Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Poisonous mixture in paan masalas : ಪಾನ್ ಮಸಾಲಗಳಲ್ಲಿ ವಿಷಪೂರಿತ ಕಲಬೆರೆಕೆ‌ ; ಆರೋಪಿಗಳ ಬಂಧನ..!

ಪ್ರತಿಧ್ವನಿ

ಪ್ರತಿಧ್ವನಿ

May 26, 2023
Share on FacebookShare on Twitter

ಬೀದರ್‌ : ಮೇ :26 : ಹುಡುಗಿ ಶಿವಾರದಲ್ಲಿ ಪ್ರತಿಷ್ಠಿತ ಬ್ರಾಂಡ್‌ ನ ಪಾನ್ ಮಸಾಲಗಳಲ್ಲಿ ವಿಷಪೂರಿತ ಪದ್ದಾರ್ಥಗಳಿಂದ ಕಲಬೆರೆಕೆ ಮಾಡಿ ತಯಾರಿಸಿ ಸರಬರಾಜು ಮಾಡುತ್ತಿರುವ ಗೋಡೌನ್‌ ಮೇಲೆ ಪೊಲೀಸರು ದಾಳಿ ನಡೆಸಿ 3 ಜನ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ

ಆರೋಪಿಗಳಿಂದ 11 ಪಾನ್ ಮಸಾಲಾ ಪ್ಯಾಕೇಟ್ ಮಾಡುವ ಯಂತ್ರಗಳು, ಐದು ಲಾರಿಗಳು, ಪಾನ್ ಮಸಾಲ ತ‌ಯಾರಿಸುವ 4890 ಕೆಜಿ ಕಚ್ಚಾ ಮೆಟೆರಿಯಲ್, 15 ಪಾಕೇಟ್ ಗೋವಾ ಪಾನ ಮಸಾಲ‌, 08 ಸಣ್ಣ ಪಾಕೇಟಗಳು ಸೇರಿದಂತೆ ಒಟ್ಟು 63 ಲಕ್ಷದ 22 ಸಾವಿರ 200 ರೂ. ಬೆಲೆಬಾಳುವ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬೀದರ್ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ ಹಾಗೂ ಹುಮನಾಬಾದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ ಅವರ ಮಾರ್ಗದರ್ಶನದಲ್ಲಿ ಮಹೇಂದ್ರಕುಮಾರ ಪಿ.ಎಸ್.ಐ.‌ (ಕಾಸು) ಚಿಟಗುಪ್ಪಾ, ಶಾಮರಾವ ಎಎಸ್‌ಐ, ಪಾಡುರಂಗ ಸಿಹೆಚ್‌ಸಿ 591, ಪ್ರಾಣೇಶ ಸಿಪಿಸಿ 1397, ಪ್ರೇಮಕುಮಾರ ಸಿಪಿಸಿ 1896, ಸಂಗಣ್ಣ ಸಿಪಿಸಿ 1460, ದುಂಡಪ್ಪಾ 1406 ಹಾಗೂ ಮಲ್ಲಿಕಾರ್ಜುನ ಸಿಪಿಸಿ 1896 ಅವರೊಂದಿಗೆ ಈ ದಾಳಿ ನಡೆಸಿದ್ರು.. ಬೀದರ್ ‌ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

‘ಟಿಪ್ಪು ಸುಲ್ತಾನ್ ವೀರನಲ್ಲ’ ನಿಮ್ಮ ವಾದ ಎಷ್ಟು ಸರಿ..? ಇಲ್ಲಿದೆ ನೋಡಿ..
ಅಂಕಣ

‘ಟಿಪ್ಪು ಸುಲ್ತಾನ್ ವೀರನಲ್ಲ’ ನಿಮ್ಮ ವಾದ ಎಷ್ಟು ಸರಿ..? ಇಲ್ಲಿದೆ ನೋಡಿ..

by ಕೃಷ್ಣ ಮಣಿ
May 26, 2023
‘ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿ ಎಚ್ಚೆತ್ತುಕೊಂಡಿದ್ದರೆ ಸೋಲುತ್ತಿರಲಿಲ್ಲ ’ : ಸಂಸದ ಪ್ರತಾಪ್​ ಸಿಂಹ
ರಾಜಕೀಯ

‘ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿ ಎಚ್ಚೆತ್ತುಕೊಂಡಿದ್ದರೆ ಸೋಲುತ್ತಿರಲಿಲ್ಲ ’ : ಸಂಸದ ಪ್ರತಾಪ್​ ಸಿಂಹ

by ಪ್ರತಿಧ್ವನಿ
May 25, 2023
Congress won the election by illegal conduct : ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ ; ಹೆಚ್.ಡಿಕೆ ನೇರ ಆರೋಪ
Top Story

Congress won the election by illegal conduct : ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ ; ಹೆಚ್.ಡಿಕೆ ನೇರ ಆರೋಪ

by ಪ್ರತಿಧ್ವನಿ
May 26, 2023
ನಯನ ಮೋಟಮ್ಮ ಖಾಸಗಿ ಫೋಟೋ ವೈರಲ್​ : ಹೀಗಿತ್ತು ಚೇತನ್​ ಅಂಹಿಸಾ ಪ್ರತಿಕ್ರಿಯೆ
ರಾಜಕೀಯ

ನಯನ ಮೋಟಮ್ಮ ಖಾಸಗಿ ಫೋಟೋ ವೈರಲ್​ : ಹೀಗಿತ್ತು ಚೇತನ್​ ಅಂಹಿಸಾ ಪ್ರತಿಕ್ರಿಯೆ

by Prathidhvani
May 24, 2023
‘Better Bangalore’ : ‘ಬೆಟರ್ ಬೆಂಗಳೂರು’ ನಿರ್ಮಾಣಕ್ಕೆ ಡಿಸಿಎಂ ಡಿಕೆಶಿ ಸಲಹೆ..!
Top Story

‘Better Bangalore’ : ‘ಬೆಟರ್ ಬೆಂಗಳೂರು’ ನಿರ್ಮಾಣಕ್ಕೆ ಡಿಸಿಎಂ ಡಿಕೆಶಿ ಸಲಹೆ..!

by ಪ್ರತಿಧ್ವನಿ
May 29, 2023
Next Post
CM and team met Priyanka Gandhi : ಸಚಿವ ಸಂಪುಟ ವಿಸ್ತರಣೆ ಕಸರತ್ತು; ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿ ಮಾಡಿದ ಸಿಎಂ ಮತ್ತು ಟೀಂ

CM and team met Priyanka Gandhi : ಸಚಿವ ಸಂಪುಟ ವಿಸ್ತರಣೆ ಕಸರತ್ತು; ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿ ಮಾಡಿದ ಸಿಎಂ ಮತ್ತು ಟೀಂ

GH Nayak : ಮರೆಯಾದ ಕನ್ನಡದ ಖ್ಯಾತ ವಿಮರ್ಶಕ ಜಿ.ಎಚ್.ನಾಯಕ, ಅವರ ಸಾಹಿತ್ಯ ಸೇವೆ ಹೇಗಿತ್ತು ಗೊತ್ತಾ?

GH Nayak : ಮರೆಯಾದ ಕನ್ನಡದ ಖ್ಯಾತ ವಿಮರ್ಶಕ ಜಿ.ಎಚ್.ನಾಯಕ, ಅವರ ಸಾಹಿತ್ಯ ಸೇವೆ ಹೇಗಿತ್ತು ಗೊತ್ತಾ?

Congress won the election by illegal conduct : ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ ; ಹೆಚ್.ಡಿಕೆ ನೇರ ಆರೋಪ

Congress won the election by illegal conduct : ಕಾಂಗ್ರೆಸ್ ಅಕ್ರಮ ನಡೆಸಿ ಚುನಾವಣೆ ಗೆದ್ದಿದೆ ; ಹೆಚ್.ಡಿಕೆ ನೇರ ಆರೋಪ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist