• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ಯಾಶನ್ ಫ್ರೂಟ್ ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.!

ಪ್ರತಿಧ್ವನಿ by ಪ್ರತಿಧ್ವನಿ
August 27, 2024
in Top Story, ಜೀವನದ ಶೈಲಿ
0
ಪ್ಯಾಶನ್ ಫ್ರೂಟ್ ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.!
Share on WhatsAppShare on FacebookShare on Telegram

ಪ್ಯಾಶನ್ ಫ್ರೂಟ್ ಇದರ ರುಚಿ ಮತ್ತು ಇದರಲ್ಲಿರುವ ಸಾಕಷ್ಟು ಆರೋಗ್ಯ ಪ್ರಯೋಜನಗಳಿಂದ ಇದು ತುಂಬಾನೇ ಫೇಮಸ್.ಉಷ್ಣವಲಯದ ಹಣ್ಣು ಅಂತಾನೂ ಕರೀತಾರೆ. ನೇರಳೆ ಅಥವಾ ಹಳದಿ ಬಣ್ಣವನ್ನು ಹೊಂದಿರುತ್ತದೆ. ಹಾಗೂ ಒಳಭಾಗದಲ್ಲಿ ಚಿಕ್ಕ ಚಿಕ್ಕ ಸೀಡ್ಸ್ ಇದ್ದು.ತುಂಬಾನೇ ರಸಭರಿತವಾದ ತಿರುಳು ಮತ್ತು ಸಿಹಿ ಹುಳಿ ಹೊಂದಿರುವಂತ ಟೇಸ್ಟ್ ಇದರಾಗಿರುತ್ತದೆ. 

ADVERTISEMENT

ಹಾಗೂ ಈಸಿಯಾಗಿ ಹೇಳಬೇಕು ಅಂದ್ರೆ ಅನಾನಸ್ ಅಥವಾ ಮಾವಿನಹಣ್ಣಿನಂಥ ಉಷ್ಣವಲಯದ ತುಂಬಾನೇ ಪರಿಮಳ ಹೊಂದಿರುವಂತ ಹಣ್ಣು ಇದಾಗಿದೆ. ಎಲ್ಲ ಹಣ್ಣಿನಲ್ಲೂ ಕೂಡ ಅದರದ್ದೆ ಆದ ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಇನ್ನು ಪ್ಯಾಶನ್ ಫ್ರೂಟ್ ನಲ್ಲಿ ಏನೆಲ್ಲಾ ಬೆನಿಫಿಟ್ಸ್ ಇದೆ ಅನ್ನೋದನ್ನ ಮಾಹಿತಿ ಇಲ್ಲಿದೆ ನೋಡಿ.

ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿದೆ:

ಈ ಫ್ರೂಟ್ ನ ರುಚಿ ತುಂಬಾನೇ ಚೆನ್ನಾಗಿರುತ್ತೆ. ಹಾಗೂ ಇದರ ರೇಟ್ ಕೂಡ ಅಷ್ಟೇ ಇರುತ್ತದೆ .ಆದರೆ ಆರೋಗ್ಯದ ವಿಚಾರ ಅಂತ ಬಂದಾಗ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶ ಹೆಚ್ಚಿದೆ. ಹಾಗೂ ಪೊಟ್ಯಾಶಿಯಂ ಮತ್ತು ಕಬ್ಬಿನಾಂಶ ತುಂಬಾನೇ ಇರೋದ್ರಿಂದ ಆರೋಗ್ಯಕ್ಕೆ ಉತ್ತಮ.

ಕಣ್ಣಿನ ಆರೋಗ್ಯಕ್ಕೆ ಉತ್ತಮ

ಪ್ಯಾಶನ್ ಫ್ರೂಟ್ನಲ್ಲಿರುವಂತಹ ವಿಟಮಿನ್ ಎ ಅಂಶವು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಮುಖ್ಯವಾಗಿ ದೃಷ್ಟಿ ಕೊರತೆ ಇದ್ದರೆ ಈ ಹಣ್ಣು ಸೇವಿಸುವುದು ಉತ್ತಮ. ಹಾಗೂ ಚಿಕ್ಕ ಮಕ್ಕಳಿಗೆ ವಾರಕ್ಕೆ ಒಮ್ಮೆ ಈ ಹಣ್ಣನ್ನು ಕೊಡಿ..

ಆಂಟಿ ಆಕ್ಸಿಡೆಂಟ್ ಪ್ರಾಪರ್ಟೀಸ್

ಪ್ಯಾಶನ್ ಫ್ರೂಟ್ ನಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿವೆ. ಇದುಗಳು ಜೀವಕೋಶದ ಹಾನಿಯಿಂದ ರಕ್ಷಿಸುತ್ತವೆ ಮತ್ತು ಉರಿಯುತವನ್ನು ಕಡಿಮೆ ಮಾಡಲು ತುಂಬಾನೇ ಸಹಾಯಕಾರಿ.

ಬಿಪಿ ಸಮಸ್ಯೆ

ರೆಗುಲರ್ ಆಗಿ ಪ್ಯಾಶನ್ ಫ್ರೂಟ್ ಅನ್ನ ಸೇವಿಸುವುದರಿಂದ ಬ್ಲಡ್ ಪ್ರೆಶರ್ ಅನ್ನ ಬ್ಯಾಲೆನ್ಸ್ ಮಾಡೋದಕ್ಕೆ ತುಂಬಾನೇ ಸಹಾಯಕಾರಿ. ಅದರಲ್ಲೂ ಕೂಡ ಹೈ ಬಿಪಿ ಇದ್ರೆ ಈಜಿ ಆಗಿ ಬ್ಯಾಲೆನ್ಸ್ ಮಾಡುತ್ತದೆ.

ಜೀರ್ಣಕ್ರಿಯೆಗೆ ಉತ್ತಮ 

ಪ್ಯಾಶನ್ ಫ್ರೂಟ್ ಅಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ .ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಕಾನ್ಸ್ಟಿಪೇಶನ್ ಸಮಸ್ಯೆಯನ್ನು ತಡೆಯಲು ಸಹಾಯಕಾರಿ.

ಚರ್ಮದ ಆರೋಗ್ಯ 

ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಅಂಶ ಹೆಚ್ಚಿರುವುದರಿಂದ ತ್ವಚೆಯನ್ನ ಹಾಗೂ ಚರ್ಮವನ್ನು ಕಾಪಾಡುತ್ತದೆ ಮುಖ್ಯವಾಗಿ ಡ್ಯಾಮೇಜಸ್ ಇಂದ ರಕ್ಷಿಸುತ್ತದೆ ಹಾಗೂ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.

Tags: 5 good food habitsaahealthbrain healtheternal healthFoodfood habitfood habitsfood habits for healthy lifefoot healthgood food habitsgood habitsgut healthgut health diethabitshealth bandhealth carehealth theoryHealth tipshealthyhealthy foodhealthy foodsholistic healthMental healthmy food habitsprivate healthsadhguru food habitsunhealthy food habitsus health
Previous Post

ದರ್ಶನ್ ಜಾಮಿನು ಪಡೆಯುವ ಆಸೆಗೆ ತಣ್ಣೀರು ?! ಫೋಟೋಸ್ ಲೀಕ್ ಪರಿಣಾಮ ಜಾಮೀನು ಕಷ್ಟ ?!

Next Post

ಬೀದರ್ | ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ: 28 ಕೇಂದ್ರಗಳಲ್ಲಿ KPSC ಪರೀಕ್ಷೆ

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ಬೀದರ್ | ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ: 28 ಕೇಂದ್ರಗಳಲ್ಲಿ KPSC ಪರೀಕ್ಷೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada