• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸುಟ್ಟು ಚಿಕ್ಕ ಪುಟ್ಟ ಗಾಯವಾದ್ರೆ ತಕ್ಷಣವೆ ಈ ಮನೆ ಮದ್ದನ್ನು ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
May 23, 2024
in Top Story, ಜೀವನದ ಶೈಲಿ, ಸೌಂದರ್ಯ
0
ಸುಟ್ಟು ಚಿಕ್ಕ ಪುಟ್ಟ ಗಾಯವಾದ್ರೆ ತಕ್ಷಣವೆ ಈ ಮನೆ ಮದ್ದನ್ನು ಬಳಸಿ.!
Share on WhatsAppShare on FacebookShare on Telegram

ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಕಸ್ಮಾತಾಗಿ ಸುಟ್ಟರೆ, ನೋವಾಗದಂತೂ ಖಂಡಿತ.ಕೆಲವರು ಈ ಸುಟ್ಟ ಗಾಯವನ್ನ ಅಥವಾ ಸುಟ್ಟಿದನ್ನು ಇಗ್ನೋರ್ ಮಾಡುತ್ತಾರೆ. ಆದ್ದರಿಂದ ಕಲೆಗಳು ಉಳಿಯುತ್ತದೆ. ಸುಟ್ಟ ತಕ್ಷಣ ಆ ಜಾಗ ಕೆಂಪಾಗಿತ್ತದೆ ಹಾಗೂ ಗುಳ್ಳೆ ಆಗುವಂತ ಚಾನ್ಸಸ್ ಹೆಚ್ಚಿರುತ್ತದೇ. ಬರಿ ಅಡುಗೆ ಮನೆಯಲ್ಲಿ ಮಾತ್ರವಲ್ಲದೆ ಐರನ್ ಮಾಡ್ಬೇಕಾದ್ರೂ ಕೆಲವೊಮ್ಮೆ ಕೈ ಸುಡುತ್ತದೆ. ಅಥವಾ ಕಾಫಿ ಟೀ ಮೈ ಮೇಲೆ ಬಿದ್ದಾಗ ಬೆಂಕಿ ಕಿಡಿ ತಗುಲಿದಾಗ, ಎಣ್ಣೆ ಹಾರಿದಾಗ ಸುಡುವುದು ಕಾಮನ್. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಗಾಯದ ನೋವನ್ನ ತಡೆಯಲು ಹಾಗೂ ಗುಳ್ಳೆ ಆಗಬಾರದು ಅಂದ್ರೆ ಯಾವ ರೀತಿ ಮನೆ ಮದ್ದನ್ನು ಅನುಸರಿಸಬೇಕು ಅನ್ನೋದು ಹೀಗಿದೆ.

ADVERTISEMENT

ಐಸ್

ಅಕಸ್ಮಾತ್ ಆಗಿ ಸುಟ್ಟಾಗ ತಕ್ಷಣದ ಪರಿಹಾರ ಅಂದ್ರೆ ಐಸ್ ಕ್ಯೂಬನ್ನ ಆ ಜಾಗದಲ್ಲಿ ಇಡಬೇಕು..ಕೆಲವು  ನಿಮಿಷಗಳ ಕಾಲ ಹಾಗೆ ಬಿಡಬೇಕು. ಇದರಿಂದ ಉರಿ ಬೇಗನೆ ಕಡಿಮೆಯಾಗುತ್ತೆ ಹಾಗೂ ಗುಳ್ಳೆ ಆಗುವುದು ಕೂಡ ತಪ್ಪುತ್ತದೆ .ಸುಟ್ಟ ಗಾಯದಲ್ಲಿ ಏನಾದರೂ ಗುಳ್ಳೆ ಆದರೆ ಅದರಿಂದ ಪಸ್ ಆಗುವಂಥದ್ದು ಅಥವಾ ನೀರು ಬರುವಂತ ಚಾನ್ಸಸ್ ತುಂಬಾ ಇರುತ್ತೆ.

ಅಲೋವೆರಾ 

ಸುಟ್ಟ ಗಾಯಕ್ಕೆ ಉತ್ತಮ ಮದ್ದು ಅಂದ್ರೆ ಅಲೋವೆರಾ. ಲೋಳೆರಸ ತಕ್ಷಣಕ್ಕೆ ಉರಿಯನ್ನು ಕಡಿಮೆ ಮಾಡುತ್ತದೇ ಹಾಗೂ ರಕ್ತ ಪರಿಚಲನೆಯನ್ನ ಉತ್ತಮಗೊಳಿಸುತ್ತದೆ. ಇದಕ್ಕೆ ನೀವು ಅಲೋವೆರಾ ಜೆಲ್ ಗಿಂತ ಫ್ರೆಶ್ ಅಲೋವೆರವನ್ನ ಬಳಸುವುದು ಉತ್ತಮ.

ಜೇನುತುಪ್ಪ 

ಇದು ಕೂಡ ಉತ್ತಮ ಮನೆಮದ್ದು ಸಾಕಷ್ಟು ಔಷಧಿಗಳನ್ನು ಗುಣಗಳನ್ನು ಜೇನುತುಪ್ಪ ಹೊಂದಿದ್ದು ,ಸುಟ್ಟಾಗ ಆ ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗನೆ ನಿವಾರಣೆ ಆಗುತ್ತದೆ. ಹಾಗೂ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿದ್ದು ಈ ಬ್ಯಾಕ್ಟೀರಿಯಗಳಿಂದ ಯಾವುದೇ ರೀತಿಯ ತೊಂದರೆ ಆಗುವುದನ್ನು ತಡೆಗಟ್ಟುತ್ತದೆ ಮಟ್ಟು ಮಾರ್ಕ್ ಕೂಡ ಉಳಿಯುವುದಿಲ್ಲ.

ಅರಿಶಿಣ 

ಆಯುರ್ವೇದಿಕ್ ಮೂಲಿಕೆ ಯಾಗಿದ್ದು ಯಾವುದೇ ಒಂದು ಗಾಯವಾದರೂ ಕೂಡ ತಕ್ಷಣಕ್ಕೆ ಇದು ಪರಿಹಾರವನ್ನು ನೀಡುತ್ತದೆ. ಬಿದ್ದ ಗಾಯದಿಂದ ಬರುವ ಬ್ಲಡ್ ತಕ್ಷಣಕ್ಕೆ ನಿಲ್ಲುತ್ತದೆ. ಮತ್ತು ನೋವು ಕೂಡ ಕಡಿಮೆಯಾಗುತ್ತದೆ. ಅದೇ ರೀತಿ ಸುಟ್ಟ ಗಾಯದ ಮೇಲೆ ಅರಿಶಿನದ ಪುಡಿಯನ್ನು ಹಾಕುವುದರಿಂದ ಗಾಯ ಬೇಗನೆ ನಿವಾರಣೆಯಾಗುತ್ತದೆ.

ಒಟ್ಟಿನಲ್ಲಿ ಸುಟ್ಟು ಚಿಕ್ಕ ಗಾಯವಾದ್ರೂ ಕೂಡ ಇಗ್ನೋರ್ ಮಾಡ್ಬೇಡಿ.ಅದರಿಂದ ಮಾರ್ಕ್ ಹಾಗೆ ಉಳಿಯುತ್ತದೆ.

Tags: Beautyburnlife stylrmarkpainTips
Previous Post

ತಾಳ್ಮೆ ಪರೀಕ್ಷಿಸಬೇಡ, ಎಲ್ಲಿದ್ದರೂ ದೇಶಕ್ಕೆ ಬಂದು ಶರಣಾಗು; ಎಚ್.ಡಿ. ದೇವೇಗೌಡ

Next Post

ನಿರ್ದೇಶಕ ಶಶಾಂಕ್ ಜೊತೆ ಕೈ ಜೋಡಿಸಿದ ಡಾರ್ಲಿಂಗ್ ಕೃಷ್ಣ

Related Posts

Verdict quashing the hike in SC/ST reservation in the state: A blow to the dreams of the oppressed, says Siddaramaiah
Top Story

ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು ತೀರ್ಪು: ಶೋಷಿತರ ಬದುಕಿನ ಕನಸಿಗೆ ಘಾಸಿ ಎಂದ ಸಿದ್ದರಾಮಯ್ಯ | Siddaramaiah

by ಪ್ರತಿಧ್ವನಿ
October 13, 2026
0

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ ರದ್ದುಗೊಳಿಸಿರುವ ತೀರ್ಪು, ಹಲವು ತಲೆಮಾರುಗಳಿಂದ ಸಮಾನ ಅವಕಾಶಗಳಿಂದ ವಂಚಿತವಾಗಿದ್ದ...

Read moreDetails
BREAKING: NPCI decides to implement MDR charges on UPI transactions after Diwali

BREAKING : ದೀಪಾವಳಿ ಬಳಿಕ ಯುಪಿಐ ವಹಿವಾಟುಗಳಿಗೆ MDR ಶುಲ್ಕ ಜಾರಿ: ಎನ್‌ಪಿಸಿಐ ನಿರ್ಧಾರ | MDR

October 13, 2026
Sting operation: CM D.K. Shivakumar vs. Union Minister H.D. Kumaraswamy serious charge

ಸ್ಟಿಂಗ್ ಆಪರೇಷನ್ :  ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ | H.D. Kumaraswamy

October 13, 2026
BREAKING: Statement against the Prime Minister – Big relief for Rahul Gandhi from the Supreme Court

BREAKING : ಪ್ರಧಾನಿ ವಿರುದ್ಧ ಹೇಳಿಕೆ : ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್, ವಿಚಾರಣೆಗೆ ತಡೆ | Rahul Gandhi

October 13, 2026
RJ Mitte 'Breaking Bad' actor RJ Mitte passes away at 34

‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ನಟ ಆರ್.ಜೆ. ಮಿಟ್ಟೆ 34ನೇ ವಯಸ್ಸಿನಲ್ಲಿ ನಿಧನ | RJ Mitte

October 13, 2026
Next Post
ನಿರ್ದೇಶಕ ಶಶಾಂಕ್ ಜೊತೆ ಕೈ ಜೋಡಿಸಿದ ಡಾರ್ಲಿಂಗ್ ಕೃಷ್ಣ

ನಿರ್ದೇಶಕ ಶಶಾಂಕ್ ಜೊತೆ ಕೈ ಜೋಡಿಸಿದ ಡಾರ್ಲಿಂಗ್ ಕೃಷ್ಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada