• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಏರ್ಪೋರ್ಟ್ ರಸ್ತೆಯಲ್ಲಿ ರೋಡ್ ರೇಜ್ – ಬೆಳಗ್ಗಿನ ಜಾವ 3 ಗಂಟೆಯಲ್ಲಿ ಕಿಡಿಗೇಡಿ ಅಟ್ಟಹಾಸ ! 

ಪ್ರತಿಧ್ವನಿ by ಪ್ರತಿಧ್ವನಿ
October 28, 2024
in Top Story, ಇದೀಗ, ಕರ್ನಾಟಕ
0
ಏರ್ಪೋರ್ಟ್ ರಸ್ತೆಯಲ್ಲಿ ರೋಡ್ ರೇಜ್ – ಬೆಳಗ್ಗಿನ ಜಾವ 3 ಗಂಟೆಯಲ್ಲಿ ಕಿಡಿಗೇಡಿ ಅಟ್ಟಹಾಸ ! 
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ (Bangalore) ಮತ್ತೊಂದು ರೋಡ್ ರೇಜ್ (Road Rage) ಪ್ರಕರಣ ಬೆಳಕಿಗೆ ಬಂದಿದ್ದು, ಏರ್ಪೋರ್ಟ್ ರಸ್ತೆಯಲ್ಲಿ (Airport road) ಕಿಡಿಗೇಡಿಯೊಬ್ಬ ಕಾರ್ ಅಡ್ಡ ಹಾಕಿ ಅಟ್ಟಹಾಸ ಮೆರೆದಿರುವುದನ್ನು ವಿಡಿಯೋ ಮಾಡಿ ಎಕ್ಸ್ನಲ್ಲಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. 

ADVERTISEMENT
Screenshot

ಬೆಳಗ್ಗಿನ ಜಾವ 3 ಗಂಟೆ ವೇಳೆ ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಅನಿರೀಕ್ಷಿತ ಆಘಾತಕಾರಿ ಘಟನೆ ನಡೆದಿದೆ. ದುಷ್ಕರ್ಮಿಯೊಬ್ಬ ದ್ವಿಚಕ್ರ ವಾಹನಕ್ಕೆ ಯಾವುದೇ ನಂಬರ್ ಪ್ಲೇಟ್ ಹಾಗೂ ಹೆಲ್ಮೆಟ್ ಇಲ್ಲದೆ ಸಂಚರಿಸಿ ಕಿಡಿಗೇಡಿತನ ಮೆರೆದಿದ್ದಾನೆ.

ಈ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ರಸ್ತೆಯ ತುಂಬ ಬೇಕಾಬಿತ್ತಿ ಬೈಕ್ ಓಡಿಸುತ್ತಾ ಅರ್ಧದಷ್ಟು ಏಕಮುಖ ಸೇತುವೆಯನ್ನು ನಿರ್ಬಂಧಿಸುತ್ತಾನೆ. ಡಿಮ್ ಅಂಡ್ ಡಿಪ್ ಮಾಡಿ, ಹಾರ್ನ್ ಮಾಡಿ, 100 ಬಾರಿ ಸೈಡ್ ಕೊಡುವಂತೆ ಕೇಳಿದರೂ ನೀಡಿಲ್ಲ.

 ಇಷ್ಟೇ ಅಲ್ಲದೆ ಕಾರ್ ನ  ಸೈಡ್ ಮಿರರ್‌ಗಳನ್ನು ಒಡೆದು ವೇಗವಾಗಿ ಬೈಕ್ ಓಡಿಸುವ ಪ್ರಾರಂಭಿಸಿದ್ದ. ನಂತರ ನನ್ನನ್ನು ಒಂದೆರಡು ಕಿಲೋಮೀಟರ್‌ಗಳವರೆಗೆ ಹಿಂಬಾಲಿಸಿ ತಡೆದನು. ಈ ರೀತಿಯ ಎನ್‌ಕೌಂಟರ್‌ಗಳು ಬೆಂಗಳೂರಿನ ರಸ್ತೆಗಳಲ್ಲಿ ಸರ್ವೇಸಾಮಾನ್ಯವಾಗುತ್ತಿವೆ. ವಿಪರ್ಯಾಸವೆಂದರೆ ನಾನು ಕನ್ನಡ ಮಾತನಾಡುವಾಗ ‘ಕನ್ನಡ ಮಾತನಾಡು’ ಎಂದು ಕೇಳುತ್ತಲೇ ಇದ್ದರು. ಕ್ಲಾಸಿಕ್ ರಸ್ತೆ ನಡವಳಿಕೆಗಳು! ಎಂದು ಬೆಂಗಳೂರು ಪೊಲೀಸರಿಗೆ (Bangalore police) ಟ್ಯಾಗ್ ಮಾಡಿದ್ದಾರೆ.

Tags: ಏರ್ಪೋರ್ಟ್ ರೋಡ್ಬೆಂಗಳೂರಲ್ಲಿ ರೋಡ್ ರೇಜ್ಬೆಂಗಳೂರು ಪೊಲೀಸ್
Previous Post

ಕಟ್ಟಡ ನಿರ್ಮಾಣದ ವೇಳೆ ಕರೆಂಟ್ ಶಾಕ್ – ನಾಲ್ವರು ಕಾರ್ಮಿಕರು ಜಸ್ಟ್ ಮಿಸ್ !!

Next Post

ಆನ್ ಲೈನ್ ನಲ್ಲಿ ಪಟಾಕಿ ಮಾರಾಟ – ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ! 

Related Posts

ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!
Top Story

ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!

by Shivakumar
November 10, 2026
0

ನಾವು ಪ್ರತಿದಿನ ಉಸಿರಾಡುವ ಗಾಳಿ ಶುದ್ಧವಾಗಿದೆಯೇ ಅಥವಾ ಮಾಲಿನ್ಯದಿಂದ ಕೂಡಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ, ಕಚೇರಿಗೆ ತೆರಳುವಾಗ ಅಥವಾ...

Read moreDetails
Why was ₹2,000 in drought relief credited to farmers' accounts? Here is the clarification from DCM Parameshwara

ರೈತರ ಖಾತೆಗೆ ₹2,000 ಬರ ಪರಿಹಾರ ಬಂದಿದ್ದೇಕೆ? ಉಳಿದ ಹಣ ಯಾವಾಗ? ಇಲ್ಲಿದೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ!

November 10, 2026
Why do you feel nauseous when looking at your phone while traveling in a car? Here is the scientific reason

ಕಾರಿನಲ್ಲಿ ಪ್ರಯಾಣಿಸುವಾಗ ಫೋನ್ ನೋಡಿದರೆ ವಾಕರಿಕೆ ಬರುವುದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

November 10, 2026
War with Iran has ended: Donald Trump's significant statement

ಇರಾನ್ ಜೊತೆಗಿನ ಯುದ್ಧ ಅಂತ್ಯಗೊಂಡಿದೆ : ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

November 10, 2026
Thick smoke blankets India and Pakistan: Scene captured by NASA satellite

ಭಾರತ-ಪಾಕಿಸ್ತಾನವನ್ನು ಆವರಿಸಿರುವ ದಟ್ಟವಾದ ಹೊಗೆ: ನಾಸಾ ಉಪಗ್ರಹದಲ್ಲಿ ದೃಶ್ಯ ಸೆರೆ

November 10, 2026
Next Post
ಆನ್ ಲೈನ್ ನಲ್ಲಿ ಪಟಾಕಿ ಮಾರಾಟ – ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ! 

ಆನ್ ಲೈನ್ ನಲ್ಲಿ ಪಟಾಕಿ ಮಾರಾಟ - ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada