• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Sandalwood: ಕನ್ನಡ ಚಿತ್ರರಂಗಕ್ಕೆ ಒಣ ಜಂಭದ ಅವಮಾನ?: ಇಲ್ಲಿ ತಪ್ಪು ಯಾರದು?

ಪ್ರತಿಧ್ವನಿ by ಪ್ರತಿಧ್ವನಿ
December 24, 2025
in Top Story, ವಿಶೇಷ, ಸಿನಿಮಾ
0
Sandalwood: ಕನ್ನಡ ಚಿತ್ರರಂಗಕ್ಕೆ ಒಣ ಜಂಭದ ಅವಮಾನ?: ಇಲ್ಲಿ ತಪ್ಪು ಯಾರದು?
Share on WhatsAppShare on FacebookShare on Telegram

ನೂರಾರು ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗ(Sandalwood) ಕೆಲವರಿಗೆ ಕರ್ಮ ಭೂಮಿಯಾದರೆ ಇನ್ನೂ ಕೆಲವರಿಗೆ ಪ್ರಯೋಗ ಶಾಲೆಯಂತಾಗಿದೆ. ಕನ್ನಡದ ಕೆಲ ನಟ ನಟಿಯರು ಸೇರಿದಂತೆ ಪರ ಭಾಷೆ, ಪರ ರಾಜ್ಯದಿಂದ ಬಂದ ಕೆಲ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಮೊದಲು ಅವಕಾಶ ಪಡೆದು ಇಲ್ಲಿ ಜನಪ್ರಿಯತೆ ಪಡೆದ ಬಳಿಕ ಬೇರೆ ಭಾಷೆಗಳಿಗೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ.

ADVERTISEMENT
Mimicry Gopi Comedy on Devegowda Voice: ದೇವೇಗೌಡ್ರು ಮಾತಿಗೆ ಎದ್ದು ಬಿದ್ದು ನಕ್ಕ ಡಿಕೆ ಶಿವಕುಮಾರ್

ತಾವು ಯಾವ ಚಿತ್ರರಂಗದಲ್ಲಿ ಇರಬೇಕು, ಯಾವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವ ಪಾತ್ರವನ್ನು ಒಪ್ಪಿಕೊಳ್ಳಬೇಕು ಎನ್ನುವುದು ಒಬ್ಬ ಕಲಾವಿದ ಅಥವಾ ಕಲಾವಿದೆಯ ಆಯ್ಕೆಯಾದರೂ ಕೂಡ ತಮ್ಮನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ ಕನ್ನಡ ಚಿತ್ರರಂಗ ಬಗ್ಗೆ ಕೃತಜ್ಞತಾ ಮನೋಭಾವ ಇರಬೇಕು ಎನ್ನುವುದು ಕನ್ನಡ ಸಿನಿ ಪ್ರೇಮಿಗಳ ಅಭಿಪ್ರಾಯವಾಗಿದೆ.

45 Movie First review |Shivanna | Uppi | Raj b Shetty| ಮಾದ್ಯಮಾದವರನ್ನು 45 ಮೆಚ್ಚಿದ ಸಿನಿಮಾ #pratidhvani

ಇನ್ನು ಕೆಲ ನಟ ನಟಿಯರು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಸಿ, ತಮ್ಮ ವೈಯಕ್ತಿಕ ಕಾರಣಗಳಿಂದ ತಮಗೆ ಸ್ಯಾಂಡಲ್‌ವುಡ್‌ ತಂದು ಕೊಟ್ಟಿದ್ದ ಹೆಸರು, ಖ್ಯಾತಿ, ಕೀರ್ತಿ ಎಲ್ಲವನ್ನೂ ಕಳೆದುಕೊಂಡು. ಬಳಿಕ ಕನ್ನಡ ಚಿತ್ರರಂಗವನ್ನೇ ದೂಷಿಸುವವರು ಕೂಡ ಇದ್ದಾರೆ. ಇಂತವರು ಬೇರೆ ಭಾಷೆಗಳಲ್ಲಿ ಜನಪ್ರಿಯತೆ ಪಡೆಯುತ್ತಿದ್ದಂತೆ ಒಂದೆರಡು ಸಿನಿಮಾದ ಕೆಲಸಗಳು ಸಿಗುತ್ತಿದ್ದಂತೆ ಕನ್ನಡ ಚಿತ್ರರಂಗದ ಬಗ್ಗೆ ಏನೇನೋ ಮಾತನಾಡಲು ಆರಂಭಿಸುತ್ತಾರೆ. ತಮ್ಮ ಹೆಸರಿಗೆ ತಾವೇ ಡ್ಯಾಮೇಜ್‌ ಮಾಡಿಕೊಂಡು ಬಳಿಕ ಕನ್ನಡ ಚಿತ್ರರಂಗ ನೆರವಿಗೆ ಬರಲ್ಲಿಲ್ಲ ಎಂದು ದೂರುತ್ತಾರೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.

Dr. H N Ravindra ಡಾಕ್ಟರ್‌ಗಳಲ್ಲಿ ಶೇ. 30ರಷ್ಟು ಮೈಗಳ್ಳರೇ : Dinesh Gundu Rao | Health dept | Harsh Gupta

ಈ ರೀತಿಯ ಅಸಮಾಧಾನದಿಂದ ಕನ್ನಡ ಚಿತ್ರರಂಗದಿಂದ ಬಂದ ಅವಕಾಶಗಳನ್ನೂ ಕೂಡ ನಿರಾಕರಿಸುತ್ತಿದ್ದಾರೆ. ಕೆಲಸವಿಲ್ಲದೇ ಖಾಲಿ ಕುಳಿತಿದ್ದರೂ ಕೂಡ ಕೆಲ ನಟ ನಟಿಯರು ಕನ್ನಡ ಚಿತ್ರರಂಗದಿಂದ ಬರುವ ಆಫರ್‌ಗಳನ್ನು ತಮ್ಮ ಒಣ ಜಂಭದಿಂದ ನಿರಾಕರಿಸುತ್ತಿದ್ದಾರೆ. ತಪ್ಪು ಎಲ್ಲರೂ ಮಾಡುತ್ತಾರೆ ಅದನ್ನು ತಿದ್ದಿಕೊಂಡು ಮುಂದೆ ಹೋಗಲಿ ಈಗಾಗಲೇ ನಿಂತಿರುವ ಅವರ ವೃತ್ತಿ ಜೀವನಕ್ಕೆ ಹೊಸ ಬೂಸ್ಟ್‌ ಸಿಗಲಿ ಎನ್ನುವ ಕಾರಣಕ್ಕೆ ಕೆಲ ನಿರ್ದೇಶಕರು ಸ್ಟಾರ್‌ ನಟರ ಜೊತೆಗೆ ಸ್ಕ್ರೀನ್‌ ಶೇರ್‌ ಮಾಡುವ ಅವಕಾಶಗಳನ್ನು ನೀಡಿದರೂ ಸಹ, ಕೆಲ ಕಲಾವಿದರು ಅದನ್ನು ನಿರಾಕರಿಸುತ್ತಿರುವುದು ವಿಪರ್ಯಾಸವೇ ಸರಿ.

Supreeth : ಸಿನಿಮಾ ರಿಲೀಸ್ ಬಗ್ಗೆ  KVN  ಸುಪ್ರೀತ್   ಹೇಳಿದ್ದೇನು..? #pratidhvani #kvn #kvnproductions

ಈಗಲೂ ಕೂಡ ಒಂದು ಪಾತ್ರದ ಆಯ್ಕೆ ಕಲಾವಿದನ ಸ್ವಂತ ನಿರ್ಧಾರ ಎನ್ನುವುದನ್ನು ನಾವು ಒಪ್ಪಬಹುದು. ಆದರೆ ಯಾವುದೋ ಅಸಮಾಧಾನಕ್ಕೆ ಸಿಕ್ಕ ಅವಕಾಶವನ್ನು ಗಾಳಿಗೆ ತೂರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಕೂಡ ಇಲ್ಲಿ ಉದ್ಭವವಾಗುತ್ತದೆ. ಇನ್ನೂ ಎಷ್ಟೋ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬರಲು ಅಥವಾ ಸ್ಟಾರ್‌ ನಟರ ಜೊತೆ ನಟಿಸಲು ಒಂದು ಅವಕಾಶ ಸಿಕ್ಕರೆ ಸಾಕು ಎಂದು ಬಯಸುತ್ತಿರುತ್ತಾರೆ. ಹೀಗಾಗಿ ತಮ್ಮ ಸ್ವಂತ ಒಣ ಜಂಭಕ್ಕೆ ಅವಕಾಶಗಳನ್ನು ತಿರಸ್ಕರಿಸುವವರಿಗಿಂತ, ನಿರ್ದೇಶಕರು ಕೆಲಸ ಮಾಡಲು ಉತ್ಸುಕರಾಗಿರುವವರಿಗೆ ಅವಕಾಶ ಕೊಡಬೇಕು ಎನ್ನುವುದು ಸಿನಿ ಪ್ರಿಯರ ಅಭಿಪ್ರಾಯವಾಗಿದೆ.

Tags: Devi Kannada movieDevilKannadakannada moviesMoviessandalwood
Previous Post

BBK 12: ರಕ್ಷಿತಾ ಶೆಟ್ಟಿ ತಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್‌..!

Next Post

ದರ್ಶನ್- ಸುದೀಪ್ ನಡುವೆ ವೈರತ್ವ ಇಲ್ಲ: ಫ್ಯಾನ್ಸ್ ವಾರ್‌ಗೆ ತಣ್ಣೀರೆರಚಿದ ನಟಿ ರಕ್ಷಿತಾ

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ದರ್ಶನ್- ಸುದೀಪ್ ನಡುವೆ ವೈರತ್ವ ಇಲ್ಲ: ಫ್ಯಾನ್ಸ್ ವಾರ್‌ಗೆ ತಣ್ಣೀರೆರಚಿದ ನಟಿ ರಕ್ಷಿತಾ

ದರ್ಶನ್- ಸುದೀಪ್ ನಡುವೆ ವೈರತ್ವ ಇಲ್ಲ: ಫ್ಯಾನ್ಸ್ ವಾರ್‌ಗೆ ತಣ್ಣೀರೆರಚಿದ ನಟಿ ರಕ್ಷಿತಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada