Tag: ಚನ್ನಪಟ್ಟಣ

ಮಕ್ಕಳನ್ನು ನಿಲ್ಲಿಸಿ ನೂರಾರು ಕೋಟಿ ಖರ್ಚು ಮಾಡಿದ್ರು! ಕೊನೆಗೆ ಜನ ಗೆಲ್ಲಿಸಿದ್ದು ನಮ್ಮನ್ನೇ : ಸಿಎಂ ಸಿದ್ದರಾಮಯ್ಯ! 

ಒಂದೆಡೆ ಎಚ್.ಡಿ.ಕುಮಾರಸ್ವಾಮಿ, ಮತ್ತೊಂದೆಡೆ ಆರ್.ಆಶೋಕ್ ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಅವರಿಗೆ ಆ ಅವಕಾಶ ಸಿಗುವುದಿಲ್ಲ. ಇನ್ನು 5 ವರ್ಷ ನಾವೇ ಅಧಿಕಾರ ನಡೆಸುತ್ತೇವೆ ...

Read moreDetails

ನಿಖಿಲ್ ಕುಮಾರಸ್ವಾಮಿ ಪತ್ರದಲ್ಲಿ ಜೈ ಶ್ರೀರಾಮ್ ! ಹಿಂದುತ್ವದ ಸಿದ್ದಾಂತಕ್ಕೆ ಮಣೆ ಹಾಕಿದ ಜೆಡಿಎಸ್ ?! 

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವೇನು ಎಂಬುದನ್ನು ಫಲಿತಾಂಶದ ದಿನದಂದೇ ನಿಖಿಲ್ ಪರೋಕ್ಷವಾಗಿ ಮಾತನಾಡಿದ್ದರು. ಆ ಒಂದು ಸಮುದಾಯ ಸಂಪೂರ್ಣವಾಗಿ ನಮ್ಮ ಕೈಬಿಟ್ಟಿದೆ ಎಂದು ಮುಸ್ಲಿಂ ...

Read moreDetails

ಇಂದು ರಾಜ್ಯದ 3 ಕ್ಷೇತ್ರಗಳಿಗೆ ಮತದಾನ – ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಅವಕಾಶ ! 

ಇಂದು ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆ ತನಕ ಮತದಾನ ಮುಂದುವರೆಯಲಿದ್ದು, ಮತದಾರ ಅಭ್ಯರ್ಥಿಗಳ ...

Read moreDetails

ಇಂದಿನಿಂದ ಸಿಎಂ – ಡಿಸಿಎಂ ಅಬ್ಬರದ ಪ್ರಚಾರ – ಮೊಮ್ಮೊಗನ ಪರವಾಗಿ ಹೆಚ್.ಡಿ.ಡಿ ಕಣಕ್ಕೆ !

ಚುನಾವಣೆಯ ದಿನಾಂಕ ಸನಿಹವಾಗುತ್ತಿದ್ದು, ರಾಜ್ಯದ ಮೂರು ಉಪಚುನಾವಣಾ (By election) ಕಣ ದಿನೇ ದಿನೇ ರಂಗೇರುತ್ತಿದೆ. ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದು, ಇಂದಿನಿಂದ ...

Read moreDetails

ನಿಖಿಲ್ ಕುಮಾರಸ್ವಾಮಿ ಪರ ಕೈ ನಾಯಕರು ಸಾಫ್ಟ್ ಕಾರ್ನರ್ ?!!

ಬೊಂಬೆನಾಡು ಚನ್ನಪಟ್ಟಣದಲ್ಲಿ (Channapatna) ರಾಜಕೀಯ ಅಧಿಪತ್ಯ ಸಾಧಿಸೋಕೆ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (Jds) ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸ್ತಿವೆ. ಈ ಮಧ್ಯೆ ಅಚ್ಚರಿ ಎಂಬಂತೆ ಜೆಡಿಎಸ್ ...

Read moreDetails

ಮಿಸ್ಟರ್ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ನಿನ್ನ ಕೊಡುಗೆ ಏನು ?! ಹೆಚ್.ಡಿ.ಕೆ ವಿರುದ್ಧ ಡಿಕೆ ಏಕವಚನ ಪ್ರಯೋಗ !

ಚನ್ನಪಟ್ಟಣ ಬೈ ಎಲೆಕ್ಷನ್ (Channapatna By election) ಅಖಾಡ ಈಗ ಮತ್ತೆ ಪ್ರಭಲ ಒಕ್ಕಲಿಗ ನಾಯಕರ ಮಾತಿನ ಯುದ್ಧಕ್ಕೆ ವೇದಿಕೆಯಾಗುತ್ತಿದೆ. ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ...

Read moreDetails

ಈ ಬಾರಿ ದೇವೇಗೌಡ್ರು ಆಂಬ್ಯುಲೆನ್ಸ್ ನಲ್ಲಿ ಬರ್ತಾರೆ – ಡಿಕೆ ಸುರೇಶ್ ಯಡವಟ್ಟಿನ ಹೇಳಿಕೆ !

ಈ ಬಾರಿ ಚನ್ನಪಟ್ಟಣ ಬೈ ಎಲೆಕ್ಷನ್ (Channapattana By election) ಪ್ರಚಾರಕ್ಕೆ ದೇವೇಗೌಡರು (Devegowda) ಆ್ಯಂಬುಲೆನ್ಸ್‌ನಲ್ಲಿ ಬರ್ತಾರೆ ಎಂಬ ಡಿ.ಕೆ ಸುರೇಶ್ (Dk suresh) ಹೇಳಿಕೆ ಕಾಂಗ್ರೆಸ್ ...

Read moreDetails

ಚನ್ನಪಟ್ಟಣಕ್ಕೆ ರಾಜಾಹುಲಿ ಎಂಟ್ರಿ ?! ನಿಖಿಲ್ ಗೆಲುವಿಗೆ ಹೆಗಲು ಕೊಡ್ತಾರಾ BSY !

ಮೂರು ಬೈಎಲೆಕ್ಷನ್ ಪೈಕಿ ಹೈ ವೋಲ್ವೇಜ್ (High Voltage) ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವ‌ರ್ (Cp yogeshwar) ರನ್ನ ಕಟ್ಟಿ ಹಾಕಲು ದಳಪತಿಗಳು ಬಿ.ಎಸ್.ಯಡಿಯೂರಪ್ಪ (85 Yediyurappa) ...

Read moreDetails

ಸಿಪಿ ಯೋಗೇಶ್ವ‌ರ್ ವಿರುದ್ಧ ಗುಡುಗಿದ ರಾಜಹುಲಿ – ನಿಖಿಲ್ ಗೆಲುವು ನಿಶ್ಚಿತ ಎಂದ ಬಿಎಸ್‌ವೈ !

ಚನ್ನಪಟ್ಟಣ ಬಿಜೆಪಿ ಟಿಕೆಟ್ (Channapattana Bjp ticket) ಸಿಗದ ಕಾರಣ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಸಿ.ಪಿ.ಯೋಗೇಶ್ವರ್ (Cp yogeshwar) ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ...

Read moreDetails

ಉಪಚುನಾವಣೆಗೆ ರಂಗೇರಿದ ಅಖಾಡ – ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ !

ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ-ಚುನಾವಣೆಗೆ (Bi-Election) ದಿನಾಂಕ ಘೋಷಣೆಯಾಗಿದ್ದು, ಇಂದಿನಿಂದ ಈ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ (Nomination) ಭರಾಟೆ ಶುರುವಾಗಲಿದೆ. ಚುನಾವಣೆ ...

Read moreDetails

ಸಿಎಂ, ಡಿಸಿಎಂ ಗೆ ಕೆ.ಸಿ ವೇಣುಗೋಪಾಲ್ ಟಾಸ್ಕ್- ಎಲ್ಲಾ ಮೂರು ಸ್ಥಾನ ಗೆಲ್ಲಲು ಕಸರತ್ತು !

ರಾಜ್ಯದಲ್ಲಿ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ, ರಾಜ್ಯಕ್ಕೆ ಭೇಟಿ ಕೊಟ್ಟಿರೋ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ (K C venugopal), ಸಿಎಂ ...

Read moreDetails

ಹೈಕಮ್ಯಾಂಡ್ ನಾಯಕರ ಮೊರೆ ಹೋದ ಸಿ.ಪಿ.ಯೋಗೇಶ್ವರ್! ಬಿಜೆಪಿ ಟಿಕೆಟ್ ಖಾತ್ರಿಗಾಗಿ ಕಸರತ್ತು !

ಮೈತ್ರಿ ಪಾಳಯದಲ್ಲಿ ಗೊಂದಲಕ್ಕೆ ಕಾರಣವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (channapattana by eletion) ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಪಿ.ಯೋಗೇಶ್ವರ್ (Cp yogeshwar) ರಾಜ್ಯ ನಾಯಕರನ್ನು ಬಿಟ್ಟು ರಾಷ್ಟ್ರ ...

Read moreDetails

ಇಂದು ಕೇಂದ್ರ ಚುನಾವಣಾ ಆಯೋಗದ ಮಹತ್ವದ ಸುದ್ದಿಗೋಷ್ಟಿ ! ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯ ನಿರೀಕ್ಷೆ !

ರಾಷ್ಟ್ರ ರಾಜಧಾನಿ ನದೆಹಲಿಯಲ್ಲಿ (New delhi) ಕೇಂದ್ರ ಚುನಾವಣಾ ಆಯೋಗ ಇಂದು ಸುದ್ದಿಗೋಷ್ಟಿ ನಡೆಸಲಿದ್ದು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ (Assembly election) ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ. ...

Read moreDetails

ಚನ್ನಪಟ್ಟಣದಿಂದ ನಾನೇ ಅಭ್ಯರ್ಥಿ ಎಂದ ಡಿಸಿಎಂ ಡಿಕೆ ಶಿಕುಮಾರ್ !

78ನೇ ಸ್ವಾತಂತ್ರ್ಯ ದಿನಾಚರಣೆಯ (78th independence day) ಹಿನ್ನಲೆ ಚನ್ನಪಟ್ಟಣದಲ್ಲಿ (channapattana) ಧ್ವಜಾರೋಹಣ ನೆರವೇರಿಸಿರುವ ಡಿಸಿಎಂ ಡಿಕೆ ಶಿವಕುಮಾ‌ರ್ (Dem dk shivakumar) ಅಚ್ಚರಿಕ ಹೇಳಿಕೆ ಕೊಟ್ಟಿದ್ದಾರೆ. ...

Read moreDetails

ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತ ಡಿಕೆಶಿ & ಸಿಪಿವೈ ಕಾಂಗ್ರೆಸ್ ಸೇರುವ ಸಿಗ್ನಲ್ ಕೊಟ್ಟಾ ಯೋಗೇಶ್ವರ್ ?!

ಚನ್ನಪಟ್ಟಣ ಉಪ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಆದಾಗಲೇ ಕ್ಷೇತ್ರದಲ್ಲಿ ದಿನದಿಂದಿನಕ್ಕೆ ಅಖಾಡ ರಂಗೇರುತ್ತಿದೆ. ಮೊನ್ನೆಯಷ್ಟೇ ಬಿಜೆಪಿಯ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ನಾನು ಕೂಡ ಟಿಕೆಟ್ ...

Read moreDetails

ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ ಡಿಕೆಶಿ ! ಪರೋಕ್ಷವಾಗಿ ಹೆಚ್‌ಡಿಕೆಗೆ ಠಕ್ಕರ್ !

78ನೇ ಸ್ವಾತಂತ್ರ್ಯ ದಿನಾಚರಣೆ (78th Independence day) ಸಂದರ್ಭದಲ್ಲೂ ಚನ್ನಪಟ್ಟಣದಲ್ಲಿ ರಾಜಕೀಯ ಜೋರಾಗಿದೆ. ಚನ್ನಪಟ್ಟಣದಲ್ಲಿ (Channapattana) ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ...

Read moreDetails

ಚನ್ನಪಟ್ಟಣ ಉಪಚುನಾವಣೆಯಿಂದ ಹಿಂದೆ ಸರಿದ್ರಾ ಡಿಕೆ ಸುರೇಶ್ ?! ಸ್ಪರ್ಧೆ ಮಾಡಲ್ಲ ಅಂದಿದ್ಯಾಕೆ ?!

ಲೋಕಸಭಾ ಚುನಾವಣೆಯಲ್ಲಿ (Parliment election) ಗೆದ್ದು ಕೇಂದ್ರ ಸಂಪುಟ ಸೇರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಚನ್ನಪಟ್ಟಣ (Chennapatna) ಕ್ಷೇತ್ರಕ್ಕೆ ರಾಜಿನಾಮೆ ನೀಡಲಿದ್ದಾರೆ.ನಾಳೆ ಮಧ್ಯಾಹ್ನ 12:30ಕ್ಕೆ ...

Read moreDetails

ನೀಶಾ ಯೋಗೇಶ್ವ‌ರ್ ಪಕ್ಷ ಸೇರ್ಪಡೆಗೆ ನೋ ಎಮದ ಡಿಕೆಶಿ ! ನಿಶಾ ಪಾಲಿಗೆ ಕಾಂಗ್ರೆಸ್ ಬಾಗಿಲು ಬಂದ್ !

ಯಾರೇ ಪಕ್ಷಕ್ಕೆ ಬಂದ್ರೂ ಸ್ವಾಗತ ಎಂದು ಸದಾ ಹೇಳ್ತಿದ್ದ ಡಿ.ಕೆ. ಶಿವಕುಮಾರ್ (Dk shivakumar) ನಿಶಾ ಯೋಗೇಶ್ವರ್ (Nisha yogeshwar) ವಿಚಾರದಲ್ಲಿ ಮಾತ್ರ ನಿಲುವು ಬದಲಿಸಿದ್ದಾರೆ. ಕಾಂಗ್ರೆಸ್‌ಗೆ ...

Read moreDetails

ಕರುನಾಡಿನಿಗೆ ಎಂಟ್ರಿ ಕೊಟ್ಟ ಅಮಿತ್ ಶಾ ! ಡಿಕೆ ಭದ್ರಕೋಟೆಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ ಚಾಣಕ್ಯ !

ಡಿಕೆ ಬ್ರದರ್ಸ್‌ (DK brothers) ಭದ್ರಕೋಟೆಯಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ (Amit sha) ಮತಬೇಟೆ ಆಡಲಿದ್ದಾರೆ.. ಬೆಂಗಳೂರು ಗ್ರಾಮಾಂತರದ (Bangalore rural) ಮೂಲಕ ಕರುನಾಡ ...

Read moreDetails

ಚನ್ನಪಟ್ಟಣದಿಂದ ಕಣಕ್ಕೆ ಇಳೀತಾರಾ ನಟಿ ರಮ್ಯಾ..? ಏನಿದರ ಅಸಲಿ ಕಹಾನಿ..?

ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಂಸದೆ ರಮ್ಯಾ ಚುನಾವಣಾ ಕಣಕ್ಕೆ ಇಳೀತಾರೆ ಅನ್ನೋ ಸುದ್ದಿ ಕಳೆದೊಂದು ವಾರದಿಂದ ಚರ್ಚೆ ಆಗುತ್ತಿದೆ. ಇದೆಲ್ಲವೂ ಸುಳ್ಳು ಅನ್ನೋದು ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!