• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಫುಡ್ ಪಾಯಿಸನ್ ಗೆ ತಕ್ಷಣ ಪರಿಹಾರ!

ಪ್ರತಿಧ್ವನಿ by ಪ್ರತಿಧ್ವನಿ
April 13, 2024
in Top Story, ವಿಶೇಷ
0
ಫುಡ್ ಪಾಯಿಸನ್ ಗೆ ತಕ್ಷಣ ಪರಿಹಾರ!
Share on WhatsAppShare on FacebookShare on Telegram

ಹೆಚ್ಚು ಜನ ಈ ಒಂದು ಸಮಸ್ಯೆಗೆ ಒಳಗಾಗ್ತಾ ಇದ್ದಾರೆ. ಯಾವುದು ಅಂದ್ರೆ ಫುಡ್ ಪಾಯಿಸನ್. ಫುಡ್ ಪಾಯ್ಸನಿಂಗ್ ಎಂದರೆ ಕಲುಷಿತ ಆಹಾರ ಸೇವನೆಯಿಂದ ಉಂಟಾಗುವ ಕಾಯಿಲೆ .ಈ ಫುಡ್ ಪಾಯಿಸನ್ ಆಗುವಂತದ್ದು ನಾವು ಹೆಚ್ಚಾಗಿ ಹೊರಗಿನ ಆಹಾರವನ್ನ ತಿನ್ನೋದ್ರಿಂದ ಲೈಕ್ ಜಂಕ್ ಫುಡ್ ಅಥವಾ ಹೊರಗಡೆ ಹೋಟೆಲ್ ಫುಡ್ ಹಾಗೂ ರೋಡ್ ಸೈಡ್ ಫುಡ್ ಗಳನ್ನು ತಿನ್ನೋದ್ರಿಂದ ಅದರಲ್ಲಿ ಇರುವಂತಹ ವಿಷಕಾರಿ ಅಂಶ ನಮ್ಮ ದೇಹವನ್ನು ಸೇರಿದಾಗ ನಮಗೆ ಫುಡ್ ಪಾಯಿಸನ್ ಆಗುತ್ತದೆ.

ADVERTISEMENT

ಇನ್ನು ಕೆಲವರಿಗೆ ಮನೆಯಲ್ಲಿ ಇರುವಂತ ಆಹಾರವನ್ನ ತಿನ್ನೋದ್ರಿಂದ ಫುಟ್ಪಾಯ್ಸನ್ ಆಗುವಂತ ಚಾನ್ಸಸ್ ಇರುತ್ತೆ ಗೊತ್ತಿಲ್ಲದೆ ಕೆಲವೊಮ್ಮೆ ಲೈಟಾಗಿ ಹಾಳಾಗಿರುವ ಐಟಂ ಏನಾದ್ರೂ ತಿಂದಾಗ ಬ್ಯಾಕ್ಟೀರಿಯಾ ಗಳು ನಮ್ಮ ದೇಹಕ್ಕೆ ಸೇರಿ ವಿಷಕಾರಿ ಅಂಶವನ್ನು  ನಮಗೆ ಫುಡ್ ಪಾಯಿಸನ್ ಆಗುತ್ತೆ.. . ಇದು ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ ಮತ್ತು ಹೆಚ್ಚಿನ ಜನರು ಚಿಕಿತ್ಸೆಯಿಲ್ಲದೆ ಕೆಲವೇ ದಿನಗಳಲ್ಲಿ ಸುಧಾರಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಆಹಾರವು ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದ ಕಲುಷಿತಗೊಂಡಿದ್ದರೆ ಕ್ಯಾಂಪಿಲೋಬ್ಯಾಕ್ಟರ್ – ಆಹಾರ ವಿಷದ ಸಾಮಾನ್ಯ ಕಾರಣವಾಗಿದೆ.

ಈ ಫುಡ್ ಪಾಯಿಸನ್ ಆದಾಗ ಗಾಬರಿಯಾಗದೆ ಮನೆಯ ಮದ್ದನ್ನೇ ತಗೊಂಡ್ರೆ ಫುಡ್ ಪಾಯಿಸನ್ ಇಮ್ಮಿಡಿಯೇಟ್ ಆಗಿ ಕಡಿಮೆಯಾಗುತ್ತೆ..

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ನ್ಯಾಚುರಲ್ ಆಂಟಿಸಿಟ್ ಅಂಶ ಇರುತ್ತದೆ ಇದು ಅಜೀರ್ಣದಂತಹ ರೋಗಲಕ್ಷಣಗಳನ್ನ ನಿವಾರಿಸುತ್ತದೆ ಮತ್ತು ಬಾಳೆ ಹಣ್ಣು ಹೊಟ್ಟೆಯಲ್ಲಿ ಲೋಳೆಯನ್ನು ಉತ್ಪಾದನೆಯನ್ನ ಹೆಚ್ಚು ಮಾಡುತ್ತದೆ..ಹೊಟ್ಟೆಯಲ್ಲಿ ಆಗ್ತಾ ಇರುವಂತ ಇರ್ರಿಟೇಷನ್ ನ ದೂರ ಮಾಡುತ್ತದೆ..ಫುಡ್ ಪಾಯಿಸನ್ ಇಂದ ದೂರ ಆಗೋದಿಕ್ಕೆ ಬೆಸ್ಟ್ ರೆಮಿಡಿ..

ಆಪಲ್ ಸೈಡರ್ ವಿನಿಗರ್

ಆಪಲ್ ಸೈಡರ್ ವಿನಿಗರ್ ನಲ್ಲಿ ಆಂಟಿ ಬ್ಯಾಕ್ಟೀರಿಯ ಅಂಶ ಹೆಚ್ಚಿರುತ್ತದೆ. ಫುಡ್ ಪಾಯಿಸನ್ ಗೆ ಒಂದು ಎಫೆಕ್ಟಿವ್ ರೆಮಿಡಿ ಅಂತ ಹೇಳಿದರೆ ತಪ್ಪಾಗಲ್ಲ. ಒಂದು ಲೋಟ ಉಗುರು ಬೆಚ್ಚ ನೀರಿಗೆ ಎರಡು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವೆನಿಗರನ್ನ ಹಾಕಿ ಮಿಕ್ಸ್ ಮಾಡಿ ಕುಡಿಯುವುದರಿಂದ ಫುಡ್ ಪಾಯಿಸನ್ ಬೇಗನೆ ನಿವಾರಣೆ ಆಗುತ್ತದೆ.

ನಿಂಬೆ ರಸ

 ಒಂದು ಲೋಟ ನೀರಿಗೆ ಅರ್ಧದಷ್ಟು ನಿಂಬೆರಸವನ್ನ ಹಾಕಿ ಕುಡಿಯೋದ್ರಿಂದ ಇಮ್ಮಿಡಿಯೇಟ್ ಆಗಿ ಫುಡ್ ಪಾಯಿಸನ್ ಕಡಿಮೆ ಆಗುತ್ತೆ . ಫುಡ್ ಪಾಯಿಸನ್ ಗೆ ನಿಂಬೆಹಣ್ಣಿನ ರಸ ರಾಮಬಾಣ ಅಂತ ಹೇಳಿದ್ರೆ ತಪ್ಪಾಗಲ್ಲ ಇದು ನಮ್ಮ ಬಾಡಿಯನ್ನು ಡಿಟಾಕ್ಸ್ ಮಾಡುತ್ತದೆ. ಇದು ನೈಸರ್ಗಿಕ ಔಷಧಿಗಳಲ್ಲಿ ಒಂದಾಗಿದೆ ಏಕೆಂದರೆ ಇದು ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ..

Tags: ಆಪಲ್ ಸೈಡರ್ ವಿನಿಗರ್ಫುಡ್ ಪಾಯಿಸನ್ಲೆಮನ್ಹೊಟ್ಟೆ ನೋವು
Previous Post

ರಣಕಣವಾದ ಹಳೆ ಮೈಸೂರು ಭಾಗದ ಲೋಕಸಭಾ ಕದನ! ನಾಳೆ ಮೈಸೂರಿನಲ್ಲಿ ಅಬ್ಬರಿಸಲಿರುವ ನಮೋ !

Next Post

ಡಾಕ್ಟರ್ ವಿರುದ್ಧ ಗೆಲ್ಲಲು ಮಿಡ್‌ನೈಟ್ ಆಪರೇಷನ್ ನಡೆಸಿದ ಡಿಕಶಿ !ಸಹೋದರನ ಗೆಲುವು ಈ ಬಾರಿ ಸವಾಲಾಗಲಿದ್ಯಾ ?!

Related Posts

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ
Top Story

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

by ಪ್ರತಿಧ್ವನಿ
August 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ( ಜಂತರ್‌ ಮಂತರ್‌ನಲ್ಲಿ ಮೊಳಗಿದ  ಪ್ರಕ್ಷುಬ್ಧ ಭಾರತದ ದನಿಗಳು- ಲೇಖನದ ಮುಂದುವರೆದ ಭಾಗ ) ಭಾರತದ ಸಂವಿಧಾನ...

Read moreDetails
ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

August 12, 2026
ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ  ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

August 12, 2026
Next Post
ಡಾಕ್ಟರ್ ವಿರುದ್ಧ ಗೆಲ್ಲಲು ಮಿಡ್‌ನೈಟ್ ಆಪರೇಷನ್ ನಡೆಸಿದ ಡಿಕಶಿ !ಸಹೋದರನ ಗೆಲುವು ಈ ಬಾರಿ ಸವಾಲಾಗಲಿದ್ಯಾ ?!

ಡಾಕ್ಟರ್ ವಿರುದ್ಧ ಗೆಲ್ಲಲು ಮಿಡ್‌ನೈಟ್ ಆಪರೇಷನ್ ನಡೆಸಿದ ಡಿಕಶಿ !ಸಹೋದರನ ಗೆಲುವು ಈ ಬಾರಿ ಸವಾಲಾಗಲಿದ್ಯಾ ?!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada