Tag: ಕೋವಿಡ್-19

ಆರ್.ಡಿ ಪಾಟೀಲ್​​ ಎಸ್ಕೇಪ್​ ಆಗಲು ಸರ್ಕಾರದವರೇ ಸಹಾಯ ಮಾಡಿದ್ದಾರೆ : ಬಿ.ವೈ.ವಿಜಯೇಂದ್ರ ಆರೋಪ

KEA ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್​​ಗೆ ಮಂತ್ರಿ, MLAಗಳ ಬೆಂಬಲವಿದೆ ಅವರೇ ಆಶ್ರಯ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ಇದ್ರೂ ಎಸ್ಕೇಪ್​ ಆಗಿದ್ದಾನೆ ಅಂದ್ರೆ ಸರ್ಕಾರದವರೇ ಸಹಾಯ ಮಾಡಿದ್ದಾರೆ ...

Read moreDetails

ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಚಂದ್ರೇಗೌಡ ಅವರು ...

Read moreDetails

ಕೇಂದ್ರದಿಂದ ಬರ ಪರಿಹಾರ ಕೊಡಿಸಲು ಬಿಜೆಪಿಗರಿಗೆ ದಮ್ಮು ಇಲ್ಲ, ತಾಕತ್ತು ಇಲ್ಲ : ಸಚಿವ ಕೃಷ್ಣ ಬೈರೇಗೌಡ

ಕೇಂದ್ರದಿಂದ ರಾಜ್ಯಕ್ಕೆ ಕೊಡಬೇಕಾದ ಅನುದಾನ ಕೊಡಿಸುವ ವಿಚಾರದಲ್ಲಿ ಬಿಜೆಪಿಗರಿಗೆ ದಮ್ಮು ಇಲ್ಲ, ತಾಕತ್ತು ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೈಗೌಡ ಕಿಡಿಕಾರಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ...

Read moreDetails

ಸನಾತನ ಧರ್ಮವನ್ನು ಕೊನೆಯ ಉಸಿರಿನವರೆಗೂ ವಿರೋಧಿಸುತ್ತೇನೆ : ಕೋರ್ಟ್ ಛೀಮಾರಿಯ ನಂತರವೂ ಸ್ಟಾಲಿನ್ ಸಮರ್ಥನೆ

ಸನಾತನ ಧರ್ಮ ಒಂದು ರೀತಿ ಮಲೇರಿಯಾ ಡೆಂಗ್ಯೂ ಇದ್ದಾಗೆ. ಅದನ್ನು ಸರ್ವನಾಶ ಮಾಡಬೇಕು ಎಂದು ಕರೆಕೊಟ್ಟ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಮತ್ತೆ ತಮ್ಮ ಹೇಳಿಕೆಯನ್ನು ...

Read moreDetails

‘5 ವರ್ಷ ನಾನೇ ಸಿಎಂ’ ಡಿಕೆ ಶಿವಕುಮಾರ್‌ಗೆ 2ನೆ ಬಾರಿ ಹಿನ್ನಡೆ

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪಕ್ಷವನ್ನು ಮುನ್ನಡೆಸಿ ಚುನಾವಣೆ ಗೆಲ್ಲಿಸಿದ್ದೇನೆ. ಸಿಎಂ ಸ್ಥಾನ ನನಗೇ ಕೊಡಬೇಕು ಎಂದು ಹೈಕಮಾಂಡ್ ಎದುರು ಪಟ್ಟು ಹಿಡಿದು ಕುಳಿತಿದ್ದರು. ಇಡೀ ...

Read moreDetails

ಜಾತಿ ನಿಂದನೆ ಆರೋಪ; ಪುನೀತ್ ಕೆರೆಹಳ್ಳಿ ವಶಕ್ಕೆ ಪಡೆದ ಪೊಲೀಸರು

ಜಾತಿ ನಿಂದನೆ ಆರೋಪದಡಿ ಕ್ರಿಮಿನಲ್ ಕೇಸ್ಗಳನ್ನು ಎದುರಿಸುತ್ತಿರೊ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮತ್ತು ಅವಾಚ್ಚ ...

Read moreDetails

ಡಾ. ಜಿ. ಪರಮೇಶ್ವರ್‌ ಸಿಎಂ ಆಗಲಿ ಎಂದ ಸಚಿವ ಎನ್. ರಾಜಣ್ಣ‌ : ಆ ಅದೃಷ್ಟ ಬೇಗ ಬರಲಿ ಎಂದ ಜಿ. ಪರಮೇಶ್ವರ್‌!

ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯಾಗುತ್ತಿದ್ದು, ರಾಜ್ಯ ಸರ್ಕಾರಕ್ಕೆ ತೀರ್ವ ಮುಜುಗರ ಉಂಟಾಗಿದೆ. ಇದರ ಬೆನ್ನಲ್ಲೇ, ಸಚಿವ ಎನ್. ರಾಜಣ್ಣ ಅವರು, ಸಿಎಂ ಸಿದ್ದರಾಮಯ್ಯ ...

Read moreDetails

ಲೋಕಸಭಾ ಚುನಾವಣೆ: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿವೇಕ್ ರಾಜ್ ಪೂಜಾರಿ?

ಮುಂದಿನ 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಕಾವು ರಂಗೇರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ಸ್ಪರ್ಧೆ ನಡಯಲಿದೆ.ದಕ್ಷಿಣ ಕನ್ನಡ ಕನ್ನಡ ...

Read moreDetails

ಕಾಂಗ್ರೆಸ್‌‌ನಲ್ಲಿ ನಾಯಕತ್ವ ಕಚ್ಚಾಟಕ್ಕೆ ಹೈಕಮಾಂಡ್‌ ಬ್ರೇಕ್‌.. ಇನ್ನಾದ್ರೂ ನಿಲ್ಲುತ್ತಾ ಗೊಂದಲ..?

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಬರೋಬ್ಬರಿ 6 ತಿಂಗಳು ಆಗುತ್ತಿದೆ. ಅಧಿಕಾರ ಹಂಚಿಕೆ ವೇಳೆಯಲ್ಲೇ ಶುರುವಾಗಿದ್ದ ಡಿ.ಕೆ ಶಿವಕುಮಾರ್‌, ಡಿಸಿಎಂ ಆಗಿ ಅಧಿಕಾರ ಹಿಡಿದರೂ ಕಿರಿಕಿರಿ ಮುಂದುವರಿದಿದೆ. ...

Read moreDetails

‘ಅಧಿಕಾರದ ದಾಹ ಬೇಡ.. ಸರ್ಕಾರದ ವೈಫಲ್ಯ ಬಯಲು ಮಾಡಿ’

ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಯಾಗುವ ಸಾಧ್ಯತೆಗಳು ಗೋಚರ ಆಗ್ತಿವೆ. ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಭಾನುವಾರ ರಾತ್ರಿ ಬೆಂಗಳೂರು ಶಾಸರನ್ನು ಸೇರಿಸಿಕೊಂಡು ಮಹತ್ವದ ...

Read moreDetails

ಮಹುವಾ ಮೊಯಿತ್ರ ಪ್ರಕರಣ : ಸಂಸದೀಯ ಸಮಿತಿಗೆ ಪತ್ರ

ಅದಾನಿ ಸಮೂಹದ ಬಗ್ಗೆ ಸಂಸತ್‌ನಲ್ಲಿ ಪ್ರಶ್ನೆ ಕೇಳೋಕೆ ಹಣ ಪಡೆದಿರೋ ಆರೋಪ ಹೊತ್ತಿರುವ ಸಂಸದೆ ಮಹುವಾ ಮೊಯಿತ್ರ ಪಾರ್ಲಿಮೆಂಟ್‌ನ ನೈತಿಕ ಸಮಿತಿಗೆ ಪತ್ರ ಬರೆದಿದ್ದಾರೆ. ಹೌದು, ಅದಾನಿ ...

Read moreDetails

ಕನಕಪುರ ಬಂಡೆ ಹೊಡೆಯಲು ಬೆಳಗಾವಿ ಅಸ್ತ್ರ ಬಳಸ್ತಾರಾ ಸಿಎಂ ಸಿದ್ದರಾಮಯ್ಯ..!?

ರಮೇಶ್‌‌ ಜಾರಕಿಹೊಳಿ ಪ್ರಭಾವಿ ರಾಜಕಾರಣಿ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಳವಣಿಗೆಗೆ ರಮೇಶ್‌‌ ಜಾರಕಿಹೊಳಿ ಅಡ್ಡಿಯಾದ್ರು ಅನ್ನೋ ಕಾರಣಕ್ಕೆ ಡಿ.ಕೆ ಶಿವಕುಮಾರ್‌ ಕೆಂಗಣ್ಣಿಗೆ ...

Read moreDetails

ವರ್ತಮಾನದ ಕನ್ನಡಿಯಲ್ಲಿ ಕನ್ನಡ ಮತ್ತು ಕನ್ನಡಿಗ

ತಳಮಟ್ಟದ ಸಮಾಜದಲ್ಲಿನ ತಳಮಳಗಳ ಅರಿವಿಲ್ಲದ ಭಾವನಾತ್ಮಕ ಅಸ್ಮಿತೆ ತೋರಿಕೆಯಾದೀತು - ನಾ ದಿವಾಕರ ಅವರ ಬರಹ ಮತ್ತೊಂದು ಕರ್ನಾಟಕ ರಾಜ್ಯೋತ್ಸವ ನಮ್ಮ ಮುಂದಿದೆ. ಚೆಲುವ ಕನ್ನಡ ನಾಡು ...

Read moreDetails

ಕರ್ನಾಟಕ ಸಂಭ್ರಮ 50 : ಕನ್ನಡ ರಾಜ್ಯೋತ್ಸವದಲ್ಲಿ ಈ 5 ಹಾಡುಗಳು ಕಡ್ಡಾಯ!

ಕರ್ನಾಟಕ ಎಂದು ಮರು ನಾಮಕರಣವಾಗಿ ಬರುವ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50 'ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಅಭಿಯಾನ ಅಂಗವಾಗಿ ಸರ್ಕಾರ ...

Read moreDetails

ಹೃದಯಾಘಾತಕ್ಕೆ ಕಾರಣವೇ ಕೊರೊನಾ : ಅಧಿಕೃತ ಮಾಹಿತಿ

ಕೋವಿಡ್‌ 19 ಬಳಿಕ ಸಾಕಷ್ಟು ಜನರನ್ನು ಈ ಸಮಾಜ ಕಳೆದುಕೊಂಡಿದೆ. ನಿಂತವರು ನಿಂತಲ್ಲೇ ಕುಂತವರು ಕುಂತಲ್ಲೇ ಹೆಣಗಳಾಗಿದ್ದಾರೆ. ಸಾಯುವ ವಯಸ್ಸಲ್ಲ, ಆದರೂ ಈ ಸಾವುಗಳು ಸಂಭವಿಸಲು ಕಾರಣ ...

Read moreDetails

ನಾಟಕ ವಿಮರ್ಶೆ | ಕತ್ತಲಲ್ಲಿರುವ ಸಮಾಜದ ಕಣ್ತೆರೆಸುವ “ ಅಂಧಯುಗ ”

ಲಲಿತ ಕಲೆಗಳ ಯಾವುದೇ ಪ್ರಕಾರವಾದರೂ ಅದು ಸಮಾಜದ ಒಡಲಲ್ಲಿ ಸುಪ್ತವಾಗಿರಬಹುದಾದ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯ ತಂತುಗಳನ್ನು ಬಾಹ್ಯ ಸಮಾಜದ ಮುಂದಿರಿಸುವ ಮೂಲಕ ನೋಡುವವರ, ಆಲಿಸುವವರ, ಆಸ್ವಾದಿಸುವವರ ...

Read moreDetails

ವಿಶ್ವಕಪ್‌ನಲ್ಲಿ ಪಾಕ್‌ ಕಳಪೆ ಪ್ರದರ್ಶನ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜಮಾಮುಲ್ ರಾಜೀನಾಮೆ!

ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ನಾಯಕ ಇಂಜಮಾಮುಲ್ ಹಕ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನನ ಖಾಸಗಿ ...

Read moreDetails

ಬರದ ನಡುವೆ ಮತ್ತೆ ತಮಿಳುನಾಡಿಗೆ 15 ದಿನ ಕಾವೇರಿ ನೀರು ಹರಿಸಲು CWRC ಸೂಚನೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ಇತ್ತ ಸರಿಯಾದ ಮಳೆ ಇಲ್ಲದೇ ರಾಜ್ಯ ಭೀಕರ ಬರ ಎದುಸುತ್ತಿರೊ ಹೊತ್ತಿನಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ...

Read moreDetails

ಇಸ್ರೇಲ್- ಹಮಾಸ್‌ ಕದನ : ಆಧಿಪತ್ಯದಾಸೆಗೆ ಬಲಿಯಾದ ಮಾನವತೆಯ ಮೌಲ್ಯಗಳು – ನಾ ದಿವಾಕರ ಅವರ ಬರಹ

ಜಗತ್ತಿನಾದ್ಯಂತ ಬಲವಾಗಿ ಬೇರೂರುತ್ತಿರುವ ಬಲಪಂಥೀಯ ರಾಜಕಾರಣದಿಂದ ಉಂಟಾಗಿರುವ ಒಂದು ಚಾರಿತ್ರಿಕ ವ್ಯತ್ಯಯ ಎಂದರೆ ಇಡೀ ಮಾನವ ಸಮಾಜವನ್ನು ನಿರ್ದಿಷ್ಟ ಮತೀಯ ಅಥವಾ ಧಾರ್ಮಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸಿ, ...

Read moreDetails

ಕೊನೆಗೂ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ವರ್ತೂರ್‌ ಸಂತೋಷ್!

ಹುಲಿ ಉಗುರು ಲಾಕೆಟ್ ವಿಚಾರವಾಗಿ ಬಿಗ್ ಬಾಸ್ ಮನೆಯಿಂದ ಬಂಧಿತರಾಗಿದ್ದ ವರ್ತೂರ್ ಸಂತೋಷ್ ಕೊನೆಗೂ ಬಿಗ್ ಬಾಸ್ ಮನೆಗೆ ಮತ್ತೆ ಪ್ರವೇಶ ಮಾಡಿದ್ದಾರೆ. ಜಾಮೀನು ಸಿಕ್ಕಿ ಜೈಲಿನಿಂದ ...

Read moreDetails
Page 4 of 169 1 3 4 5 169

Welcome Back!

Login to your account below

Retrieve your password

Please enter your username or email address to reset your password.

error: Content is protected !!