• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BBK 12: ರಕ್ಷಿತಾ ಶೆಟ್ಟಿ ತಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್‌..!

ಪ್ರತಿಧ್ವನಿ by ಪ್ರತಿಧ್ವನಿ
December 24, 2025
in Top Story, ಕರ್ನಾಟಕ, ಸಿನಿಮಾ
0
BBK 12: ರಕ್ಷಿತಾ ಶೆಟ್ಟಿ ತಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಧ್ರುವಂತ್‌..!
Share on WhatsAppShare on FacebookShare on Telegram

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಈ ವಾರ ಫ್ಯಾಮಿಲಿ ವೀಕ್‌ ನಡೆಯುತ್ತಿದೆ. ಮಾರ್ಕ್‌ ಸಿನಿಮಾ ರಿಲೀಸ್‌ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್‌ ಈ ವಾರಾಂತ್ಯ ಸಂಚಿಕೆ ನಡೆಸಿಕೊಡದ ಕಾರಣ ಈ ವಾರ ಟಾಸ್ಕ್‌ಗಳಿಗೆ ಬ್ರೇಕ್‌ ಕೊಟ್ಟು ಸ್ಪರ್ಧಿಗಳು ಬಹು ದಿನಗಳಿಂದ ಕಾದಿದ್ದ, ಫ್ಯಾಮಿಲಿ ವೀಕ್‌ ನಡೆಸಲಾಗುತ್ತಿದೆ.

ADVERTISEMENT
JDS MLA Ravikumar Respect CM Siddaramaiah : ದುಡ್ಡಿಲ್ಲ ಎನ್ನುವ ಬಿಜೆಪಿಗೆ ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು..?

ನಿನ್ನೆಯ ಸಂಚಿಕೆಯಲ್ಲಿ ಮೊದಲು ರಾಶಿಕ ತಮ್ಮ ಹಾಗೂ ಅಮ್ಮ ಬಿಗ್‌ ಬಾಸ್‌ ಮನೆಯೊಳಗೆ ಬಂದರೆ, ಬಳಿಕ ಸೂರಜ್‌ ಅವರ ಅಮ್ಮ ಹಾಗೂ ಅಕ್ಕ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಸೂರಜ್‌ ತಮ್ಮ ಬದುಕು ರೂಪಿಸಿದ ಅಕ್ಕ ಅಮ್ಮನ ತ್ಯಾಗದ ಬಗ್ಗೆ ನೆನಪಿಸಿಕೊಂಡು ಭಾವುಕರಾದರು. ಸೂರಜ್‌ ತಾಯಿ ಮಗ ಮಾಡಿದ ತುಂಟಾಟಗಳ ಬಗ್ಗೆ ಹೇಳಿಕೊಂಡು ಎಲ್ಲರನ್ನೂ ನಗಿಸಿದ್ದಾರೆ.

CM Siddaramaiah  Bengaluru International Film Festival : ಪುಟ್ಟಣ್ಣ ಕಣಗಾಲ್ ನನಗೆ ಗೊತ್ತೀಲ್ವೇನಯ್ಯಾ..?

ಇನ್ನು ಸಂಚಿಕೆಯ ಕೊನೆಯಲ್ಲಿ ಧುನುಷ್‌ಗೆ ಫ್ಯಾಮಿಲಿ ನೋಡಲು ಅವಕಾಶ ಕೊಟ್ಟ ಬಿಗ್‌ ಬಾಸ್‌ ಹೆಂಡತಿ ಅಥವಾ ಅಮ್ಮ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಭೇಟಿಯಾಗುವ ಆಯ್ಕೆ ನೀಡಿದರು. ಈ ವೇಳೆ ಧನುಷ್‌ ತಮ್ಮ ತಾಯಿಯನ್ನು ಆಯ್ಕೆ ಮಾಡಿಕೊಂಡು ಅಮ್ಮನನ್ನು ಭೇಟಿಯಾಗಿ ಭಾವುಕರಾದರು. ಧನುಷ್‌ ಪತ್ನಿ ಕಾಯುತ್ತಲೇ ಕುಳಿತಿದ್ದರು. ಇಂದಿನ ಸಂಚಿಕೆಯ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

BY Vijayendra On Siddaramaiah : ನಿಮ್ಮ ವೈಫಲ್ಯಗಳನ್ನು ಜನರಿಗೆ ತಿಳಿಸಿದ್ರೆ, ದ್ವೇಷ ಭಾಷಣ ಅಂತ ಹೇಳ್ತೀರಿ..

ಇಂದಿನ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ತಾಯಿ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಮಗಳಿಗೆ ತಿಳಿ ಹೇಳಿರುವ ರಕ್ಷಿತಾ ತಾಯಿ, ಯಾರೊಂದಿಗೂ ಗಲಾಟೆ ಮಾಡಬೇಡ ಜಗಳ ಗಂಟಿ ಎಂದಿದ್ದಾರೆ. ಇನ್ನು ಈ ವೇಳೆ ಮನೆಯ ಇತರ ಸದಸ್ಯರ ಜೊತೆ ರಕ್ಷಿತಾ ತಾಯಿ ಮಾತನಾಡುವಾಗ ಧ್ರುವಂತ್, ರಕ್ಷಿತಾ ತಾಯಿ ಬಳಿ ಬೆತ್ತ ತರಬೇಕಿತ್ತು ಎಂದಿದ್ದಾರೆ. . ಆಗ ಗಿಲ್ಲಿ ಆ ಬೆತ್ತದಲ್ಲಿ ನಿನಗೆ ಹೊಡೆಯುತ್ತಿದ್ದರು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ವೇಳೆ ಧ್ರುವಂತ್ ತಾವು ರಕ್ಷಿತಾ ಜೊತೆ ನಡೆದುಕೊಂಡ ರೀತಿಗೆ ರಕ್ಷಿತಾ ತಾಯಿ ಬಳಿ ಮನಸಾರೆ ಕ್ಷಮೆ ಕೇಳಿ ಕಾಲಿಗೆ ಬಿದ್ದಿದ್ದಾರೆ. ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಮಧ್ಯೆ ಆಗಾಗ ಮನಸ್ತಾಪಗಳು ಆಗುತ್ತಿದ್ದರೂ ಕೂಡ ಇಬ್ಬರೂ ಸೀಕ್ರೆಟ್‌ ರೂಮ್‌ನಲ್ಲಿ ಜೊತೆಯಲ್ಲಿ ಇದ್ದು ಬಂದ ಬಳಿಕ ಅಭಿಪ್ರಾಯಗಳು ಬದಲಾದಂತೆ ಕಾಣುತ್ತಿದೆ.

Tags: BBKbbk 12bigg boss 12 kannadabigg boss kannadabigg boss kannada 12Rakshitha shetty
Previous Post

ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಮನೆ ಮೇಲೆ ಲೋಕಾಯುಕ್ತ ದಾಳಿ

Next Post

Sandalwood: ಕನ್ನಡ ಚಿತ್ರರಂಗಕ್ಕೆ ಒಣ ಜಂಭದ ಅವಮಾನ?: ಇಲ್ಲಿ ತಪ್ಪು ಯಾರದು?

Related Posts

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 
ಸಿನಿಮಾ

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

by ಪ್ರತಿಧ್ವನಿ
April 28, 2026
0

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ‘ಕೆಡಿ’ ಸಿನಿಮಾದ ಪ್ರಚಾರ ಭಾಗವಾಗಿ ನಡೆದ ಪ್ರೆಸ್ ಮೀಟ್‌ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ವಿಶೇಷವಾಗಿ ‘ಸೆರಗ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
Sandalwood: ಕನ್ನಡ ಚಿತ್ರರಂಗಕ್ಕೆ ಒಣ ಜಂಭದ ಅವಮಾನ?: ಇಲ್ಲಿ ತಪ್ಪು ಯಾರದು?

Sandalwood: ಕನ್ನಡ ಚಿತ್ರರಂಗಕ್ಕೆ ಒಣ ಜಂಭದ ಅವಮಾನ?: ಇಲ್ಲಿ ತಪ್ಪು ಯಾರದು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada