• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಬರಿಮಲೆಗೆ ಚಿನ್ನದ ಮೆಲ್ಜಾವಣಿ, ತಿರುಪತಿಯ ಗರ್ಭಗುಡಿ ಮೇಲಿನ ಚಿನ್ನದ ಹೊದಿಕೆ ಭಕ್ತಿಯ ಕಾಣಿಕೆ ಬಹಿರಂಗಪಡಿಸಿದ ಮಲ್ಯ…!!

ಪ್ರತಿಧ್ವನಿ by ಪ್ರತಿಧ್ವನಿ
June 7, 2025
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ, ವಿಶೇಷ, ಶೋಧ
0
ಶಬರಿಮಲೆಗೆ ಚಿನ್ನದ ಮೆಲ್ಜಾವಣಿ, ತಿರುಪತಿಯ ಗರ್ಭಗುಡಿ ಮೇಲಿನ ಚಿನ್ನದ ಹೊದಿಕೆ ಭಕ್ತಿಯ ಕಾಣಿಕೆ ಬಹಿರಂಗಪಡಿಸಿದ ಮಲ್ಯ…!!
Share on WhatsAppShare on FacebookShare on Telegram

ರಾಜ್ ಶಮಾನಿ ನಡೆಸಿದ ವಿಜಯ್ ಮಲ್ಯ ಪಾಡ್‌ಕಾಸ್ಟ್ ಹೊಸ ಸಂಚಲನ ಸೃಷ್ಟಿಸಿದೆ. ವಿಜಯ್ ಮಲ್ಯ ಮೇಲಿದ್ದ ಅಭಿಪ್ರಾಯಗಳು ಬದಲಾಗುತ್ತಿದೆ. ಸುದೀರ್ಘ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ, ತನ್ನ ಉದ್ಯಮ ಸಾಮ್ರಾಜ್ಯ ಹೇಗೆ ಪತನಗೊಂಡಿತ್ತು. ತಾನು ಭಾರತ ಬಿಡುವ ಪರಿಸ್ಥಿತಿ, ಅದರ ಹಿಂದಿನ ಅಸಲಿ ಕತೆಗಳನ್ನು ವಿಜಯ್ ಮಲ್ಯ ಎಳೆ ಎಳೆಯಾಗಿ ತಿಳಿಸಿದ್ದಾರೆ.

ADVERTISEMENT

ಪಾಡ್‌ಕಾಸ್ಟ್ ವೇಳ ರಾಜ್ ಶಮಾನಿ, ನಿಮಗೆ ದೇವರ ಮೇಲೆ ನಂಬಿಕೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಿಜಯ್ ಮಲ್ಯ ನೀಡಿದ ಉತ್ತರ ಇದೀಗ ಹಲವೆಡೆ ಹಂಚಿಕೊಳ್ಳಲಾಗುತ್ತಿದೆ. ವಿಜಯ್ ಮಲ್ಯ ನೀಡಿದ ಕಾಣಿಕೆ, ಭಕ್ತಿಯ ಜೊತೆಗೆ ಇದೇ ದೇವರು ತನ್ನನ್ನು ಸಂಕಷ್ಟದಿಂದ ಪಾರು ಮಾಡಲಿದೆ ಎಂದಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ, ಮೂಕಾಂಬಿಕಾ ದೇವಸ್ಥಾನಕ್ಕೆ ಧ್ವಂಜಸ್ಥಂಭ, ತಿರುಪತಿ ದೇಗುಲದ ಗರ್ಭಗುಡಿ ಮೇಲಿನ ಚಿನ್ನದ ಹೊದಿಕೆ, ಶಬರಿಮಲೆ ದೇವಸ್ಥಾನದ ಮೇಲಿನ ಚಿನ್ನದ ಮೇಲ್ಜಾವಣಿ ಕಾಣಿಕೆ ಸೇರಿದಂತೆ ಹಲವು ದೇವಸ್ಥಾನಕ್ಕೆ ಕಾಣಕೆ ನೀಡಿದ್ದೇನೆ ಎಂದು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ. ಯೂಟ್ಯೂಬರ್ ರಾಜ್ ಶಮಾನಿ ನಡೆಸಿದ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ತಮ್ಮ ದೇವರ ನಂಬಿಕೆ, ಭಕ್ತಿ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಕೆಲ ದೇವಸ್ಥಾನಗಳಿಗೆ ನೀಡಿದ ಕಾಣಿಕೆಯನ್ನು ಮಲ್ಯ ಬಹಿರಂಗಪಡಿಸಿದ್ದಾರೆ.

ನಾನು ದೇವರನ್ನು ಅತೀಯಾಗಿ ನಂಬುತ್ತೇನೆ. ನಾನೊಬ್ಬ ಅತೀವ ಧಾರ್ಮಿಕ ವ್ಯಕ್ತಿ. ಭಾರತದ ಹಲವು ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೇನೆ. ದೇವರ ದರ್ಶನ ಪಡೆದಿದ್ದೇನೆ. ಪ್ರಮುಖವಾಗಿ ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಭಕ್ತಿಯಿಂದ ನಡೆದುಕೊಂಡಿದ್ದೇನೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ. ಇದೇ ವೇಳೆ ದೇವಸ್ಥಾನಗಳಿಗೆ ನನ್ನ ಭಕ್ತಿಯ ಕಾಣಿಕೆಯನ್ನೂ ಸಲ್ಲಿಸಿದ್ದೇನೆ. ಕೇರಳದ ಶಬರಿ ಮಲೆ ದೇವಸ್ಥಾನ ಮೇಲಿರುವ ಚಿನ್ನದ ಮೇಲ್ಜಾವಣಿಯನ್ನು ಕಾಣಿಕೆಯಾಗಿ ನಾನು ನೀಡಿದ್ದೇನೆ. ತಿರುಮಲದ ತಿರುಪತಿ ದೇವಸ್ಥಾನದ ಗರ್ಭಗುಡಿಯ ಚಿನ್ನದ ಹೊದಿಕೆಯನ್ನು ನಾನು ಭಕ್ತಿಯ ಕಾಣಿಕೆಯಾಗಿ ನೀಡಿದ್ದೇನೆ. ಕರ್ನಾಟಕದ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಮುಂಭಾಗದಲ್ಲಿರುವ ಧ್ವಜಸ್ಥಂಬ ನಾನು ಕಾಣಿಕೆಯಾಗಿ ನೀಡಿರುವ ಸ್ಥಂಬಗಳಾಗಿದೆ. ಇದೇ ರೀತಿ ಹಲವು ದೇವಸ್ಥಾನಗಳಿಗೆ ಭಕ್ತಿಯ ಕಾಣಿಕೆ ಸಲ್ಲಿಸಿದ್ದೇನೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.

ತನ್ನ ವಿರುದ್ಧ ಸಾರ್ವಜನಿಕವಾಗಿ ರೂಪುಗೊಂಡಿರುವ ಅಭಿಪ್ರಾಯ, ದೂರುಗಳಲ್ಲಿ ಸತ್ಯಾಂಶವಿಲ್ಲ. ತಾನು ಯಾರನ್ನು ವಂಚಿಸಿಲ್ಲ. ಸಾಲವಾಗಿತ್ತು, ಕಂಪನಿ ನಷ್ಟದಲ್ಲಿತ್ತು ನಿಜ. ಬ್ಯಾಂಕ್ ಸಾಲ ತೀರಿಸಲು ಹಲವು ಪ್ರಯತ್ನ ಮಾಡಿದ್ದೆ. ಆದರೆ ಸರ್ಕಾರವಾಗಲಿ, ವ್ಯವಸ್ಥೆಯಾಗಲಿ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಸರ್ಕಾರ, ರಾಜಕಾರಣಿಗಳು ನನ್ನನ್ನು ಫುಟ್ಬಾಲ್ ರೀತಿ ಬಳಸಿಕೊಂಡರು ಎಂದು ವಿಜಯ್ ಮಲ್ಯ ಹೇಳಿದ್ದಾರೆ. ಎಲ್ಲವನ್ನು ನಾನು ಸ್ವೀಕರಿಸುತ್ತೇನೆ. ಸಾರ್ವಜನಿಕರ ದೂರು, ಆಕ್ರೋಶ, ಅಪಮಾನ, ನೋವು ಎಲ್ಲವನ್ನು ಸ್ವೀಕರಿಸುತ್ತೇನೆ. ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಕಾನೂನು ಹೋರಾಟ ಮಾಡುತ್ತಿದ್ದೇನೆ. ಗೆಲ್ಲುವ ವಿಶ್ವಾಸವಿದೆ. ಹೋರಾಟ ಮುಂದುವರಿಸುತ್ತೇನೆ ಎಂದು ವಿಜಯ್ ಮಲ್ಯ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

Tags: HoranaduKarnatakaKingfisherKingfisher AirlinesKukke SubramanyaRCBRoyal Challengers'ShabarimaletirupatiVijay Malya
Previous Post

ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿಯ ತ** ಕಡಿದು ರುಂ** ಸಮೇತ ಠಾಣೆಗೆ ಬಂದ ಪತಿ..

Next Post

ಇದು ಲಜ್ಜೆಗೇಡಿ ಸರ್ಕಾರ..! – ಸಿಎಂ ಸಿದ್ದರಾಮಯ್ಯನವ್ರ ಅನುಭವ ಎಲ್ಲೋಯ್ತು ? : ವಿ ಸೋಮಣ್ಣ 

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
Next Post
ಇದು ಲಜ್ಜೆಗೇಡಿ ಸರ್ಕಾರ..! – ಸಿಎಂ ಸಿದ್ದರಾಮಯ್ಯನವ್ರ ಅನುಭವ ಎಲ್ಲೋಯ್ತು ? : ವಿ ಸೋಮಣ್ಣ 

ಇದು ಲಜ್ಜೆಗೇಡಿ ಸರ್ಕಾರ..! - ಸಿಎಂ ಸಿದ್ದರಾಮಯ್ಯನವ್ರ ಅನುಭವ ಎಲ್ಲೋಯ್ತು ? : ವಿ ಸೋಮಣ್ಣ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada