ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬಿಸಿದ ಜಿ.ಟಿ.ಡಿ – ರಾಜೀನಾಮೆ ಅಗತ್ಯವಿಲ್ಲ ಎಂದ ಜೆಡಿಎಸ್ ಶಾಸಕ!
ಮೈಸೂರು ದಸರಾ (Mysuru dasara) ಉದ್ಘಾಟನ ಕಾರ್ಯಕ್ರಮದ ವೇದಿಕೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ (G T Devegowda) ಅಚ್ಚರಿಯ ಹೇಳಿಕೆ ನೀಡಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ. ...
Read moreDetails