
ರಾತ್ರೋ ರಾತ್ರಿ ಪ್ರಜ್ವಲ್ ನೋಡಲು ಬಂದ ಪ್ರಜ್ವಲ್ ಬೆಂಬಲಿಗರು

ಪ್ರಜ್ವಲ್ ನೋಡಲು ಬಂದ ಯುವ ಬ್ರಿಗೇಡ್ ಅಧ್ಯಕ್ಷ ನರೇಂದ್ರ ಬಾಬು ಮತ್ತು ಬೆಂಬಲಿಗರು
ಪ್ರಜ್ವಲ್ ಭೇಟಿಗೆ ಬಂದು ಬರಿಗೈಲಿ ವಾಪಸ್ ಆದ ಬೆಂಬಲಿಗರು

SIT ಕಚೇರಿ ಬಳಿ ಬಂದು ಪ್ರಜ್ವಲ್ ನೋಡ್ಬೇಕು ಎಂದು ಕೇಳಿಕೊಂಡ ಯುವ ಬ್ರಿಗೇಡ್ ಅಧ್ಯಕ್ಷ
ಪ್ರಜ್ವಲ್ ರೇವಣ್ಣ ಭೇಟಿಗೆ ಅವಕಾಶ ನಿರಾಕರಣೆ ಹಿನ್ನೆಲೆ ವಾಪಸ್ಸು






