ಹಳೆ ಮೈಸೂರು (old mysuru) ಭಾಗದ ಲೋಕಸಭಾ ಕ್ಷೇತ್ರಗಳು ಈ ಬಾರಿ ಹೈವೋಲ್ವೇಜ್ (High voltage) ಕ್ಷೇತ್ರಗಳಾಗಿ ಬದಲಾಗಿದೆ. ಒಕ್ಕಲಿಗ ಸಮುದಾಯದ ಮತಬ್ಯಾಂಕ್‌ಗಾಗಿ ಕಾಂಗ್ರೇಸ್ ಮತ್ತು ಜೆಡಿಎಸ್ (congress &ide) ಜಿದ್ದಿಗೆ ಬಿದ್ದು ತಂತ್ರಗಾರಿಕೆಗೆ ತೊಡಗಿರೋದು ಇದಕ್ಕೆ ಕಾರಣ. ಇನ್ನು ಮೈಸೂರು ಸಿಎಂ ತವರು ಕ್ಷೇತ್ರವಾಗಿರೋದ್ರಿಂದ ಮುಖ್ಯಮಂತ್ರಿಗಳ ಪ್ರತಿಷ್ಠೆಯ ಪಶ್ನೆಯೂ ಹೌದು. ಹೀಗಾಗಿ ಬಿಜೆಪಿ (Bjp) ತನ್ನ ಬತ್ತಳಿಕೆಯ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಅದುವೇ ಮೋದಿ (modi) ಅಸ್ತ್ರ.

ಏಪ್ರಿಲ್ 14ರಂದು (April 14ನೇ) ಮೈಸೂರು ಎರಡೂ ರಾಷ್ಟ್ರೀಯ ಪಕ್ಷಗಳ ಘರ್ಜನೆಗೆ ಸಾಕ್ಷಿಯಾಗಲಿದೆ. ಒಂದಡೆ (cm siddaramiah) (Dk shivakumar) ಮೈಸೂರಿನಲ್ಲಿ ಸಾರ್ವಜನಿಕ ಸಭೆ ನಡೆಸಲು ಸಿಎಂ ಮುಂದಾಗಿದ್ರೆ, ಮತ್ತೊಂಡೆ ಇದೇ ದಿನದಂದು ಪ್ರಧಾನಿ ನರೇಂದ್ರ ಮೋದಿ ಕೂಡ ಮೈಸೂರಿನ ಸಮಾವೇಶದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಮೈಸೂರು-ಚಾಮರಾಜನಗರದಲ್ಲಿ (mysuru-chamarajanagar) ಕಾಂಗ್ರೇಸ್ ಅಭ್ಯರ್ಥಿಗಳನ್ನ ಸೋಲಿಸೋದ್ರ ಮೂಲಕ ಸಿಎಂ ಸಿದ್ದುಗೆ ಗರ್ವಭಂಗ ಮಾಡೋ ಪ್ಲಾನ್ ಮೈತ್ರಿ ನಾಯಕರದ್ದು. ಹೀಗಾಗಿ ಒಂದೃಡೆ ಸಿದ್ದು-ಡಿಕೆಶಿ ಜೋಡತ್ತಿನ ಕಮಾಲ್, ಮತ್ತೊಂದೃಡೆ ಮೋದಿ ಸುನಾಮಿಗೆ ನಾಳೆ ಮೈಸೂರು ಸಾಕ್ಷಿಯಾಗಲಿದೆ