ನೀರಿನ ದಾಹ ನೀಗಿಸಲು ಸ್ವಂತ ಹಣದಲ್ಲಿ ಬೋರವೆಲ್ ಕೊರಿಸಿದ ಆಂಧ್ರ ರೈತ- ಸ್ಥಳೀಯರ ಮೆಚ್ಚುಗೆ
ವಿಜಯಪುರ ಜಿಲ್ಲೆ ಹೇಳಿಕೇಳಿ ಬರದನಾಡು.ಬೇಸಿಗೆ ಕಾಲದಲ್ಲಿ ಕುಡಿಯೋ ನೀರಿನ ಬವಣೆ ಹೇಳತೀರದು.ಇಂತಹ ಬರದ ದಾಹ ತೀರಿಸಲು ಆಂಧ್ರ ಮೂಲದ ರೈತನೋರ್ವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ...
Read moreDetails