ಪ್ರಿಯಾಂಕಾ ಗಾಂಧಿ ಆಗಮನ ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಚಿತ್ರದುರ್ಗ, ಬೆಂಗಳೂರು ಬರುತ್ತಿದ್ದಾರೆ. ಅವರು ನಮ್ಮ ಪ್ರತಿಷ್ಠಿತ ನಾಯಕರು. ಕರ್ನಾಟಕಕ್ಕೆ ಬರುತ್ತಿರುವುದಕ್ಕೆ ಸಂತೋಷ ತಂದಿದೆ. ಅಜ್ಜಿ ಇಂದಿರಾಗಿ ಹೋಲುತ್ತಾರೆ ಅಂತ ಮಾತಾಗಿದೆ. ಅವರು ಬರುವುದು ನಮಗೆ ಹೆಚ್ಚು ಲಾಭವಾಗಲಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.