• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ನಿರ್ದೇಶಕ ಶಶಾಂಕ್ ಜೊತೆ ಕೈ ಜೋಡಿಸಿದ ಡಾರ್ಲಿಂಗ್ ಕೃಷ್ಣ

ಪ್ರತಿಧ್ವನಿ by ಪ್ರತಿಧ್ವನಿ
May 23, 2024
in ಸಿನಿಮಾ
0
ನಿರ್ದೇಶಕ ಶಶಾಂಕ್ ಜೊತೆ ಕೈ ಜೋಡಿಸಿದ ಡಾರ್ಲಿಂಗ್ ಕೃಷ್ಣ
Share on WhatsAppShare on FacebookShare on Telegram

ಸ್ಯಾಂಡಲ್ ವುಡ್ ನಟ ಡಾರ್ಲಿಂಗ್ ಕೃಷ್ಣ (Darling Krishna) ಈಗ ನಿರ್ದೇಶಕ ಶಶಾಂಕ್ ಅವರೊಂದಿಗೆ ಕೈ ಜೋಡಿಸಿದ್ದಾರೆ.

ADVERTISEMENT

ಹಲಗಲಿ ಸಿನಿಮಾದಿಂದ ಹೊರಬಂದ ನಂತರ ಡಾರ್ಲಿಂಗ್ ಕೃಷ್ಣ ಈ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ತೆರೆಗೆ ಅಪ್ಪಳಿಸಿದ್ದ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ಶಶಾಂಕ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಬೃಂದಾ ಆಚಾರ್ಯ ಮತ್ತು ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಈಗ ಮತ್ತೊಂದು ಥ್ರಿಲ್ಲಿಂಗ್ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಕಾಶ್ ರಾಜ್ ಮತ್ತು ತೆಲುಗು ನಟ ಸುನೀಲ್ ಈ ಚಿತ್ರದಲ್ಲಿ ಇದ್ದಾರೆ ಎನ್ನಲಾಗಿದೆ. ಸದ್ಯದಲ್ಲಿಯೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ಬಾಯಿ ಬಿಟ್ಟಿದೆ.

Tags: actorDARLING KRISHNAdirectorMoviesandalwood
Previous Post

ಸುಟ್ಟು ಚಿಕ್ಕ ಪುಟ್ಟ ಗಾಯವಾದ್ರೆ ತಕ್ಷಣವೆ ಈ ಮನೆ ಮದ್ದನ್ನು ಬಳಸಿ.!

Next Post

ಬಾಲ ರಾಮನಿಗೆ ಬಿಲ್ಲು, ಬಾಣ ಸಮರ್ಪಿಸಿದ ಭಕ್ತ!

Related Posts

ರಜನಿಕಾಂತ್‌ ಭೇಟಿಯಾದ ವಿಷ್ಣುವರ್ಧನ್‌ ಕುಟುಂಬ; ಕಾರಣವೇನು?
ಸಿನಿಮಾ

ರಜನಿಕಾಂತ್‌ ಭೇಟಿಯಾದ ವಿಷ್ಣುವರ್ಧನ್‌ ಕುಟುಂಬ; ಕಾರಣವೇನು?

by ಪ್ರತಿಧ್ವನಿ
September 30, 2026
0

  ಮೈಸೂರು: ಕನ್ನಡ ಚಿತ್ರರಂಗದ ಸಾಹಸ ಸಿಂಹ ದಿವಂಗತ ವಿಷ್ಣುವರ್ಧನ್‌ ಅವರ ಕುಟುಂಬ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರನ್ನು ಭೇಟಿಯಾಗಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ....

Read moreDetails
ಅರಮನೆ ಆವರಣದಲ್ಲಿ ‘ಬೃಂದಾವಿಹಾರಿ’ ಚಿತ್ರದ ಐದನೇ ಹಾಡು ರಿಲೀಸ್ : ದಸರಾ ಹಬ್ಬಕ್ಕೆ ಗಣೇಶ್ ಚಿತ್ರ ತೆರೆಗೆ

ಅರಮನೆ ಆವರಣದಲ್ಲಿ ‘ಬೃಂದಾವಿಹಾರಿ’ ಚಿತ್ರದ ಐದನೇ ಹಾಡು ರಿಲೀಸ್ : ದಸರಾ ಹಬ್ಬಕ್ಕೆ ಗಣೇಶ್ ಚಿತ್ರ ತೆರೆಗೆ

September 25, 2026
ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ವರದಿ : ಭಾರತದ ಅತ್ಯಂತ ಶ್ರೀಮಂತ ನಟನಾಗಿ ಮುಂದುವರಿದ ಶಾರುಖ್ ಖಾನ್

ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ವರದಿ : ಭಾರತದ ಅತ್ಯಂತ ಶ್ರೀಮಂತ ನಟನಾಗಿ ಮುಂದುವರಿದ ಶಾರುಖ್ ಖಾನ್

September 25, 2026
ಬಿಗ್ ಬಾಸ್ ವೇದಿಕೆಯಲ್ಲೇ ಟೀ-ಶರ್ಟ್ ಕಳಚಿದ ಸಲ್ಮಾನ್ ಖಾನ್ : ಟ್ರೋಲಿಗರಿಗೆ ಖಡಕ್ ಎಚ್ಚರಿಕೆ

ಬಿಗ್ ಬಾಸ್ ವೇದಿಕೆಯಲ್ಲೇ ಟೀ-ಶರ್ಟ್ ಕಳಚಿದ ಸಲ್ಮಾನ್ ಖಾನ್ : ಟ್ರೋಲಿಗರಿಗೆ ಖಡಕ್ ಎಚ್ಚರಿಕೆ

September 20, 2026
ಸುದ್ದಿ ಕೇಳಿ ಅನಂತ್ ನಾಗ್ ಹೇಳಿದ್ದೇನು ? ಪತಿಯ ಪ್ರಶಸ್ತಿ ಬಗ್ಗೆ ಗಾಯತ್ರಿ ಅನಂತ್ ನಾಗ್ ಹೇಳಿದ್ದೇನು ?

ಸುದ್ದಿ ಕೇಳಿ ಅನಂತ್ ನಾಗ್ ಹೇಳಿದ್ದೇನು ? ಪತಿಯ ಪ್ರಶಸ್ತಿ ಬಗ್ಗೆ ಗಾಯತ್ರಿ ಅನಂತ್ ನಾಗ್ ಹೇಳಿದ್ದೇನು ?

September 16, 2026
Next Post
ಬಾಲ ರಾಮನಿಗೆ ಬಿಲ್ಲು, ಬಾಣ ಸಮರ್ಪಿಸಿದ ಭಕ್ತ!

ಬಾಲ ರಾಮನಿಗೆ ಬಿಲ್ಲು, ಬಾಣ ಸಮರ್ಪಿಸಿದ ಭಕ್ತ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!