ʼಮೇಕೆದಾಟು ಮಹಾಭಾರತʼದಲ್ಲಿ ಏಕಾಂಗಿ ಅಭಿಮನ್ಯುವಾದರೆ ಅಶ್ವಥನಾರಾಯಣ?
ಸದ್ಯಕ್ಕಂತೂ ʼಅತಿರಥ ಮಹಾರಥರೆಲ್ಲಾ ಮೌನಕ್ಕೆ ಜಾರಿರುವಾಗ, ಕ್ವಾರಂಟೈನ್ ಆಗಿ ಬದಿಗೆ ಸರಿದಿರುವಾಗ ಅಶ್ವಥ ನಾರಾಯಣ್ ಅವರು ಡಿಕೆಶಿ ಸಹೋದರರ ಚಕ್ರವ್ಯೂಹದಲ್ಲಿ ನುಗ್ಗಿದ ಅಭಿಮನ್ಯುವಿನಂತೆ ಕಾಣಿಸುತ್ತಿದ್ದಾರೆ. ಕಾದು ನೋಡೋಣ.. ...
Read moreDetails