ಲೋಕಸಭೆಗೆ ಹಂಗಾಮಿ ಸ್ಪೀಕರ್ ನೇಮಕ ಮಾಡಿದ ಮುರ್ಮು : ಭರ್ತೃಹರಿ ಮಹತಾಬ್ ಸದ್ಯದ ಹಂಗಾಮಿ ಸ್ಪೀಕರ್ !
ಒಡಿಶಾದ (Odissa) ಬಿಜೆಪಿ ಸಂಸದ ಭರ್ತೃಹರಿ ಮಹತಾಬ್‌ರನ್ನು (Bhatruhari mahatab) ಹಂಗಾಮಿ ಸ್ಪೀಕರ್ (Speaker) ಆಗಿ ರಾಷ್ಟ್ರಪತಿ ಬ್ರೌಪದಿ ಮುರ್ಮು (Drowpadi murmu) ನೇಮಕ ಮಾಡಿದ್ದಾರೆ. ಅಲ್ಲದೇ ...
Read moreDetails