ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು ಬದಲಾವಣೆ ಮಾಡದೇ 6.5 ಪ್ರತಿಶತದಲ್ಲಿಯೇ ಇರಿಸಲು ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಇದರಿಂದಾಗಿ ಸ್ಥಾಯಿ ಠೇವಣಿ ಸೌಲಭ್ಯ 6.25 ಪ್ರತಿಶತವೇ ಇರಲಿದೆ ಹಾಗೂ ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ಹಾಗೂ ಬ್ಯಾಂಕ್ ರೇಟ್ಗಳು 6.75 ಪ್ರತಿಶತವೇ ಇರಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.