Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

‘ಸೆಂಗೋಲ್ ’ ಅಧಿಕಾರ ಹಸ್ತಾಂತರದ ಸಂಕೇತವಾಗಿರಲಿಲ್ಲ : ಜೈರಾಮ್​ ರಮೇಶ್​

Prathidhvani

Prathidhvani

May 26, 2023
Share on FacebookShare on Twitter

ಪ್ರಧಾನಿ ಮೋದಿ ಮೇ 28ರಂದು ನೂತನ ಸಂಸತ್​ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಸಮಯದಲ್ಲಿ ಬ್ರಿಟೀಷರು ಪಂಡಿತ್​ ನೆಹರೂಗೆ ಹಸ್ತಾಂತರಿಸಿದ್ದ ಸೆಂಗೋಲ್​​ನ್ನು ಪ್ರದರ್ಶಿಸುವ ಬಗ್ಗೆಯೂ ಅಮಿತ್​ ಶಾ ಹೇಳಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್​ ಮುಖಂಡ ಜೈರಾಮ್​ ರಮೇಶ್​ ಕಿಡಿಕಾರಿದ್ದು ಬ್ರಿಟೀಷರು ಅಧಿಕಾರ ಹಸ್ತಾಂತರ ರೂಪದಲ್ಲಿ ಈ ರಾಜದಂಡ ನೀಡಿದ್ದರು ಎಂಬುದಕ್ಕೆ ಇತಿಹಾಸದಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

Save Government Schools : ಸರ್ಕಾರಿ ಶಾಲೆಗಳನ್ನು ಉಳಿಸಿ.. ದಾಖಲಾತಿ ಹೆಚ್ಚಿಸಿ‌ :‌ ನಟ ಡಾಲಿ ಧನಂಜಯ್

BREAKING ; We will throw our medals in the river Ganga | ನಮ್ಮ ಪದಕಗಳನ್ನ ನಾವು ಗಂಗಾ ನದಿಗೆ ಎಸೆಯುತ್ತೇವೆ, ಕುಸ್ತಿಪಟುಗಳ ಹೇಳಿಕೆ..!

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

ಈ ರಾಜದಂಡವನ್ನು ತಮಿಳುನಾಡು ರಾಜಕೀಯಕ್ಕಾಗಿ ಬಳಕೆ ಮಾಡಲಾಗ್ತಿದೆ. ರಾಜಕೀಯ ಲಾಭಕ್ಕಾಗಿ ಪ್ರಧಾನಿ ಮೋದಿ ಮತ್ತವರ ಬೆಂಬಲಿಗರು ಇತಿಹಾಸವನ್ನೇ ತಿರುಚಿದ್ದಾರೆ. ಕಾಂಗ್ರೆಸ್​ನ ಕಾರ್ಯಗಳನ್ನು ಮುಚ್ಚಿಟ್ಟು ಬಿಜೆಪಿಯು ತಾನು ಕ್ರೆಡಿಟ್​ ತೆಗೆದುಕೊಳ್ಳುವ ಕಾರ್ಯ ಮಾಡ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸಂಸತ್​ ಭವನ ಉದ್ಘಾಟನೆಗೆ ಪ್ರಧಾನಿ ಮೋದಿ ಏಕೆ ಅವಕಾಶ ನೀಡ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ.

ಈ ರಾಜದಂಡವನ್ನು ಮದ್ರಾಸ್ ಪ್ರಾಂತ್ಯದ ಧಾರ್ಮಿಕ ಸಂಸ್ಥೆಯಿಂದ ಕಲ್ಪಿಸಲ್ಪಟ್ಟ ಮತ್ತು ಮದ್ರಾಸ್ ನಗರದಲ್ಲಿ (ಈಗಿನ ಚೆನ್ನೈ) ರಚಿಸಲಾದ ಭವ್ಯವಾದ ರಾಜದಂಡವನ್ನು ಆಗಸ್ಟ್ 1947 ರಲ್ಲಿ ಜವಾಹರಲಾಲ್ ನೆಹರು ಅವರಿಗೆ ನೀಡಲಾಯಿತು ಎಂದು ಜೈರಾಮ್ ರಮೇಶ್​ ಹೇಳಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
4511
Next
»
loading
play
Siddaramaiah | ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಸಚಿವರ ಜೊತೆ ಸಭೆ ನಡೆಸಿದ ಸಿಎಂ #Pratidhvani
play
Live : ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ #congress #dcmdkshivakumar
«
Prev
1
/
4511
Next
»
loading

don't miss it !

ಜಗದೀಶ್​ ಶೆಟ್ಟರ್​ ಜೊತೆ ಡಿಸಿಎಂ ಡಿಕೆಶಿ ಸೀಕ್ರೆಟ್​ ಮೀಟಿಂಗ್​
ರಾಜಕೀಯ

ಜಗದೀಶ್​ ಶೆಟ್ಟರ್​ ಜೊತೆ ಡಿಸಿಎಂ ಡಿಕೆಶಿ ಸೀಕ್ರೆಟ್​ ಮೀಟಿಂಗ್​

by Prathidhvani
May 31, 2023
CM and team met Priyanka Gandhi : ಸಚಿವ ಸಂಪುಟ ವಿಸ್ತರಣೆ ಕಸರತ್ತು; ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿ ಮಾಡಿದ ಸಿಎಂ ಮತ್ತು ಟೀಂ
Top Story

CM and team met Priyanka Gandhi : ಸಚಿವ ಸಂಪುಟ ವಿಸ್ತರಣೆ ಕಸರತ್ತು; ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿ ಮಾಡಿದ ಸಿಎಂ ಮತ್ತು ಟೀಂ

by ಪ್ರತಿಧ್ವನಿ
May 26, 2023
ಇದೇ ರಿಯಲ್ ಕೇರಳ ಸ್ಟೋರಿ ಎಂದ ಪ್ರೇಕ್ಷಕ.! 2018 ಸಿನಿಮಾ ದಾಖಲೆಯ ಗಳಿಕೆ..!
ಸಿನಿಮಾ

ಇದೇ ರಿಯಲ್ ಕೇರಳ ಸ್ಟೋರಿ ಎಂದ ಪ್ರೇಕ್ಷಕ.! 2018 ಸಿನಿಮಾ ದಾಖಲೆಯ ಗಳಿಕೆ..!

by Prathidhvani
May 25, 2023
NEW MINISTER : ನೂತನ ಕಾಂಗ್ರೆಸ್‌ ಸರ್ಕಾರದಲ್ಲಿ ಸಂಪೂರ್ಣ ಕ್ಯಾಬಿನೆಟ್‌..!
Top Story

NEW MINISTER : ನೂತನ ಕಾಂಗ್ರೆಸ್‌ ಸರ್ಕಾರದಲ್ಲಿ ಸಂಪೂರ್ಣ ಕ್ಯಾಬಿನೆಟ್‌..!

by ಕೃಷ್ಣ ಮಣಿ
May 27, 2023
ನೂತನ ಸಂಸತ್​ ಉದ್ಘಾಟನೆಗೆ ರಾಷ್ಟ್ರಪತಿಗಳು ಏಕೆ ಹಾಜರಾಗಬಾರದು? : ಪ್ರಧಾನಿಗೆ ಕಮಲ್​ಹಾಸನ್​ ಪ್ರಶ್ನೆ
ದೇಶ

ನೂತನ ಸಂಸತ್​ ಉದ್ಘಾಟನೆಗೆ ರಾಷ್ಟ್ರಪತಿಗಳು ಏಕೆ ಹಾಜರಾಗಬಾರದು? : ಪ್ರಧಾನಿಗೆ ಕಮಲ್​ಹಾಸನ್​ ಪ್ರಶ್ನೆ

by Prathidhvani
May 27, 2023
Next Post
ರಾಹುಲ್ ಗಾಂಧಿ ಪಾಸ್‌ಪೋರ್ಟ್‌ ವಿಚಾರ, ಸುಬ್ರಹ್ಮಣ್ಯಸ್ವಾಮಿ ವಾದ ಏನು?

ರಾಹುಲ್ ಗಾಂಧಿ ಪಾಸ್‌ಪೋರ್ಟ್‌ ವಿಚಾರ, ಸುಬ್ರಹ್ಮಣ್ಯಸ್ವಾಮಿ ವಾದ ಏನು?

Mango Mela in Mysore : ಮೈಸೂರಿನಲ್ಲಿ ಮಾವು ಮೇಳ ಆಯೋಜನೆ ; ಕೆಮಿಕಲ್ ಬಳಸದೆ ಬೆಳೆದ  ಹಣ್ಣಿಗೆ ಫುಲ್‌ ಡಿಮಾಂಡ್..!

Mango Mela in Mysore : ಮೈಸೂರಿನಲ್ಲಿ ಮಾವು ಮೇಳ ಆಯೋಜನೆ ; ಕೆಮಿಕಲ್ ಬಳಸದೆ ಬೆಳೆದ ಹಣ್ಣಿಗೆ ಫುಲ್‌ ಡಿಮಾಂಡ್..!

Delhi CM boycotts Niti Aayog meeting : ನೀತಿ ಆಯೋಗದ ಸಭೆಗೆ ದೆಹಲಿ‌ ಸಿಎಂ ಬಹಿಷ್ಕಾರ

Delhi CM boycotts Niti Aayog meeting : ನೀತಿ ಆಯೋಗದ ಸಭೆಗೆ ದೆಹಲಿ‌ ಸಿಎಂ ಬಹಿಷ್ಕಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist