• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಪ್ರತಿಧ್ವನಿ by ಪ್ರತಿಧ್ವನಿ
May 14, 2026
in Uncategorized
0
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!
Share on WhatsAppShare on FacebookShare on Telegram

ಲಖನೌ:

ADVERTISEMENT

ಸಮಾಜವಾದಿ ಪಕ್ಷದ ಸ್ಥಾಪಕ ಮುಲ್ಯಮ್ ಸಿಂಗ್ ಯಾದವ್ ಅವರ ಪುತ್ರ ಪ್ರತೀಕ್ ಯಾದವ್ ಅವರ ಜೀವನ ಹಾಗೂ ಕುಟುಂಬ ಕಲಹಗಳು ಇದೀಗ ಮತ್ತೆ ಸುದ್ದಿಯಾಗಿವೆ. “ಸೀಕ್ರೆಟ್ ಸನ್, ರೆಬೆಲಿಯಸ್ ವೈಫ್” ಶೀರ್ಷಿಕೆಯಡಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಯಾದವ್ ಕುಟುಂಬದ ಒಳರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ.

NEET Exam 2026 Cancelled: ‘ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ’: BJP MLA Ashwath Narayan

1988ರಲ್ಲಿ ಸಾಧನಾ ಗುಪ್ತಾ ಅವರಿಂದ ಜನಿಸಿದ ಪ್ರತೀಕ್ ಯಾದವ್, ಆರಂಭಿಕ ವರ್ಷಗಳಲ್ಲಿ ರಾಜಕೀಯದಿಂದ ದೂರವೇ ಉಳಿದಿದ್ದರು. ಶಾಲಾ ದಾಖಲೆಗಳಲ್ಲೂ ತಂದೆಯ ಹೆಸರು ಉಲ್ಲೇಖಿಸಿರಲಿಲ್ಲ ಎಂದು ವರದಿಗಳು ಹೇಳುತ್ತವೆ. 2003ರಲ್ಲಿ ಮಲ್ತಿ ದೇವಿ ನಿಧನದ ಬಳಿಕ ಮುಲಾಯಂ ಸಿಂಗ್ ಯಾದವ್ ಸಾರ್ವಜನಿಕವಾಗಿ ಸಾಧನಾ ಗುಪ್ತಾ ಮತ್ತು ಪ್ರತೀಕ್ ಅವರನ್ನು ತಮ್ಮ ಕುಟುಂಬದ ಭಾಗವಾಗಿ ಒಪ್ಪಿಕೊಂಡಿದ್ದರು. ಇದೇ ವೇಳೆ ಯಾದವ್ ಕುಟುಂಬದಲ್ಲಿ ಉತ್ತರಾಧಿಕಾರ ರಾಜಕೀಯದ ಚರ್ಚೆ ಆರಂಭವಾಗಿತ್ತು.

Be Alert India : ಮೋದಿ ಹೇಳಿದ್ದನ್ನು ಬಿಟ್ಟು ರಾಹುಲ್‌ ಗಾಂಧಿ ಉಲ್ಟಾ ಹೇಳ್ತಿದ್ದಾರೆ.. #pratidhvani

ಸಮಾಜವಾದಿ ಪಕ್ಷದೊಳಗೆ ಒಂದು ಗುಂಪು ಅಖಿಲೇಶ್ ಯಾದವ್ ಪರ ನಿಂತಿದ್ದರೆ, ಮತ್ತೊಂದು ವಲಯ ಸಾಧನಾ ಗುಪ್ತಾ ಪ್ರಭಾವ ಹೆಚ್ಚುತ್ತಿದೆ ಎಂದು ಭಾವಿಸಿತ್ತು. ಈ ಆಂತರಿಕ ಸಂಘರ್ಷದಲ್ಲಿ ಪ್ರತೀಕ್ ಯಾದವ್ ಹೆಸರು ಸಹ ಎಳೆಯಲ್ಪಟ್ಟಿತ್ತು ಎಂದು ವರದಿಗಳು ಹೇಳಿವೆ. ಆದರೆ ಪ್ರತೀಕ್ ಯಾದವ್ ರಾಜಕೀಯಕ್ಕಿಂತ ಫಿಟ್ನೆಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳತ್ತ ಹೆಚ್ಚು ಆಸಕ್ತಿ ತೋರಿದ್ದರು. ಅವರು ಬಾಡಿಬಿಲ್ಡಿಂಗ್ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಯುವಕರಲ್ಲಿ ಗುರುತಿಸಿಕೊಂಡಿದ್ದರು.

 

2011ರಲ್ಲಿ ಅವರು ಅಪರ್ಣಾ ಬಿಷ್ಠ್ ಅವರನ್ನು ವಿವಾಹವಾಗಿದ್ದರು. ನಂತರ ಅಪರ್ಣಾ ಯಾದವ್ ಬಿಜೆಪಿ ಸೇರಿ ಸಮಾಜವಾದಿ ಪಕ್ಷದ ವಿರುದ್ಧವೇ ಟೀಕೆ ಮಾಡತೊಡಗಿದದ್ದು ಕುಟುಂಬದಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯಿತು ಎನ್ನಲಾಗಿದೆ. 2024ರಲ್ಲಿ ಅವರು ಉತ್ತರ ಪ್ರದೇಶ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿಯೂ ನೇಮಕಗೊಂಡಿದ್ದರು.

NEET Exam 2026 Cancelled Amid Paper Leak : ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾದ ಕೇದ್ರ ಸರ್ಕಾರ..!

ಈ ವರ್ಷದ ಜನವರಿಯಲ್ಲಿ ಪ್ರತೀಕ್ ಯಾದವ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪತ್ನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, “ಕುಟುಂಬ ಸಂಬಂಧ ಹಾಳು ಮಾಡಿದ್ದಾರೆ” ಎಂದು ಆರೋಪಿಸಿ ವಿಚ್ಛೇದನದ ಸೂಚನೆ ನೀಡಿದ್ದರು. ಬಳಿಕ ದಂಪತಿ ನಡುವೆ ಸಮಾಧಾನವಾಗಿದೆ ಎನ್ನುವ ಮಾಹಿತಿಯೂ ಹೊರಬಂದಿತ್ತು.ಇತ್ತೀಚೆಗೆ 38ನೇ ವಯಸ್ಸಿನಲ್ಲಿ ಪ್ರತೀಕ್ ಯಾದವ್ ನಿಧನರಾದ ಬಳಿಕ ಅವರ ಜೀವನ, ಕುಟುಂಬ ಕಲಹಗಳು ಹಾಗೂ ರಾಜಕೀಯ ಹಿನ್ನೆಲೆ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿವೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: #AkhileshYadav#AparnaYadav#bjp#FamilyFeud#FitnessIcon#indianews#MulayamSinghYadav#NationalNews#politicalnews#PrateekYadav#SamajwadiParty#UPPolitics#YadavFamilybreakingnewslucknowpratidavani
Previous Post

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

Next Post

ಮೋದಿ ಆಕಾಶದಿಂದ ಇಳಿದು ಮಾತನಾಡಲಿ, ಭೂಮಿಯ ಮೇಲಿದ್ದು ಹೇಳಿಕೆ ನೀಡಲಿ :‌ ಪ್ರಧಾನಿ ಆರೋಪಕ್ಕೆ ರಾಜಣ್ಣ ಟಾಂಗ್

Related Posts

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ
Uncategorized

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

by ಪ್ರತಿಧ್ವನಿ
May 14, 2026
0

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ. ನಾಳೆ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಜಾಮೀನು ಅರ್ಜಿ...

Read moreDetails
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
ಧೋನಿ ಯಾವಾಗ ಕಣಕ್ಕಿಳಿಯುತ್ತಾರೆ?; ಸಿಎಸ್‌ಕೆ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

ಧೋನಿ ಯಾವಾಗ ಕಣಕ್ಕಿಳಿಯುತ್ತಾರೆ?; ಸಿಎಸ್‌ಕೆ ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

May 14, 2026
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷರಾ?; ರೀನಾ ಶರ್ಮಾ ಹೇಳಿಕೆ ಸಂಚಲನ

May 14, 2026
ದಿಢೀರ್ ಗಾಳಿ-ಮಳೆಗೆ ಸಂಬರಗಿ ತತ್ತರ ; ಮನೆಗಳ ಮೇಲ್ಛಾವಣಿ ಹಾರಿ, ಬೆಳೆಗಳಿಗೆ ಹಾನಿ

ದಿಢೀರ್ ಗಾಳಿ-ಮಳೆಗೆ ಸಂಬರಗಿ ತತ್ತರ ; ಮನೆಗಳ ಮೇಲ್ಛಾವಣಿ ಹಾರಿ, ಬೆಳೆಗಳಿಗೆ ಹಾನಿ

May 14, 2026
Next Post
ಮೋದಿ ಆಕಾಶದಿಂದ ಇಳಿದು ಮಾತನಾಡಲಿ, ಭೂಮಿಯ ಮೇಲಿದ್ದು ಹೇಳಿಕೆ ನೀಡಲಿ :‌ ಪ್ರಧಾನಿ ಆರೋಪಕ್ಕೆ ರಾಜಣ್ಣ ಟಾಂಗ್

ಮೋದಿ ಆಕಾಶದಿಂದ ಇಳಿದು ಮಾತನಾಡಲಿ, ಭೂಮಿಯ ಮೇಲಿದ್ದು ಹೇಳಿಕೆ ನೀಡಲಿ :‌ ಪ್ರಧಾನಿ ಆರೋಪಕ್ಕೆ ರಾಜಣ್ಣ ಟಾಂಗ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada