• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಿವಮೊಗ್ಗ; ರಸ್ತೆಯಲ್ಲೇ ಪೊಲೀಸರ ದೀಪಾವಳಿ ಸಂಭ್ರಮ

ಪ್ರತಿಧ್ವನಿ by ಪ್ರತಿಧ್ವನಿ
October 27, 2022
in ಕರ್ನಾಟಕ
0
ಶಿವಮೊಗ್ಗ; ರಸ್ತೆಯಲ್ಲೇ ಪೊಲೀಸರ ದೀಪಾವಳಿ ಸಂಭ್ರಮ
Share on WhatsAppShare on FacebookShare on Telegram

ಶಿವಮೊಗ್ಗ ನಗರ ಅಪರಾಧ ಪ್ರಕರಣಗಳಿಗೆ ಪದೇ ಪದೇ ನಲುಗುತ್ತಿದೆ.‌ ಪ್ರತಿದಿನ ಕೊಲೆ, ಸುಲಿಗೆ, ದರೋಢೆ ಪ್ರಕರಣಗಳು ಪೊಲೀಸ್ ಇಲಾಖೆಯನ್ನ ನಿದ್ದೆಗೆಡಿಸಿದೆ. ಕಳೆದೊಂದು ವರ್ಷದಲ್ಲಿ ಶಿವಮೊಗ್ಗದಲ್ಲಿ ನಡೆದ ಅಹಿತ ಘಟನೆಗಳು ದೇಶವ್ಯಾಪಿ ಸದ್ದು ಮಾಡಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಾಕ್ರೋಶವನ್ನೂ ಸಹಿಸಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಶಿವಮೊಗ್ಗ ಪೊಲೀಸ್ ಸಿಬ್ಬಂದಿ ಗೋಳು ಹೇಳ ತೀರದು. ಓರ್ವ ಕಿಡಿಗೇಡಿ ಕೆಲಸಕ್ಕೆ ಇಡೀ ಶಿವಮೊಗ್ಗ ನೆಮ್ಮದಿ ಕಳೆದುಕೊಳ್ಳುತ್ತೆ. ಪೊಲೀಸರು ಬೀದಿಯಲ್ಲೇ ಕಾಲಕಳೆಯಬೇಕಾಗುತ್ತೆ. ಶಿವಮೊಗ್ಗ ಪೊಲೀಸ್ ಸಿಬ್ಬಂದಿ ದೀಪಾವಳಿಯನ್ನ ರಸ್ತೆಯ ಮೇಲೆ ಆಚರಿಸಿ ಖುಷಿ ಪಟ್ಟಿದ್ದಾರೆ. ಇವರೊಂದಿಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಕೂಡ ಭಾಗಿಯಾಗಿದ್ದರು.

ADVERTISEMENT

ಗಣೇಶ ಚತುರ್ಥಿ, ದಸರಾ ಹಬ್ಬಗಳಿಗೂ ಮನೆ ಸೇರದ ಶಿವಮೊಗ್ಗ ಪೊಲೀಸ್ ಸಿಬ್ಬಂದಿ ದೀಪಾವಳಿಯಲ್ಲಾದರೂ ಕುಟುಂಬದ ಜೊತೆ ಕಾಲ ಕಳೆಯೋಣ ಎಂದುಕೊಂಡರು ಅಷ್ಟರಲ್ಲೇ ಕಳೆದ ಶನಿವಾರ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.‌ ಕಾರ್ಯಕ್ರಮದ ಬೈಕ್ ರ್ಯಾಲಿಯಲ್ಲೇ ಸಣ್ಣದೊಂದು ಕಿಡಿ ಹೊತ್ತಿಕೊಂಡಿತ್ತು.‌ ಒಂದೇ ದಿನಕ್ಕೆ‌ ಯುವಕನ ಮೇಲೆ ಕಲ್ಲುಗಳಿಂದ ದಾಳಿ ನಡೆದು ಅಶಾಂತಿ ತಲೆದೋರಿತು.‌ ಮರು ದಿನ ಬೆಳಗ್ಗೆ ಪ್ರತ್ಯೇಕ ಪ್ರಕರಣದಲ್ಲಿ ಜನನಿಬಿಡ ಪ್ರದೇಶದಲ್ಲಿ ದರೋಢೆಗಾಗಿ ಕೊಲೆ ಮಾಡಲಾಯ್ತು. ಇವೆಲ್ಲಾ ಬೆಳವಣಿಗೆಯಿಂದ ದೀಪಾವಳಿ ಹಬ್ಬಕ್ಕೆ ನಿರೀಕ್ಷೆ ಇಟ್ಟಿದ್ದ ಪೊಲೀಸರು ಬೀದಿಯಲ್ಲೇ ಕಾಲಕಳೆಯುವಂತಾಯ್ತು.‌

ಶಿವಮೊಗ್ಗ ಎಸ್ ಪಿ‌ ಮಿಥುನ್ ಕುಮಾರ್ ಜಿಕೆ‌‌ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನ‌ ಕೋರಿದರು.ನಿಮಗೆಲ್ಲಾ ಗೊತ್ತಿರುವ ಹಾಗೆ ಪೊಲೀಸ್ ಇಲಾಖೆಯಲ್ಲಿ 24 hours ಡ್ಯೂಟಿ ಇರುತ್ತೆ. ನಮ್ಮ ಸಿಬ್ಬಂದಿ ಯಾರಿಗೂ ಮನೆಗೆ ಹೋಗಲು ಸಾಧ್ಯವಾಗಿಲ್ಲ. ನಮಗೂ ಕೂಡ ದೀಪಾವಳಿ ಹಬ್ಬ ಖುಷಿ ಇದೆ ಆದರೆ ಎಲ್ಲರೂ ರಸ್ತೆ ಮೇಲೆ ಹಬ್ಬ ಆಚರಿಸಿದ್ದಾರೆ. ಈ ತರಹನೂ ಹಬ್ಬದ ಆಚರಣೆ ಮಾಡಬೇಕಾಗುತ್ತೆ. ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಸಂತೋಷ್, ಡಿವೈಎಸ್ ಪಿ ಬಾಲ್ ರಾಜ್ ಸೇರಿ ಶಿವಮೊಗ್ಗದ ಶಿವಪ್ಪ ನಾಯಕ ಸರ್ಕಲ್ ಲ್ಲೇ ಸಣ್ಣದಾಗಿ ದೀಪಾವಳಿ ಹಬ್ಬವನ್ನ ಅಚ್ಚುಕಟ್ಟಾಗಿ ಅಣಿಮಾಡಿದ್ದಾರೆ. ದೀಪಗಳನ್ನಿಟ್ಟು, ಹೂವುಗಳಿಂದ ಶಿವಪ್ಪ ನಾಯಕ ಸರ್ಕಲ್ ಸಿಂಗರಿಸಿ, ಸಿಹಿ ಹಂಚಿ ಹಬ್ಬವನ್ನ ಸಂಭ್ರಮಿಸಿದ್ದು ಖುಷಿ ತಂದಿದೆ‌ ಎಂದು ಎಸ್ ಪಿ ಹೇಳಿದರು.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೊಹ್ಲಿ T-20ಯಿಂದ ನಿವೃತ್ತಿಯಾಗುವುದು ಸೂಕ್ತ : ಶೋಯೆಬ್ ಅಖ್ತರ್

Next Post

ಕಾಳಿಯ ಮೂರ್ತಿಗಳನ್ನು ಒಡೆದ ಪ್ರಕರಣಕ್ಕೆ ತಿರುವು; ಗ್ರಾಹಕರಿಲ್ಲದ ಶಿಲ್ಪಿಯೇ ಅಪರಾಧಿ.!

Related Posts

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು
Top Story

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು

by ಪ್ರತಿಧ್ವನಿ
August 30, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡಿದೆ. ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000...

Read moreDetails
ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

August 29, 2026
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
Next Post
ಕಾಳಿಯ ಮೂರ್ತಿಗಳನ್ನು ಒಡೆದ ಪ್ರಕರಣಕ್ಕೆ ತಿರುವು; ಗ್ರಾಹಕರಿಲ್ಲದ ಶಿಲ್ಪಿಯೇ ಅಪರಾಧಿ.!

ಕಾಳಿಯ ಮೂರ್ತಿಗಳನ್ನು ಒಡೆದ ಪ್ರಕರಣಕ್ಕೆ ತಿರುವು; ಗ್ರಾಹಕರಿಲ್ಲದ ಶಿಲ್ಪಿಯೇ ಅಪರಾಧಿ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada