Reserve Bank of India has advised banks to stop issuing Rs 2000 denomination banknotes with immediate effect : ಎರಡು ಸಾವಿರ ಮುಖ ಬೆಲೆಯ ನೋಟಗಳ ಚಲಾವಣೆ ಹಿಂತೆಗೆದುಕೊಂಡ ಆರ್ ಬಿಐ..!
ಹೊಸದಿಲ್ಲಿ: ಮೇ.19: ಆರ್ ಬಿಐ ಇಂದು 2 ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ. ಆದಾಗ್ಯೂ, 2,000 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ...