Tag: ಬಿ ವೈ ವಿಜಯೇಂದ್ರ

ಶಿವಮೊಗ್ಗದಲ್ಲಿ ಗಣಪತಿ & ಶೇಷನಾಗ ವಿಗ್ರಹಗಳು ವಿರೂಪ ಕೇಸ್- ಕಾಂಗ್ರೆಸ್ ನಡವಳಿಕೆ ವಿರುದ್ಧ ವಿಜಯೇಂದ್ರ ಕೆಂಡ 

ಶಿವಮೊಗ್ಗದಲ್ಲಿ (Shimoga) ಒಂದಷ್ಟು ದಿನಗಳ ಕಾಲ ಕಿಡಿಗೇಡಿತನದ ಕೃತ್ಯಗಳಿಗೆ ವಿರಾಮ ಹಾಡಿದ್ದ ಹಿಂದೂ ವಿರೋಧಿಗಳು (Anti Hindus), ಮತ್ತೆ ಕುಕೃತ್ಯ ಆರಂಭಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ...

Read moreDetails

ದಂಡಿಗೆದರಲಿಲ್ಲ..ದಾಳಿಗೆದರಲಿಲ್ಲ..ಈ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ..?! ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ಖಡಕ್ ಕೌಂಟರ್ 

ಆರ್.ಎಸ್.ಎಸ್ (RSS) ನಾಯಕ ದತ್ತಾತ್ರೇಯ ಹೊಸಬಾಳೆ (Dattatreya hosabale) ಸಂವಿಧಾನದ (Constitution) ಅಂಶಗಳ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ (Priyank ...

Read moreDetails

ವಿಮಾನ ದುರಂತದಲ್ಲೂ ರಾಜಕಾರಣ ಮಾಡೋದು ಸರಿಯಲ್ಲ : ಬಿ.ವೈ ವಿಜಯೇಂದ್ರ ! 

ಗುಜರಾತ್‌ನ ವಿಮಾನ ದುರಂತ (Plane crash) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮಾತನಾಡಿದ್ದಾರೆ.ಇದು ಅತ್ಯಂತ ದುಃಖಕರ ಘಟನೆಯಾಗಿದೆ.ಈ ಘಟನೆ ಬಗ್ಗೆ ಈಗಾಗಲೇ ...

Read moreDetails

ನಿಮ್ಮ ಹುಳುಕು ಮುಚ್ಚಲು ಜಾತಿಗಣತಿ ಬಳಸಬೇಡಿ – ಮರು ಜಾತಿಗಣತಿ ಕೇವಲ ಕಣ್ಣೊರೆಸೋ ತಂತ್ರ ಮಾತ್ರ : ಬಿವೈ ವಿಜಯೇಂದ್ರ 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ, ಮುಜುಗರಕ್ಕೀಡಾದಾಗಲೆಲ್ಲಾ ಜಾತಿ ಜನಗಣತಿ (Caste census) ವರದಿಯನ್ನುಮುನಲ್ಲೆಗೆ ತರುತ್ತದೆ. ಆದ್ರೆ ಸರ್ಕಾರ ಅಥವಾ ಸಿಎಂಗೆ (Cm) ...

Read moreDetails

ಸುಹಾಸ್ ಶೆಟ್ಟಿಗೆ ನ್ಯಾಯ ಸಿಗುವ ನಂಬಿಕೆ ಹುಟ್ಟಿದೆ –  ರಾಷ್ಟ್ರ ವಿರೋಧಿ ಷಡ್ಯಂತ್ರವನ್ನು NIA ಬಯಲು ಮಾಡಲಿದೆ : ಬಿವೈ ವಿಜಯೇಂದ್ರ ! 

ಕೇಂದ್ರ ಸರ್ಕಾರ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣವನ್ನು (Suhas shetty murder case) ಎನ್‌ಐಎ (NIA) ತನಿಖೆಗೆ ವಹಿಸಿರುವ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

Read moreDetails

ಜನಿವಾರ ಹಾಕಿ ಪರೀಕ್ಷೆ ಬರೆಯುವಂತಿಲ್ಲ..?! ವಿದ್ಯಾರ್ಥಿ ಮೇಲೆ ಅಧಿಕಾರಿಗಳ ದರ್ಪ ಸರಿಯಲ್ಲ ! ಸರ್ಕಾರದ ನಡೆಗೆ ವಿಜಯೇಂದ್ರ ಕೆಂಡ ! 

ಬೀದರ್ ನಲ್ಲಿ (Bidar) ಜನಿವಾರ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಗಯೊಬ್ಬರಿಗೆ ಸಿಇಟಿ ಪರೀಕ್ಷೆಗೆ (CET Exams) ಅವಕಾಶ ಕೊಡದ ಘಟನೆ,ಜೊತೆಗೆ ಶಿವಮೊಗ್ಗದಲ್ಲಿ (Shimoga) ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ...

Read moreDetails

ನಾಳೆಯಿಂದ ಕಿತ್ತೂರು ಕರ್ನಾಟಕದಲ್ಲಿ ಜನಾಕ್ರೋಶ ಯಾತ್ರೆ – ಯತ್ನಾಳ್ ಕೋಟೆಗೆ ವಿಜಯೇಂದ್ರ ಲಗ್ಗೆ ! 

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ (Bjp Jana Keisha yatre) ಆರಂಭಿಸಿದ್ದು ಈಗಾಗಲೇ ಮೊದಲ ಹಂತ ಯಶಸ್ವಿಯಾಗಿದೆ.ಈ ಬೆನ್ನಲ್ಲೇ ಎರಡನೇ ಹಂತದ ಬಿಜೆಪಿ ಜನಾಕ್ರೋಶ ...

Read moreDetails

ಜಾತಿ ಗಣತಿ ವರದಿ ಬಗ್ಗೆ ಬಿಜೆಪಿ ಸಂಪೂರ್ಣ ಮೌನ..! ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಏನು..?! 

ರಾಜ್ಯ ಕಾಂಗ್ರೆಸ್ ಸರ್ಕಾರದ ಜಾತಿ ಜನಗಣತಿ (Caste census) ಮಂಡನೆ ವಿಚಾರವಾಗಿ ಸದ್ಯ ಬಿಜೆಪಿ (Bjp) ನಾಯಕರು ಮೌನ ವಹಿಸಿದ್ದು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ...

Read moreDetails

ಫ್ರೀಡಂ ಪಾರ್ಕ್ ನಲ್ಲೇ ನಿದ್ರೆಗೆ ಜಾರಿದ ಬಿಜೆಪಿ ಲೀಡರ್ಸ್..! ಇಂದು ಸಿಎಂ ನಿವಾಸ ಮುತ್ತಿಗೆಗೆ ಪ್ಲಾನ್ ! 

ರಾಜ್ಯದಲ್ಲಿ ಬೆಲೆ ಏರಿಕೆ (Price hike) ಖಂಡಿಸಿ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು (Bjp leaders) ಅಹೋರಾತ್ರಿ ಧರಣಿಗೆ ಮುಂಗಾಗಿದ್ದು, ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.  ...

Read moreDetails

ರಾಜ್ಯದಲ್ಲಿ ಬೆಲೆ ಏರಿಕೆ ನಿತ್ಯ ನಿರಂತರ ..! ಬೃಹತ್ ಪ್ರತಿಭಟನೆಗೆ ಬಿಜೆಪಿ ಪ್ಲಾನ್ ! 

ರಾಜ್ಯದಲ್ಲಿ ಬೆಲೆ ಏರಿಕೆ ನಿತ್ಯ ನಿರಂತರ ಎಂಬಂತಾಗಿದೆ. ಹೀಗಾಗಿ  ಸರ್ಕಾರದಿಂದ ಹಾಲಿನ ದರ ಏರಿಕೆ (Milk price hike) ಸಂಬಂಧಪಟ್ಟಂತೆ ಕಾಂಗ್ರೆಸ್ ಗೆ (Congress) ಸೆಡ್ಡು ಹೊಡೆಯಲು ಬಿಜೆಪಿ ...

Read moreDetails

ಮುಸ್ಲಿಂ ಮೀಸಲಾತಿಗೆ ಬಿಜೆಪಿ ವಿರೋಧ..! ಬಿಜೆಪಿ ಹೋರಾಟಕ್ಕೆ ಹೆಚ್.ಡಿ ಕುಮಾರಸ್ವಾಮಿ ಸಾಥ್..?! 

ರಾಜ್ಯ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ (Contract reservation) ಮುಸ್ಲಿಮರಿಗೆ 4% ಮೀಸಲಾತಿ (Muslim reservation) ಖಂಡಿಸಿ ಬಿಜೆಪಿ ಪ್ರತಿಭಟನೆ ಮತ್ತು ಕಾನೂನು ಹೋರಾಟಕ್ಕೆ ಮುಂದಾಗಿದ್ದು ಈಗ ಕೇಸರಿ ...

Read moreDetails

ಸಚಿವರ ಹನಿ ಟ್ರ್ಯಾಪ್ ಪ್ರಕರಣವನ್ನು CBI ಗೆ ವಹಿಸಬೇಕು..! ಬಿ ವೈ ವಿಜಯೇಂದ್ರ ಆಗ್ರಹ ! 

ಸಚಿವ ಕೆ.ಎನ್ ರಾಜಣ್ಣ (KN Rajanna) ಹಾಗೂ ಇತರರ ಮೇಲಿನ ಮೇಲಿನ ಹನಿಟ್ರ್ಯಾಪ್ (Honey trap) ಪ್ರಕರಣದ ತನಿಖೆಯನ್ನು CBIಗೆ ಒಪ್ಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ...

Read moreDetails

ಡಿಕೆಶಿ ‘ಮಂಡ್ಯ ಛತ್ರಿ’ ಹೇಳಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ – ಡಿಕೆಗೆ ಅಧಿಕಾರದ ಮದವೇರಿದೆ ಎಂದ ವಿಜಯೇಂದ್ರ ! 

ಮಂಡ್ಯ (Mandya) ಜನರ ಕುರಿತು ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಆಡಿದ ಮಾತು ತೀವ್ರ ಸ್ವರೂಪ ಪಡೆದುಕೊಂಡಿದ್ದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.ಯುವ ಕಾಂಗ್ರೆಸ್ ಅಧ್ಯಕ್ಷ ಪದಗ್ರಹಣದ ...

Read moreDetails

ಬಿವೈ ವಿಜಯೇಂದ್ರ ಬಣಕ್ಕೆ ಹೈಕಮಾಂಡ್ ಬಿಗ್ ಶಾಕ್ !!

ವೀರಶೈವ ಲಿಂಗಾಯತ ಸಭೆಯನ್ನು ಡಿಢೀ‌ರ್ ರದ್ದು..! ರಾಜ್ಯ ರಾಜಕಾರಣದಲ್ಲಿ ಸದ್ಯ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ (Nationl parties) ಬಣ ಬಡಿದಾಟ, ಭಿನ್ನಮತ,ಒಳಬೇಗುದಿ ನಿರಂತರವಾಗಿ ಮುಂದುವರೆದಿದ್ದು, ಬಿಜೆಪಿಯಲ್ಲಿ (Bjp) ಕೊಂಚ ...

Read moreDetails

ಕಾಂಗ್ರೆಸ್ ಕೇವಲ ಪೇಪರ್ ಟೈಗರ್ ಅಷ್ಟೇ..! ಧರ್ಮ-ಧರ್ಮದ ನಡುವೆ ಬಿರುಕು ತಂದಿದ್ದು ಕಾಂಗ್ರೆಸ್ : ಬಿ.ವೈ ವಿಜಯೇಂದ್ರ 

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ (Congress government) ಕೇವಲ ಪೇಪರ್ ಟೈಗರ್ (Paper tiger) ರೀತಿ ಆಗಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY ...

Read moreDetails

ಬಿಜೆಪಿ ಭಿನ್ನಮತೀಯರ ದೆಹಲಿ ಪ್ರವಾಸ ..! ಇಂದು ಅಮಿತ್ ಶಾ ಭೇಟಿಯಾಗಲಿರುವ ರೆಬೆಲ್ಸ್ ! 

ಒಂದೆಡೆ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ (State bjp president) ಜಟಾಪಟಿ ಬಹಳ ಜೋರಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಉಸ್ತುವಾರಿ ...

Read moreDetails

ಮಾರ್ಚ್ 20ಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಫಿಕ್ಸ್ ..?! ವಿಜಯೇಂದ್ರ ಎದೆಯಲ್ಲಿ ಢವ ಢವ..! 

ರಾಜ್ಯ ಬಿಜೆಪಿಯಲ್ಲಿನ (Bjp) ಭಿನ್ನಮತಕ್ಕೆ ಅಂತಿಮವಾಗಿ ಬ್ರೇಕ್ ಹಾಕಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ (Bjp high command) ಮಾರ್ಚ್ 20 ರಂದು ಬಿಜೆಪಿ ಅಧ್ಯಕ್ಷ ನೇಮಕ ಮಾಡುವ ...

Read moreDetails

BRREAKING : ಬಿವೈ ವಿಜಯೇಂದ್ರ ಬೆಂಗಾವಲು ವಾಹನಕ್ಕೆ ಅಪಘಾತ..! 

ಚಿಕ್ಕಮಗಳೂರಿಗೆತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿಯಾಗಿದೆ. ಬೆಂಗಳೂರಿನಿಂದ ಬಂದಿದ್ದ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.  ವಿಜಯೇಂದ್ರ ಅವರ ವಾಹನದ ಮುಂಭಾಗ ಬೆಂಗಳೂರು ಬೆಂಗಾವಲು ವಾಹನ ...

Read moreDetails

ಸಿಟಿ ರವಿ – ವಿಜಯೇಂದ್ರ ನಡುವಿನ ಮುನಿಸು ಶಮನ ..? ಬಿವೈವಿ ಗೆ ಚಿಕ್ಕಮಗಳೂರಲ್ಲಿ ಹೂ ಮಳೆ ಸ್ವಾಗತ ! 

ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಚಿಕ್ಕಮಗಳೂರಿಗೆ (Chikkamaglore) ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ವಿಜಯೇಂದ್ರಗೆ ಅದ್ಧೂರಿ ...

Read moreDetails

ಬಜೆಟ್ ಅಧಿವೇಶಕ್ಕೆ ಕೌಂಟ್ ಡೌನ್ ..! ಆರ್.ಅಶೋಕ್ ಗೆ ಸ್ವಪಕ್ಷೀಯರಿಂದಲೇ ಟೆನ್ಶನ್..! 

ರಾಜ್ಯದಲ್ಲಿ ಬಜೆಟ್ ಅಧಿವೇಶಕ್ಕೆ (Budget session) ಕೌಂಟ್ ಡೌನ್ ಶುರುವಾಗಿದ್ದು, ರಾಜ್ಯ ಸರ್ಕಾರದ ವೈಫಲ್ಯಗಳನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಗೆ (Congress) ಸೆಡ್ಡು ಹೊಡೆಯಲು ಬಿಜೆಪಿ ವಿಪಕ್ಷ ನಾಯಕ ...

Read moreDetails
Page 1 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!