• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗಟ್ಟಿಮುಟ್ಟಾದ ಹಲ್ಲುಗಳು ನಿಮ್ಮದಾಗಬೇಕು ಅಂದ್ರೆ, ಈ ಅಭ್ಯಾಸಗಳನ್ನ ತಪ್ಪದೇ ಪಾಲಿಸಿ.!

ಪ್ರತಿಧ್ವನಿ by ಪ್ರತಿಧ್ವನಿ
August 29, 2024
in Top Story, ಜೀವನದ ಶೈಲಿ, ಸೌಂದರ್ಯ
0
ಗಟ್ಟಿಮುಟ್ಟಾದ ಹಲ್ಲುಗಳು ನಿಮ್ಮದಾಗಬೇಕು ಅಂದ್ರೆ, ಈ ಅಭ್ಯಾಸಗಳನ್ನ ತಪ್ಪದೇ ಪಾಲಿಸಿ.!
Share on WhatsAppShare on FacebookShare on Telegram

ನಮ್ಮ ನಗು ಹಾಗೂ ಅಂದವನ್ನು ಹೆಚ್ಚು ಮಾಡುವಲ್ಲಿ ಹಲ್ಲುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ..ನಾವು ನಕ್ಕಾಗ ಜನ ನೋಡುವುದು ನಮ್ಮ ಹಲ್ಲುಗಳನ್ನು.ನಮ್ಮ ಹಲ್ಲುಗಳು ಸ್ವಚವಾಗಿ ಇರಬೇಕು. ಇಲ್ಲವಾದಲ್ಲಿ ಹಳದಿ ಅಥವಾ ಕೆಂಪಾಗುತ್ತದೆ..ಮಾತ್ರವಲ್ಲದ ಹುಳುಕಾಗುವ ಸಾಧ್ಯತೆ ಕೂಡ ಹೆಚ್ಚಿದೆ..ಹಾಗಿದ್ರೆ ಗಟ್ಟಿಮುಟ್ಟಾದ ಹಲ್ಲು ನಮ್ಮದಾಗಬೇಕು ಅಂದ್ರೆ ಹೀಗೆ ಮಾಡಿ.

ADVERTISEMENT
  • ದಿನಕ್ಕೆ ಎರಡು ಬಾರಿ ಅಂದ್ರೆ ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದರಿಂದ ನಿಮ್ಮ ಹಲ್ಲುಗಳು ಸ್ವಚ್ಛವಾಗಿರುತ್ತವೆ ಹಾಗೂ ಹುಳುಕು ಆಗುವುದಿಲ್ಲ.
  • ಆಹಾರ ಸೇವಿಸಿದ ಬಳಿಕ ನಿಮ್ಮ ಹಲ್ಲುಗಳ ಮಧ್ಯೆ ಆಹಾರದ ಗಣಗಳಿದ್ರೆ ಅವುಗಳನ್ನ ತೆಗೆದುಹಾಕಿ ಆದ್ರೆ ಯಾವುದೇ ಕಾರಣಕ್ಕೂ ಪಿನ್ನನ್ನ ಬಳಸಬೇಡಿ.
  • ಅತಿಯಾಗಿ ಸ್ವೀಟ್ಸ್ , ಚಾಕಲೇಟ್ಸ್ , ಸಕ್ಕರೆ ಅಥವಾ ಸಿಹಿ ಪಾನ್ಯಗಳನ್ನ ಸೇವಿಸುವುದರಿಂದ ದಂತಕ್ಕೆ ಹಾನಿಯಾಗುತ್ತದೆ ಹಾಗಾಗಿ ನಿಯಮಿತವಾಗಿ ಸೇವಿಸಿ.
  • ಕೆಲವರಿಗೆ ತಂಬಾಕು ಸೇವನೆ ಅತಿಯಾಗಿರುತ್ತದೆ ಸಿಗರೇಟ್ ಅಥವಾ ಇನ್ನಿತರ ತಂಬಾಕು ಸೇವಿಸುವುದರಿಂದ ಬಾಯಿಯ ಕ್ಯಾನ್ಸರ್ ಬರುವುದರ ಜೊತೆಗೆ ಹಲ್ಲುಗಳು ಕೆಂಪಾಗುತ್ತದೆ ಹಳದಿ ಕಟ್ಟುತ್ತದೆ.
  • ನಿಮ್ಮ ಡಯಟ್ ನಲ್ಲಿ ಮುಖ್ಯವಾಗಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಇರುವ ಆಹಾರವನ್ನು ಸೇವಿಸುವುದರಿಂದ ಮೂಳೆಗಳಿಗೆ ಹಾಗೂ ಹಲ್ಲಿನ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
  • ಹಲ್ಲುಗಳ ಜೊತೆಗೆ ನಾಲಿಗೆಯನ್ನು ಕೂಡ ಕ್ಲೀನ್ ಮಾಡುವುದು ಒಳ್ಳೆಯ ಅಭ್ಯಾಸ ಇಲ್ಲವಾದಲ್ಲಿ ಬ್ಯಾಕ್ಟೀರಿಯಾ ಗಳಿಂದ ಸಾಕಷ್ಟು ತೊಂದರೆಗಳು ಆಗಬಹುದು.
  • ಅಸಿಡಿಕ್ ಆಹಾರವನ್ನ ಹೆಚ್ಚಾಗಿ ಸೇವಿಸಬೇಡಿ ಇದರಿಂದ ನಿಮ್ಮ ದಂತಕವಚ ಸವೆಯಬಹುದು
  • ನಿಮ್ಮ ಹಲ್ಲುಗಳನ್ನ ಉಪಕರಣಗಳಾಗಿ ಬಳಸುವುದನ್ನ ನಿಲ್ಲಿಸಿ. ಪ್ಯಾಕೇಜ್ ಗಳನ್ನು ಓಪನ್ ಮಾಡಲು ಉಗುರನ್ನ ಕಚ್ಚಲು, ಡಬ್ಬಿ ತೆರೆಯಲು ಇದರಿಂದ ನಿಮ್ಮ ಹಲ್ಲುಗಳು ಗಟ್ಟಿಯಾಗಿರುತ್ತದೆ.
Tags: 10 healthy habits12 healthy habitsbrain healtheternal healthfoot healthgut healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಬೀದರ್‌:30, 31ರಂದು ಕೋಟೆ ಮೇಲೆ ಏರ್‌ ಶೋ

Next Post

ಇಂದು ಸಿ.ಎಂ- ಡಿಸಿಎಂ ‘ನ್ಯಾಯ’ ಪರೀಕ್ಷೆ; ಎಲ್ಲರ ಚಿತ್ತ ಹೈಕೋರ್ಟ್ ನತ್ತ!

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ಇಂದು ಸಿ.ಎಂ- ಡಿಸಿಎಂ 'ನ್ಯಾಯ' ಪರೀಕ್ಷೆ; ಎಲ್ಲರ ಚಿತ್ತ ಹೈಕೋರ್ಟ್ ನತ್ತ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada