• Home
  • About Us
  • ಕರ್ನಾಟಕ
Friday, June 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Hair care: ಕ್ಷಣದಲ್ಲಿ ನಿಮ್ಮ ಒರಟು ಕೂದಲು ಸಿಲ್ಕಿ ಅಂಡ್ ಸಾಫ್ಟ್ ಆಗೋದಿಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್.!

ಪ್ರತಿಧ್ವನಿ by ಪ್ರತಿಧ್ವನಿ
April 23, 2024
in Top Story, ವಿಶೇಷ
0
Hair care: ಕ್ಷಣದಲ್ಲಿ ನಿಮ್ಮ ಒರಟು ಕೂದಲು ಸಿಲ್ಕಿ ಅಂಡ್ ಸಾಫ್ಟ್ ಆಗೋದಿಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್.!
Share on WhatsAppShare on FacebookShare on Telegram

ತುಂಬಾ ಜನಕ್ಕೆ ಉದ್ದ ಮತ್ತು ದಟ್ಟವಾದ ಕೂದಲು ಇರುತ್ತೆ..ಆದರೆ ಕೆಲವರ ಕೂದಲು ಒರಟಾಗಿರುತ್ತದೆ.. ಇಂಥವರಿಗೆ ಏನು ಆಸೆ ಅಂದ್ರೆ ನಮಗೂ ಕೂಡ ತುಂಬಾನೇ ಸಾಫ್ಟ್ ಅಂಡ್ ಸಿಲ್ಕಿ (soft and silky)ಹೇರ್ ಬೇಕು .

ADVERTISEMENT

 ರೇಷ್ಮೆ ತರ ಹೊಳಿತಾ ಇರಬೇಕು ಅಂತ.. ಹಾಗಾಗಿ ಸಾಕಷ್ಟು ರೀತಿಯ ಶಾಂಪೂಗಳನ್ನ(shampoo)ಬಳಸ್ತಾರೆ ಅಥವಾ ಸಲೂನ್ಗಳಿಗೆ ಹೋಗಿ ಸಾಫ್ಟ್ನೆಸ್,ಸ್ಮೂಥಿಂಗ್(smoothing )ಅನ್ನ ಮಾಡಿಸ್ತಾರೆ.. ಆದ್ರೆ ಇವೆಲ್ಲವೂ ಕೂಡ ಕ್ಷಣಮಾತ್ರಕ್ಕೆ ಮಾತ್ರ ಜೊತೆಗೆ ದುಬಾರಿ ಖರ್ಚು ಕೂಡ ಆಗುತ್ತೆ ಹಾಗಾಗಿ ಮನೆಯಲ್ಲಿ ಯಾವ್ ರೀತಿ ಮೃದುವಾದ ಕೂದಲನ್ನ ಮಾಡಿಕೊಳ್ಳಬಹುದು ಅನ್ನೋದರ ಡೀಟೇಲ್ಸ್ ಇಲ್ಲಿದೆ.

ದಾಸವಾಳ

ದಾಸವಾಳದ ಹೂವು ಮತ್ತು ಎಲೆಗಳಿಂದ ನಮ್ಮ ತಲೆ ಕೂದಲಿಗೆ ತುಂಬಾನೇ ಉಪಯುಕ್ತ.ದಾಸವಾಳದಲ್ಲಿ ಅಮೈನೋ ಆಸಿಡ್ ಅಂಶ ಹೆಚ್ಚಿರುತ್ತದೆ. ಇದು ನಮ್ಮ ಸ್ಕಾಲ್ಪ್ ಬ್ಲಡ್ ಸರ್ಕ್ಯುಲೇಶನ್ (scalp blood circulation)ಗೆ ತುಂಬಾನೇ ಹೆಲ್ಪ್ ಫುಲ್(helpful).. ಇದರಿಂದ ಕೂದಲ ಬೆಳವಣಿಗೆ ಚೆನ್ನಾಗಾಗುತ್ತೆ. ಜೊತೆಗೆ ಕೂದಲನ್ನ ಬಲಪಡಿಸುತ್ತದೆ.. ದಾಸವಾಳದ ಎಲೆಗಳು ಮತ್ತು ಹೂವನ್ನು ಚೆನ್ನಾಗಿ ರುಬ್ಬಿ ಅದನ್ನ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತಲೆಗೆ ಸ್ನಾನವನ್ನು ಮಾಡೋದ್ರಿಂದ ಕೂದಲು ಕಂಪ್ಲೀಟ್ ಆಗಿ ಸಿಲ್ಕಿ ಅಂಡ್ ಸಾಫ್ಟ್ ಆಗುತ್ತೆ.. ಇದರಲ್ಲಿ ಯಾವುದೇ ರೀತಿಯ ಕೆಮಿಕಲ್(chemical )ಅಂಶ ಇಲ್ಲದೆ ಇರೋದ್ರಿಂದ ನಮ್ಮ ಕೂದಲು ಕೂಡ ಉದ್ದವಾಗಿ ಬೆಳೆಯುತ್ತೆ..

ಮೆಂತ್ಯ

ರಾತ್ರಿ ಮಲಗುವುದಕ್ಕಿಂತ ಮುಂಚೆ ಅರ್ಧ ಕಪ್ ಅಷ್ಟು ಮೆಂತ್ಯನ ನೀರಲ್ಲಿ ನೆನೆಸಿಟ್ಟು.. ಬೆಳಗ್ಗೆ ಎದ್ದ ತಕ್ಷಣ ಅದನ್ನು ರುಬ್ಬಿ ನಂತರ ಹೇರ್ ಮಾಸ್ಕ್ ಆಗಿ ಉಪಯೋಗಿಸಬಹುದು..ಇದು ನಮ್ಮ ಕೂದಲನ್ನ ಮಾಯಿಶ್ಚರೈಸ್ ಮಾಡುತ್ತೆ ಇದರ ಜೊತೆಗೆ ಫ್ರಿಜ್ freeze)ಅಥವಾ ಡ್ರೈನೇಸ್(dryness)ಅನ್ನ ಕಡಿಮೆ ಮಾಡುತ್ತದೆ..ಹಾಗೂ ನಮಗೆ ಬೇಕಾದಂತ ಸಾಫ್ಟ್ ಹಾಗೂ ಸ್ಮೂತ್ ಕೂದಲು ದೊರೆಯುತ್ತದೆ..

ಮೊಟ್ಟೆಯ ಬಿಳಿಯ ಭಾಗ 

ಮೊಟ್ಟೆಯ ಬಿಳಿಯ ಭಾಗ ಕೂದಲಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.. ಇದರಲ್ಲಿ ಪ್ರೋಟೀನ್ (protein)ಅಂಶ ಹೆಚ್ಚಿರುತ್ತದೆ ಹಾಗಾಗಿ ಕೂದಲಿನ ಬೆಳವಣಿಗೆಗೆ ಉಪಯುಕ್ತ..ನಿಮ್ಮ ಕೂದಲನ್ನು ಪ್ರೋಟೆಕ್ಟ್ (protect)ಮಾಡುತ್ತೆ ಹಾಗೂ ನಮ್ಮ ಕೂದಲು ತುಂಬಾನೇ ಸ್ಮೂತ್ ಮತ್ತು ಸಿಲ್ಕಿ ಆಗೋದಕ್ಕೆ ಉಪಯುಕ್ತ.. ನಮ್ಮ ಕೂದಲಲ್ಲಿ ಆಗಿರುವಂತಹ ಡ್ಯಾಮೇಜ್ಸ್ ನ ಕಡಿಮೆ ಮಾಡುತ್ತದೆ..

ಒಟ್ಟಿನಲ್ಲಿ ಹೇಳೋದಾದರೆ ಈ ಮೇಲ್ಕಂಡ ಪದಾರ್ಥಗಳನ್ನ ಬಳಸುವುದರಿಂದ ನಮ್ಮ ಕೂದಲು ಯಾವುದೇ ಒಂದು ಕೆಮಿಕಲ್ಸ್ ಇಂದ ಹಾನಿಕಾರಿಯಾಗದೆ ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಹಾಗೂ ತುಂಬಾ ಸಾಫ್ಟ್ ಅಂಡ್ ಸಿಲ್ಕಿ ಆಗುತ್ತೆ..

Tags: besutyHairHair careRemedieshampoosilky and softsmoothing
Previous Post

ಇಂದು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ – ಪರಮೇಶ್ವರ್

Next Post

ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಉಚ್ಚಾಟನೆ 6 ವರ್ಷ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ !

Related Posts

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
0

ಅತಿವೃಷ್ಟಿಯಿಂದ ಹಾನಿಗೊಳಗಾದ ಕುಂದಗೋಳ ತಾಲೂಕಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ, ಪರಿಶೀಲನೆ, ಜಿಲ್ಲೆಯ 130 ಮನೆಗಳಿಗೆ ಭಾಗಶಃ ಹಾನಿ, ಜಿಲ್ಲಾಡಳಿತದಿಂದ ತ್ವರಿತ ಪರಿಹಾರ...

Read moreDetails

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

June 13, 2025

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

June 13, 2025

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

June 13, 2025
Next Post
ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಉಚ್ಚಾಟನೆ 6 ವರ್ಷ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ !

ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಉಚ್ಚಾಟನೆ 6 ವರ್ಷ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ !

Please login to join discussion

Recent News

Top Story

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

by ಪ್ರತಿಧ್ವನಿ
June 13, 2025
Top Story

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

by ಪ್ರತಿಧ್ವನಿ
June 13, 2025
Top Story

16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಿದ ರಾಜ್ಯದ ಶಿಫಾರಸ್ಸುಗಳ ಕುರಿತು ಮುಖ್ಯಮಂತ್ರಿಗಳು ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು

by ಪ್ರತಿಧ್ವನಿ
June 13, 2025
Top Story

ಮಳೆ ಹಾನಿ ಪ್ರದೇಶಗಳಿಗೆ ಸಚಿವ ಸಂತೋಷ್‌ ಲಾಡ್‌ ಭೇಟಿ..

by ಪ್ರತಿಧ್ವನಿ
June 13, 2025
Top Story

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

by ಪ್ರತಿಧ್ವನಿ
June 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ ಸಂತೋಷ ಲಾಡ್..

June 13, 2025

M B Patil: ಎರಡು ವರ್ಷಗಳಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ

June 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada