• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BJPಯ 18 ಶಾಸಕರನ್ನು 6 ತಿಂಗಳು ಸಸ್ಪೆಂಡ್​ ಮಾಡಿದ ಸ್ಪೀಕರ್..

ಕೃಷ್ಣ ಮಣಿ by ಕೃಷ್ಣ ಮಣಿ
March 21, 2025
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ವಿಧಾನಸಭೆ ಸ್ಪೀಕರ್ ಪೀಠದ ಮುಂದೆ ಬಂದು ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ಸದನದಿಂದ ಸಸ್ಪೆಂಡ್​ ಮಾಡಲಾಗಿದೆ. ಕಾನೂನು ಸಚಿವರು ಕ್ರಮಕ್ಕೆ ಪ್ರಸ್ತಾವನೆ ಮಾಡಿದ ಬಳಿಕ ಸ್ಪೀಕರ್​ಗೆ ಅಗೌರವ ತೋರಿಸಿದ 18 ಮಂದಿ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್​ ಯು.ಟಿ ಖಾದರ್​ ಆದೇಶ ಮಾಡಿದ್ದಾರೆ.

ADVERTISEMENT

ಬಿಜೆಪಿ, ಜೆಡಿಎಸ್ ಶಾಸಕರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಈ ಸದನದ ಪಾವಿತ್ರ್ಯತೆ ಕಾಪಾಡಬೇಕು. ನೀವು ಯು.ಟಿ.ಖಾದರ್​ಗೆ ಅಪಮಾನ ಮಾಡಿ. ಆದರೆ ಈ ಪೀಠಕ್ಕೆ ಅಪಮಾನ ನಾವು ಸಹಿಸಲ್ಲ. ಸ್ಪೀಕರ್ ಪೀಠದ ಮೇಲೆ ಕಾಗದ ಎಸೆದಿದ್ದಾರೆ. ಇದನ್ನ ಯಾರೂ‌ ಸಹಿಸುವುದಿಲ್ಲ. ಇದು ಪೀಠಕ್ಕೆ ತೋರಿದ ಅಗೌರವ. ಚನ್ನಬಸಪ್ಪ, ಶರಣು ಸಲಗಾರ್, ಸಿ.ಕೆ.ರಾಮಮೂರ್ತಿ, ಮುನಿರತ್ನ, ಧೀರಜ್ ಮುನಿರಾಜು, ಶೈಲೇಂದ್ರ ಬೆಲ್ದಾಳೆ, ಅಶ್ವಥ್ ನಾರಾಯಣ್, ಯಶಪಾಲ್ ಸುವರ್ಣ, ದೊಡ್ಡನಗೌಡ ಪಾಟೀಲ್ ಅಗೌರವ ತೋರಿದ್ದಾರೆ ಎಂದಿದ್ದಾರೆ.

ಈ ವೇಳೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ಸದನಕ್ಕೆ ಅವಮಾನ ಆಗುವಂತೆ ನಡೆದುಕೊಳ್ಳಬಾರದು. ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆ. ಈ 18 ಜನರನ್ನ ಸದನಕ್ಕೆ ಬಾರದಂತೆ ಮಾಡಿ, ಅಮಾನತು ಮಾಡಿ ಎಂದಿದ್ದಾರೆ. ಕಾನೂನು ‌ಸಚಿವ ಹೆಚ್.ಕೆ.ಪಾಟೀಲ್ (H K Patil) ಮನವಿ ಮೇರೆಗೆ ಆರು ತಿಂಗಳವರೆಗೆ ಇವರರ್ಯಾರು ಸದನಕ್ಕೆ ಬರುವಂತಿಲ್ಲ ಎಂದು ಶಾಸಕರನ್ನ ಅಮಾನತು ಮಾಡಿ ಸ್ಪೀಕರ್ ಆದೇಶ ಮಾಡಿದ್ದಾರೆ.

1- ದೊಡ್ಡಣ್ಣ ಗೌಡ ಪಾಟೀಲ್ (Doddanna Gowda Patil)
2- ಸಿ ಕೆ ರಾಮಮೂರ್ತಿ (CK Ramamurthy)
3- ಅಶ್ವತ್ಥ ನಾರಾಯಣ (Ashwath Narayan)
4- ಎಸ್.ಆರ್ ವಿಶ್ವನಾಥ್ (S R Vishwanath)
5 – ಬೈರತಿ ಬಸವರಾಜ (Byrathi Basavaraj)
6- ಎಂ ಆರ್ ಪಾಟೀಲ್ (M R Patil)
7- ಚನ್ನಬಸಪ್ಪ (Channabasappa)
8- ಬಿ ಸುರೇಶ್ ಗೌಡ (B Suresh Gowda)
9- ಉಮನಾಥ್ ಕೋಟ್ಯಾನ್ (Umanath Kotyan)
10- ಶರಣು ಸಲಗಾರ್ (Sharanu Salagar)
11- ಶೈಲೇಂದ್ರ ಬೆಲ್ದಾಳೆ (Shylendra Beldale)
12- ಯಶಪಾಲ್ ಸುವರ್ಣ (Yashpal Suvarna)
13- ಹರೀಶ್ ಬಿಪಿ (Harish BP)
14- ಡಾ. ಭರತ್ ಶೆಟ್ಟಿ (Dr. Bharath Shetty)
15- ಮುನಿರತ್ನ (Munirathna)
16- ಬಸವರಾಜ ಮತ್ತಿಮೋಡ್ (Basavaraja Mattimod)
17 – ಧೀರಜ್ ಮುನಿರಾಜು (Dheeraj Muniraj)
18- ಡಾ ಚಂದ್ರು ಲಮಾಣಿ (Dr. Chandru Lamani)

Tags: ashwath narayanB Suresh GowdaBasavaraj MattimodBharath ShettyBJPbyrathi basavarajChandru LamaniChannabasappaCK RamamurthyDHEERAJ MUNIRAJDK ShivakumarDoddanna Gowda PatilHarish BPM R PatilMunirathnaR AAshokS R VishwanathSharanu SalaparShylendra BeldalespeakerU T KhaderYashpal Suvarna
Previous Post

ಬೆಂಗಳೂರಲ್ಲಿ ಹ್ಯಾಂಡ್​ ಗ್ರೆನೇಡ್​​ ಪತ್ತೆ.. ಆರೋಪಿ ಅರೆಸ್ಟ್​..

Next Post

9 ಜನ ಬಾಂಬೆ ಬಾಯ್ಸ್ ಯಾಕೆ ಕೋರ್ಟ್ ನಿಂದ ಸ್ಟೇ ತಂದಿದ್ದಾರೆ..? – ಹನಿ ಟ್ರ್ಯಾಪ್ ಆರೋಪಕ್ಕೆ ಡಿಕೆ ಗರಂ ! 

Related Posts

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?
Top Story

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

by ಪ್ರತಿಧ್ವನಿ
May 23, 2026
0

 ಬೆಂಗಳೂರು : ದೇಶಾದ್ಯಂತ ಇಂದು ಬೆಳಂಬೆಳಿಗ್ಗೆ ವಾಹನ ಸವಾರರಿಗೆ ಮತ್ತೊಮ್ಮೆ ಪೆಟ್ರೋಲ್‌, ಡೀಸೆಲ್ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ...

Read moreDetails
ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್‌! ಈ‌ ನಿಯಮ‌ ಕಡ್ಡಾಯ 

ಎಬೋಲಾ ವೈರಸ್ ಎಚ್ಚರಿಕೆ: ಕರ್ನಾಟಕದಲ್ಲಿ ಹೈ ಅಲರ್ಟ್‌! ಈ‌ ನಿಯಮ‌ ಕಡ್ಡಾಯ 

May 23, 2026
ರೈಲು ಮಿಸ್ ಆದರೆ ಅದೇ ಟಿಕೆಟ್‌ನಲ್ಲಿ ಬೇರೆ ರೈಲು ಹತ್ತಬಹುದಾ? ಇಲ್ಲಿದೆ ರೈಲ್ವೆಯ ಸ್ಪಷ್ಟ ನಿಯಮ

ರೈಲು ಮಿಸ್ ಆದರೆ ಅದೇ ಟಿಕೆಟ್‌ನಲ್ಲಿ ಬೇರೆ ರೈಲು ಹತ್ತಬಹುದಾ? ಇಲ್ಲಿದೆ ರೈಲ್ವೆಯ ಸ್ಪಷ್ಟ ನಿಯಮ

May 23, 2026
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಬೌರಿಂಗ್ ಆಸ್ಪತ್ರೆ ಗೋಡೆ ದುರಂತ: ನಿಜ ಕಾರಣ ಬಹಿರಂಗಪಡಿಸಿದ ಲೋಕಾಯುಕ್ತ ವರದಿ!

May 22, 2026
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಸಾಮಾನ್ಯ ಭಕ್ತರಿಗೆ ಟಿಟಿಡಿಯಿಂದ ಬಂಪರ್ ಸಿಹಿಸುದ್ದಿ: ಶ್ರೀವಾರಿ ದರ್ಶನ ಇನ್ನಷ್ಟು ಸುಲಭ

May 22, 2026
Next Post
ಯಾರಿಗೆಲ್ಲಾ ಹನಿ ಟ್ರ್ಯಾಪ್ ಆಗಿದ್ಯೋ ಅವರು ದೂರು ನೀಡಲಿ..! : ಡಿಸಿಎಂ ಡಿಕೆ ಶಿವಕುಮಾರ್ 

9 ಜನ ಬಾಂಬೆ ಬಾಯ್ಸ್ ಯಾಕೆ ಕೋರ್ಟ್ ನಿಂದ ಸ್ಟೇ ತಂದಿದ್ದಾರೆ..? - ಹನಿ ಟ್ರ್ಯಾಪ್ ಆರೋಪಕ್ಕೆ ಡಿಕೆ ಗರಂ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada