• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, June 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

SIM Card: ಡಿ.1ರಿಂದ ಹೊಸ ಸಿಮ್‌ ಕಾರ್ಡ್‌ ನಿಯಮಗಳು

ಪ್ರತಿಧ್ವನಿ by ಪ್ರತಿಧ್ವನಿ
November 29, 2023
in Top Story
0
SIM Card: ಡಿ.1ರಿಂದ ಹೊಸ ಸಿಮ್‌ ಕಾರ್ಡ್‌ ನಿಯಮಗಳು
Share on WhatsAppShare on FacebookShare on Telegram

ಡಿಸೆಂಬರ್‌ 1ರಿಂದ ದೇಶಾದ್ಯಂತ ಹೊಸ ಸಿಮ್‌ ಕಾರ್ಡ್‌ ನಿಯಮಗಳು ಜಾರಿಗೆ ಬರಲಿವೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ 10 ಲಕ್ಷ ರೂಪಾಯಿವರೆಗೆ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸಲು ನಿಯಮದಡಿ ಅವಕಾಶ ಮಾಡಿಕೊಡಲಾಗಿದೆ.

ADVERTISEMENT

ಅಕ್ಟೋಬರ್‌ 1ರಿಂದಲೇ ಈ ಹೊಸ ನಿಯಮಾವಳಿ ಜಾರಿಯಾಗಬೇಕಿತ್ತು. ಆದರೆ ನಿಯಮಗಳ ಜಾರಿಯನ್ನು ಕೇಂದ್ರ ಸರ್ಕಾರ ಎರಡು ತಿಂಗಳ ಮಟ್ಟಿಗೆ ಮುಂದೂಡಿತ್ತು.

ದೂರಸಂಪರ್ಕ ಇಲಾಖೆ ಹೊರಡಿಸಿರುವ ಹೊಸ ನಿಯಮಗಳು ಹೀಗಿವೆ:

1. ಸಿಮ್‌ ಡೀಲರ್‌ ದೃಢೀಕರಣ:

ಸಿಮ್‌ ಕಾರ್ಡ್‌ ಮಾರಾಟ ಮಾಡುವ ಡೀಲರ್‌ಗಳು ನೋಂದಣಿ ಮಾಡಿಕೊಂಡು ದೃಢೀಕೃತ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಸಿಮ್‌ ಡೀಲರ್‌ಗಳ ಬಗ್ಗೆ ಟೆಲಿಕಾಂ ಕಂಪನಿಗಳು ಪೊಲೀಸ್‌ ದೃಢೀಕರಣ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಬೇಕು. ಒಂದು ವೇಳೆ ಈ ನಿಯಮ ಪಾಲಿಸದೇ ಹೋದರೆ ೧೦ ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.

2. ಸಿಮ್‌ ಖರೀದಿ ಮಾಡುವವರು ತಮ್ಮ ಆಧಾರ್‌ ಸಂಖ್ಯೆಯ ಜೊತೆಗೆ ತಮ್ಮ ವಾಸಸ್ಥಳ, ವಯಸ್ಸು, ಲಿಂಗ ಒಳಗೊಂಡಂತೆ ಇತರೆ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ.

3. ಬಲ್ಕ್‌ ಸಿಮ್‌ ಕಾರ್ಡ್‌ ಖರೀದಿ: ವ್ಯಾಪಾರ, ಉದ್ಯಮದಲ್ಲಿರುವವರೂ ಮಾತ್ರ ತಮ್ಮ ಉದ್ಯಮದ ಹೆಸರಲ್ಲಿ ಬಲ್ಕ್‌ ಸಿಮ್‌ ಕಾರ್ಡ್‌ಗಳನ್ನು ಖರೀದಿ ಮಾಡಬಹುದು. ಸಾಮಾನ್ಯ ಬಳಕೆದಾರರು ಈಗಿರುವಂತೆ ತಮ್ಮ ೧ ಐಡಿಯಿಂದ ೯ ಸಿಮ್‌ ಖರೀದಿ ಮಾಡಬಹುದು.

4. ಸಿಮ್‌ ಕಾರ್ಡ್‌ ಡಿಆಕ್ಟಿವೇಷನ್‌: ಒಂದು ವೇಳೆ ೯೦ ದಿನಗಳ ಮಟ್ಟಿಗೆ ಸಿಮ್‌ ಕಾರ್ಡ್‌ ರೀಚಾರ್ಚ್‌ ಮಾಡದೇ ಇದ್ದರೆ ಆ ಬಳಿಕವಷ್ಟೇ ಆ ಸಿಮ್‌ ಡಿ ಆಕ್ಟಿವೇಟ್‌ ಆಗುತ್ತೆ. ೯೦ ದಿನದ ಬಳಿಕವಷ್ಟೇ ಆ ಸಿಮ್‌ನ್ನು ಬೇರೆಯವರಿಗೆ ನೀಡಬಹುದು.

5. ನವೆಂಬರ್‌ ೩೦ರೊಳಗೆ ನೋಂದಣಿ ಮಾಡಿಕೊಳ್ಳದ ಸಿಮ್‌ ಕಾರ್ಡ್‌ ಡೀಲರ್‌ಗಳಿಗೆ ೧೦ ಲಕ್ಷ ರೂಪಾಯಿ ಮತ್ತು ಜೈಲು ಶಿಕ್ಷೆಯನ್ನೂ ವಿಧಿಸಬಹುದು.

Previous Post

ಕಾಟೇರಾ ರಿಲೀಸ್‌ – ಡೇಟ್‌ ಫಿಕ್ಸ್‌

Next Post

ಡಿಕೆ ಶಿವಕುಮಾರ್‌‌ ವಿರುದ್ಧದ ಕೇಸ್‌ ರದ್ದು.. ಮುಂದಿರುವ ಆಯ್ಕೆಗಳೇನು..?

Related Posts

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!
Top Story

ಮಂಗಳ ಗ್ರಹದಲ್ಲಿ ಹರಿಯುತ್ತಿತ್ತಾ ಗಂಗೆಯಷ್ಟೇ ಬೃಹತ್ ನದಿಗಳು? ವಿಜ್ಞಾನಿಗಳ ಹೊಸ ಸಂಶೋಧನೆ ಚಕಿತಗೊಳಿಸಿದೆ!

by ಪ್ರತಿಧ್ವನಿ
June 20, 2026
0

ವಿಜ್ಞಾನ ಲೋಕವನ್ನು ಅಚ್ಚರಿಗೊಳಿಸುವಂತಹ ಮಹತ್ವದ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ಕೆಂಪು ಗ್ರಹ ಎಂದು ಕರೆಯಲ್ಪಡುವ ಮಂಗಳ ಗ್ರಹದಲ್ಲಿ ಒಂದು ಕಾಲದಲ್ಲಿ ಭೂಮಿಯ ಗಂಗಾ ಹಾಗೂ ಅಮೆಜಾನ್ ನದಿಗಳಿಗೆ...

Read moreDetails
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

ಇಸ್ರೇಲ್ ವಿರುದ್ಧ ಇರಾನ್‌ ಆಕ್ರೋಶ; ಜಾಗತಿಕ ತೈಲ ಮಾರುಕಟ್ಟೆಗೆ ಆಘಾತದ ಭೀತಿ

June 20, 2026
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

June 20, 2026
BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

June 20, 2026
ʼಇದು ನಮ್ಮ ಐದಾರು ಜನರ ನಡುವಿನ ಗುಟ್ಟುʼ: ಸುಳಿವು ಬಿಟ್ಟುಕೊಟ್ಟ ಡಿ.ಕೆ ಶಿವಕುಮಾರ್

ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪ್ರಜಾಸೇವೆ ಇಲಾಖೆ: ಸಿಎಂ ಡಿ.ಕೆ ಶಿವಕುಮಾರ್

June 20, 2026
Next Post
ಡಿಕೆ ಶಿವಕುಮಾರ್‌‌ ವಿರುದ್ಧದ ಕೇಸ್‌ ರದ್ದು.. ಮುಂದಿರುವ ಆಯ್ಕೆಗಳೇನು..?

ಡಿಕೆ ಶಿವಕುಮಾರ್‌‌ ವಿರುದ್ಧದ ಕೇಸ್‌ ರದ್ದು.. ಮುಂದಿರುವ ಆಯ್ಕೆಗಳೇನು..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada