• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸ್ವಾತಂತ್ರ್ಯ ದಿನಾಚಾರಣೆ: ಲಂಡನ್ ಬ್ರಿಡ್ಜ್ ಮೇಲೆ ‘Resign Modi’ ಬ್ಯಾನರ್ ಹಾರಾಟ

ನೀಲಿ by ನೀಲಿ
August 15, 2021
in ದೇಶ, ವಿದೇಶ
0
ಸ್ವಾತಂತ್ರ್ಯ ದಿನಾಚಾರಣೆ: ಲಂಡನ್ ಬ್ರಿಡ್ಜ್ ಮೇಲೆ ‘Resign Modi’ ಬ್ಯಾನರ್ ಹಾರಾಟ
Share on WhatsAppShare on FacebookShare on Telegram

ಯೂನೈಟೆಡ್ ಕಿಂಗ್ಡಮ್ ನ ಅನಿವಾಸಿ ಮತ್ತು ಭಾರತೀಯ ಸ್ನೇಹಿತರು “ಮೋದಿ ರಾಜಿನಾಮೆ ನೀಡಿ” “Resign Modi” ಎಂಬ ಬ್ಯಾನರ್ ಅನ್ನು ವೆಸ್ಟ್‌ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಹಾಕುವ ಮೂಲಕ ಡ್ರೊಮ್ಯಾಟಿಕ್ ಆಗಿ ಸ್ವಾತಂತ್ರ್ಯ ದಿನಾಚಾರಣೆ ಆಚರಿಸಿದ್ದಾರೆ.

ADVERTISEMENT

ಇಂದು ಭಾನುವಾರ, ಲಂಡನ್‌ನಲ್ಲಿ ಮುಂಜಾನೆ ಬೆಳಗಾಗುತ್ತಿದ್ದಂತೆ, ಲಂಡನ್‌ನ ಐಕಾನ್ ವೆಸ್ಟ್‌ಮಿನಿಸ್ಟರ್ ಸೇತುವೆಯಲ್ಲಿ “ಮೋದಿ ರಾಜಿನಾಮೆ ನೀಡಿ” “Resign Modi” ಎಂಬ ಬೃಹತ್ ಬ್ಯಾನರ್ ಅನ್ನು UK ಯಲ್ಲಿರುವ ಅನಿವಾಸಿಗರು ಮತ್ತು ಭಾರತೀಯ ಸ್ನೇಹಿತರೆಲ್ಲರೂ ಸೇರಿ ತೂಗುಹಾಕಿದ್ದರು.  ಸೇತುವೆಗೆ ಹೋಗುವ ದಾರಿಯಲ್ಲಿ, ಭಾಗವಹಿಸುವವರು ಭಾರತೀಯ ಹೈಕಮಿಷನ್‌ನ ಬಳಿ ಮೋದಿಯವರ ಬಲಿಪಶುಗಳನ್ನು ಸ್ಮರಿಸಲು ಮೇಣದಬತ್ತಿಯ  ಇಡಿತು ನಿಂತು ಮೋದಿ ರಾಜಿನಾಮೆಯನ್ನು ಸ್ವಾತಂತ್ರ್ಯ ದಿನದಂದು ಒತ್ತಾಯಿಸಿದ್ದಾರೆ.

ಸಂಘಟಕರಲ್ಲಿ ಒಬ್ಬರಾದ south Asia solidarity groupನ ಮುಕ್ತಿ ಶಾ ಅವರು ಈ ಕುರಿತು ಕಾರಣವನ್ನು ವಿವರಿಸಿದ್ದಾರೆ;

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿಗೆ, ದೇಶದ ಜಾತ್ಯತೀತ ಸಂವಿಧಾನವು ಬಿರುಕು ಬಿಟ್ಟಿದೆ.ಕೋಮುವಾದ ಮತ್ತು ಜಾತಿ ಹಿಂಸೆ ದೇಶಾದ್ಯಂತ ವ್ಯಾಪವಾಗಿ ಹರಡುತ್ತಿದೆ. ಕರೋನಾ ಬಿಕ್ಕಟ್ಟಿನ ನಿರ್ಲಕ್ಷ್ಯ ಮತ್ತು ದುರಾಡಳಿತದ ಪರಿಣಾಮವಾಗಿ ಲಕ್ಷಾಂತರ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ನಾವು ಭಾರತದ ಜನರಿಗಾಗಿ ಒಗ್ಗಟ್ಟಿನಿಂದ ನಿಂತಿರುವ ಅನಿವಾಸಿ ಸದಸ್ಯರು ಮತ್ತು ಸ್ನೇಹಿತರ ಗುಂಪು, ಈ ಹಿಂಸೆ, ಅನ್ಯಾಯ ಮತ್ತು ಕ್ರಿಮಿನಲ್ ನಿರ್ಲಕ್ಷ್ಯದ ಮುಖ್ಯ ರೂವಾರಿ  ನರೇಂದ್ರ ಮೋದು ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.

1/ As dawn broke in London today, members of the diaspora and friends of India in the UK dropped a huge banner reading #ResignModi from Westminster Bridge. #indiaIndependenceday #IndependenceDayIndia #IndependenceDay2021 pic.twitter.com/sNfCs3OHRX

— SouthAsia Solidarity (@SAsiaSolidarity) August 15, 2021
Tags: BJPCovid 19londanಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಮೇಕೆದಾಟು ಯೋಜನೆ; ಬಿಜೆಪಿ ಡಬಲ್ ಗೇಮ್; ತಮಿಳುನಾಡು, ಕರ್ನಾಟಕ ಎರಡು ರಾಜ್ಯಗಳಲ್ಲೂ ವೋಟ್ ಬ್ಯಾಂಕ್ ಪಾಲಿಟಿಕ್ಸ್

Next Post

ಪಶ್ಚಿಮ ಬಂಗಾಳ: ಶಸ್ತ್ರಾಸ್ತ್ರ ಕಾಯ್ದೆಯಡಿ ಬಿಜೆಪಿ ನಾಯಕನ ಬಂಧನ

Related Posts

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..
Top Story

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧವು ದಿನದಿಂದ ದಿನಕ್ಕೆ ಮಗ್ಗಲು ಬದಲಿಸುತ್ತಿದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ...

Read moreDetails
ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

April 15, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post
ಪಶ್ಚಿಮ ಬಂಗಾಳ: ಶಸ್ತ್ರಾಸ್ತ್ರ ಕಾಯ್ದೆಯಡಿ ಬಿಜೆಪಿ ನಾಯಕನ ಬಂಧನ

ಪಶ್ಚಿಮ ಬಂಗಾಳ: ಶಸ್ತ್ರಾಸ್ತ್ರ ಕಾಯ್ದೆಯಡಿ ಬಿಜೆಪಿ ನಾಯಕನ ಬಂಧನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada