ಭಾರತದ ರಾಷ್ಟ್ರೀಯವಾದಿಗಳು ಅಫ್ಘಾನ್ ರಾಷ್ಟ್ರೀಯವಾದಿ ತಾಲೀಬಾನ್ ಜೊತೆ ಮಾತುಕತೆ ನಡೆಸಿದ್ದು ಯಾಕೆ.?
ಅಫ್ಘಾನಿಸ್ತಾನದ ತಾಲೀಬಾನ್ ಜೊತೆ ಭಾರತವು ಹಿಂಬಾಗಿಲಿನಿಂದ ಮಾತುಕತೆ ನಡೆಸುತ್ತಿದೆ. ಭಾರತದ ಬದಲಾದ ನಿರ್ಣಾಯಕ ನೀತಿಪಲ್ಲಟದಲ್ಲಿ ಈ "ಹಿಂಬಾಗಿಲ ಮಾತುಕತೆ"ಯನ್ನು ಭಾರತವೇ ಒಪ್ಪಿಕೊಂಡಿದೆ ಜೂನ್ ಆರಂಭದಲ್ಲಿ ಅಫ್ಘಾನಿಸ್ತಾನದಿಂದ ಅಮೇರಿಕಾವು ...
Read moreDetails