ಎತ್ತಿನಭುಜಕ್ಕೆ ಬಂದ ಐನೂರು ಮಂದಿಯನ್ನು ವಾಪಸ್ ಓಡಿಸಿದ ಸ್ಥಳೀಯರು, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ವಿರುದ್ಧ ತಹಸೀಲ್ದಾರ್ಗೆ ದೂರು!
ಪರಿಸರ ಉಳಿಸಲು ಅಧಿಕಾರಿಗಳ ವಿರುದ್ಧ ಬಂಡೆದ್ದು ಹತ್ತಾರು ಪ್ರಕರಣಗಳನ್ನ ಹಾಕಿಸಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಅಲೆದಾಡೋರು ನಾವು, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಅಧಿಕಾರಿಗಳಿಗೆ ದುಡ್ಡು ತುಂಬಿ ಚಾರಣ, ...
Read moreDetails