಾಗಿ ಕಂಡರೂ ಆಂತರಿಕವಾಗಿ ಈ ವ್ಯವಸ್ಥೆಯನ್ನು ಒಪ್ಪಿಕೊಂಡು ಮುನ್ನಡೆಯುವ ...
Read moreDetailsನಿರ್ಣಾಯಕ ಹಂತದಲ್ಲಿ ದುಡಿಯುವ ವರ್ಗಗಳ ಪಾತ್ರನಾ ದಿವಾಕರಭಾರತದ ಬಹುತ್ವ ಮತ್ತು ಸಂವಿಧಾನ ರಕ್ಷಣೆಯ ಹೊಣೆಗಾರಿಕೆ ಶ್ರಮಿಕ ತಳವರ್ಗಗಳ ಮೇಲಿದೆ ** ವೈವಿಧ್ಯಮಯ ಸಂಸ್ಕೃತಿ ಹಾಗೂ ಅಷ್ಟೇ ವೈವಿಧ್ಯತೆಯಿಂದ ...
Read moreDetailsಡಿಜಿಟಲ್ ಯುಗದಲ್ಲಿ ಕನ್ನಡ ಮಾಧ್ಯಮ ಲೋಕ ತನ್ನದೇ ಆದ ವಿಭಿನ್ನ ಆಯಾಮಗಳನ್ನು ಕಂಡುಕೊಳ್ಳುತ್ತಾ ಜನರತ್ತ ತಲುಪಲು ಪ್ರಯತ್ನಿಸುತ್ತಿದೆ. ಇದರಲ್ಲಿ ವಿದ್ಯುನ್ಮಾನ ಮಾಧ್ಯಮಗಳು, ಸುದ್ದಿಮನೆಗಳು ಒಂದು ಮಾರ್ಗವನ್ನು ಅನುಸರಿಸಿದರೆ ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada