ಪುತ್ತೂರಿನ ಇತಿಹಾಸಕ್ಕಿದ್ದ ನಂಟು ಇನ್ನು ನೆನೆಪು ಮಾತ್ರ : ಶಿವರಾಮ ಕಾರಂತರು ರೂಪಿಸಿದ ಶಾಲೆ ನೆಲಸಮ
ಶಿವರಾಮ ಕಾರಂತರೆಂದರೆ ನಡೆದಾಡುವ ವಿಶ್ವಕೋಶ. ಕನ್ನಡಕ್ಕೆ ಎರಡನೇ ಜ್ಞಾನಪೀಠ ತಂದುಕೊಟ್ಟವರು. ಶಿಶುಸಾಹಿತ್ಯದಿಂದ ಹಿಡಿದು ರಂಗಭೂಮಿಯವರೆಗೆ ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲವೆನ್ನಬಹುದು. ಅವರೊಬ್ಬ ಸಾಹಿತಿ, ಪರಿಸರ ತಜ್ಞ, ಕೃಷಿಕ, ...
Read moreDetails