• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

‘ರಾಮನ ಅವತಾರ’ದಲ್ಲಿ ಕೃಷ್ಣನಾದ ರಿಷಿ..!

Any Mind by Any Mind
April 10, 2023
in ಸಿನಿಮಾ
0
‘ರಾಮನ ಅವತಾರ’ದಲ್ಲಿ ಕೃಷ್ಣನಾದ ರಿಷಿ..!
Share on WhatsAppShare on FacebookShare on Telegram

ಸ್ಯಾಂಡಲ್‌ವುಡ್‌ ನಟ ರಿಷಿ ಅಭಿನಯದ ʻರಾಮನ ಅವತಾರʼ ಚಿತ್ರದ ಟೀಸರ್‌ ಇಂದು ರಿಲೀಸ್‌ ಆಗಿದೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಿಷಿ. ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ರಿಷಿ, . ಈಗ ‘ರಾಮನ ಅವತಾರ’ ತಾಳಿದ್ದಾರೆ.

ADVERTISEMENT

‘ನಾಟಿ ಫ್ಯಾಕ್ಟರಿ’ ಯೂಟ್ಯೂಬ್‌ ಚಾನೆಲ್‌ ಮೂಲಕ ಖ್ಯಾತಿ ಪಡೆದಿರುವ ವಿಕಾಸ್‌ ಪಂಪಾಪತಿ ‘ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ʻರಾಮನ ಅವತಾರʼ ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನ ಸಿನಿಮಾ.

ಈ ಚಿತ್ರಕ್ಕೆ ವಿಷ್ಣುಪ್ರಸಾದ್‌ ಹಾಗೂ ಸಮೀರ್‌ ದೇಶಪಾಂಡೆ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್‌ ಹಾಕಿದ್ದಾರೆ. ಅಮರನಾಥ್‌ ಸಂಕಲನವಿದ್ದು, ನಟ  ಅರುಣ್‌ ಸಾಗರ್‌ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಶುಭ್ರ ಅಯ್ಯಪ್ಪ ಹಾಗೂ ಪ್ರಣಿತಾ ಸುಭಾಷ್‌ ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Tags: #sandalwood #kannadafilmindustry #ramanaavatara #teaser #launch #actorrishi #pratidhvani #pratidhvanidigital #pratidhvaninews
Previous Post

 ‘ದಿಲ್ ಮಾರ್’ ಸಿನಿಮಾಗೆ ಡಿಂಪಲ್ ಹಯಾತಿ ನಾಯಕಿ..  ಕನ್ನಡಕ್ಕೆ ಬಂದ ಬೋಲ್ಡ್ ಬ್ಯೂಟಿ..!  

Next Post

ಭಾಗ-೧: ಉತ್ತರ ಭಾರತದಲ್ಲಿ ತಲೆ ಎತ್ತುತ್ತಿರುವ ಹೊಸ ಶೂದ್ರ ಚಳುವಳಿ

Related Posts

CJP ಬೆಂಬಲಕ್ಕೆ ಬಂದ ನಟಿ ಜ್ಯೋತಿಕಾ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
Top Story

CJP ಬೆಂಬಲಕ್ಕೆ ಬಂದ ನಟಿ ಜ್ಯೋತಿಕಾ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

by ಪ್ರತಿಧ್ವನಿ
July 25, 2026
0

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಖ್ಯಾತ ತಮಿಳು ನಟಿ ಜ್ಯೋತಿಕಾ ಒತ್ತಾಯಿಸಿದ್ದಾರೆ. ಈ...

Read moreDetails
ಆ ಸೀತೆ ಈ ಸೀತೆಗೆ ಬೆಂಬಲ! ಸಾಯಿಪಲ್ಲವಿಗೆ ದೀಪಿಕಾ ಚಿಖಾಲಿಯಾ ಗುಡ್‌ ಮಾರ್ಕ್ಸ್

ಆ ಸೀತೆ ಈ ಸೀತೆಗೆ ಬೆಂಬಲ! ಸಾಯಿಪಲ್ಲವಿಗೆ ದೀಪಿಕಾ ಚಿಖಾಲಿಯಾ ಗುಡ್‌ ಮಾರ್ಕ್ಸ್

July 24, 2026
ನಟ ಧ್ರುವ್​ ವಿಕ್ರಮ್​ಗೆ ಚಪ್ಪಲಿಯಲ್ಲಿ ಹೊಡೆದ್ರಾ ನಟಿ ಅನುಪಮಾ ಪರಮೇಶ್ವರನ್​?

ನಟ ಧ್ರುವ್​ ವಿಕ್ರಮ್​ಗೆ ಚಪ್ಪಲಿಯಲ್ಲಿ ಹೊಡೆದ್ರಾ ನಟಿ ಅನುಪಮಾ ಪರಮೇಶ್ವರನ್​?

July 23, 2026
ನಿಮ್ಮ ಹೋರಾಟ ಸರಿಯಾಗಿಯೇ ಇದೆ, ಈ ಶ್ರೇಯಸ್ಸು ನಿಮಗೆ ಸಲ್ಲಬೇಕು : ವಿದ್ಯಾರ್ಥಿಗಳ ಬೆನ್ನಿಗೆ ನಿಂತ ಸಲ್ಮಾನ್‌ ಖಾನ್..

ನಿಮ್ಮ ಹೋರಾಟ ಸರಿಯಾಗಿಯೇ ಇದೆ, ಈ ಶ್ರೇಯಸ್ಸು ನಿಮಗೆ ಸಲ್ಲಬೇಕು : ವಿದ್ಯಾರ್ಥಿಗಳ ಬೆನ್ನಿಗೆ ನಿಂತ ಸಲ್ಮಾನ್‌ ಖಾನ್..

July 23, 2026
ಕ್ಯಾಲಿಫೋರ್ನಿಯಾದಲ್ಲಿ ರಾಮಾಯಣ ಗ್ಲಿಂಪ್ಸ್!‌ ಇದು ಭಾರತ ಪರ ಕಾಮಿಕ್ ಕಾನ್‌ನಲ್ಲಿ ನಡೆಯುವ ದೊಡ್ಡ ಪ್ರೆಸೆಂಟೇಷನ್

ಕ್ಯಾಲಿಫೋರ್ನಿಯಾದಲ್ಲಿ ರಾಮಾಯಣ ಗ್ಲಿಂಪ್ಸ್!‌ ಇದು ಭಾರತ ಪರ ಕಾಮಿಕ್ ಕಾನ್‌ನಲ್ಲಿ ನಡೆಯುವ ದೊಡ್ಡ ಪ್ರೆಸೆಂಟೇಷನ್

July 22, 2026
Next Post
ಭಾಗ-೧: ಉತ್ತರ ಭಾರತದಲ್ಲಿ ತಲೆ ಎತ್ತುತ್ತಿರುವ ಹೊಸ ಶೂದ್ರ ಚಳುವಳಿ

ಭಾಗ-೧: ಉತ್ತರ ಭಾರತದಲ್ಲಿ ತಲೆ ಎತ್ತುತ್ತಿರುವ ಹೊಸ ಶೂದ್ರ ಚಳುವಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!