• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

ನಾಗರಭಾವಿಯ ಜಿಎಂ ಖಾಸಗಿ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್‌ವುಡ್‌ ನಟ..!

ಪ್ರತಿಧ್ವನಿ by ಪ್ರತಿಧ್ವನಿ
June 20, 2026
in Top Story, ಇದೀಗ, ಕರ್ನಾಟಕ, ಸಿನಿಮಾ
0
BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!
Share on WhatsAppShare on FacebookShare on Telegram

ಬೆಂಗಳೂರು : ನಟ ವಿನೋದ್ ಪ್ರಭಾಕರ್ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿಯಾಗಿದೆ. ಆತಂಕ ಬೇಡ ಬಲರಾಮನ ದಿನಗಳು ಚಿತ್ರದ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ವಿನೋದ್ ಪ್ರಭಾಕರ್, ನಿರಂತರ ಕೆಲಸದ ಒತ್ತಡದಿಂದ ಲೋ‌ಬಿಪಿ ಆಗಿತ್ತು. ಈಗ ಆರೋಗ್ಯವಾಗಿದ್ದಾರೆ.

ADVERTISEMENT
BK Hariprasad To Take Charge As KPCC Chief : ಹರಿಪ್ರಸಾದ್ ರಾಜ್ಯದ ನಾಡಿಮಿಡಿತ ಅರಿತಿದ್ದಾರೆ.. #pratidhvani

ಇಂದು ಮುಂಜಾನೆ ಆರೋಗ್ಯದಲ್ಲಿ ಏರುಪೇರು ಕಂಡಾಗ ಪತ್ನಿಯೊಂದಿಗೆ ನಾಗರಭಾವಿಯ ಜಿಎಂ ಖಾಸಗಿ ಆಸ್ಪತ್ರೆಗೆ ಧಾವಿಸಿದ್ದರು. ವೈದ್ಯರ ಸಲಹೆಯಂತೆ ಎಲ್ಲಾ ಬಗೆಯ ಚೆಕಪ್ ಗಳನ್ನ ಮಾಡಿಸಿಕೊಳ್ತಿರೋ ವಿನೋದ್ ಪ್ರಭಾಕರ್ ಈಗ ಆರಾಮಾಗಿದ್ದಾರೆ ನಾಳೆ ಬೆಳಿಗ್ಗೆ ವಿನೋದ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದೆ.

ಸೋಮವಾರದಿಂದ ಮತ್ತೆ ಬಲರಾಮ ಚಿತ್ರದ ಪ್ರಚಾರ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಲರಾಮ ಚಿತ್ರ ಇದೇ 26ನೇ ತಾರೀಖು‌ ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.

Tags: Actor Vinod PrabhakarCordiac TreatementIll HealthPratidhvanisandalwood newsVinod Prabhakar.
Previous Post

ರಾಜಕೀಯ ಅಖಾಡಕ್ಕೆ ಮತ್ತೊಬ್ಬ ನಟ : ಹೊಸ ಪಕ್ಷದ ಮೂಲಕ ಚುನಾವಣೆಗೆ ಸಿದ್ಧವಾದ ಚೇತನ್‌ ಅಹಿಂಸಾ

Next Post

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

Related Posts

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!
Top Story

ಮಂಗಳ ಗ್ರಹದಲ್ಲಿ ಹರಿಯುತ್ತಿತ್ತಾ ಗಂಗೆಯಷ್ಟೇ ಬೃಹತ್ ನದಿಗಳು? ವಿಜ್ಞಾನಿಗಳ ಹೊಸ ಸಂಶೋಧನೆ ಚಕಿತಗೊಳಿಸಿದೆ!

by ಪ್ರತಿಧ್ವನಿ
June 20, 2026
0

ವಿಜ್ಞಾನ ಲೋಕವನ್ನು ಅಚ್ಚರಿಗೊಳಿಸುವಂತಹ ಮಹತ್ವದ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ಕೆಂಪು ಗ್ರಹ ಎಂದು ಕರೆಯಲ್ಪಡುವ ಮಂಗಳ ಗ್ರಹದಲ್ಲಿ ಒಂದು ಕಾಲದಲ್ಲಿ ಭೂಮಿಯ ಗಂಗಾ ಹಾಗೂ ಅಮೆಜಾನ್ ನದಿಗಳಿಗೆ...

Read moreDetails
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

ಇಸ್ರೇಲ್ ವಿರುದ್ಧ ಇರಾನ್‌ ಆಕ್ರೋಶ; ಜಾಗತಿಕ ತೈಲ ಮಾರುಕಟ್ಟೆಗೆ ಆಘಾತದ ಭೀತಿ

June 20, 2026
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

June 20, 2026
ʼಇದು ನಮ್ಮ ಐದಾರು ಜನರ ನಡುವಿನ ಗುಟ್ಟುʼ: ಸುಳಿವು ಬಿಟ್ಟುಕೊಟ್ಟ ಡಿ.ಕೆ ಶಿವಕುಮಾರ್

ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪ್ರಜಾಸೇವೆ ಇಲಾಖೆ: ಸಿಎಂ ಡಿ.ಕೆ ಶಿವಕುಮಾರ್

June 20, 2026
ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

June 20, 2026
Next Post
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!