• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಂದ್ಯ ಗೆಲ್ಲಲು ಭಾರತ ಮಾಟ-ಮಂತ್ರ ಮಾಡಿತ್ತಂತೆ – ತೀವ್ರ ಟ್ರೊಲ್ ಗೆ ತುತ್ತಾದ ಪಾಕ್ ಜೋಕರ್ ಗಳು ! 

Chetan by Chetan
February 26, 2025
in Top Story, ಇದೀಗ, ದೇಶ, ವಿದೇಶ
0
ಪಂದ್ಯ ಗೆಲ್ಲಲು ಭಾರತ ಮಾಟ-ಮಂತ್ರ ಮಾಡಿತ್ತಂತೆ – ತೀವ್ರ ಟ್ರೊಲ್ ಗೆ ತುತ್ತಾದ ಪಾಕ್ ಜೋಕರ್ ಗಳು ! 
Share on WhatsAppShare on FacebookShare on Telegram

ಐಸಿಸಿ ಚಾಂಪಿಯನ್ಸ್‌ ಟ್ರೋಫಿ (ICC champions trophy) ಲೀಗ್ ಪಂದ್ಯದಲ್ಲಿ ಮೊನ್ನೆಯಷ್ಟೇ ಭಾರತದ ವಿರುದ್ಧ ಪಾಕಿಸ್ತಾನದ (Ind v/s pak) ಹೀನಾಯ ಸೋಲು ಕಂಡಿದೆ.ಈ ಬೆನ್ನಲೇ ಪಾಕಿಸ್ತಾನ ಮಾಧ್ಯಮಗಳು ಮತ್ತು ಪಾಕ್ ಅಭಿಮಾನಿಗಳ ಹತಾಶೆ ನಗೆಪಾಟಲಿಗೆ ಈಡಾಗಿವೆ. 

ADVERTISEMENT

ಈ ಬಗ್ಗೆ ಪಾಕಿಸ್ತಾನದ ಟಿವಿ ಚಾನೆಲ್ ಡಿಬೇಟ್‌ವೊಂದರಲ್ಲಿ ಮಾಟಮಂತ್ರದ ಚರ್ಚೆ ನಡೆದಿದೆ. ಭಾರತ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ 22 ಮಂತ್ರವಾದಿಗಳನ್ನ ಕಳುಹಿಸಿ ಮಾಟ ಮಂತ್ರ ಮಾಡಿದೆ ಅಂತ ಚರ್ಚೆಗೆ ಬಂದಿದ್ದ ಪ್ಯಾನಲಿಸ್ಟ್ ಹೇಳಿದ್ದಾನೆ. ಈತನ ಈ ಆರೋಪ ತೀರ ಟ್ರೊಲ್ ಮತ್ತು ನಗೆಪಾಟಲಿಗೆ ಈಡಾಗಿದೆ. 

ಇನ್ನು ಇದೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ಪ್ಯಾನಲಿಸ್ಟ್‌ ಭಾರತ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸಲು ಇದೇ ಕಾರಣ ಎಂದಿದ್ದಾನೆ. ಮತ್ತೊಬ್ಬ ಪ್ಯಾನಲಿಸ್ಟ್, ಪಂದ್ಯದ ಒಂದು ದಿನ ಮೊದಲು ಏಳು ಮಂದಿ ಮಂತ್ರವಾದಿಗಳು ಮೈದಾನಕ್ಕೆ ಭೇಟಿ ನೀಡಿ ಮಾಟಮಂತ್ರ ಮಾಡಿದ್ದಾರೆ ಎಂದು ಚರ್ಚೆ ಮಾಡಿ ಜೋಕೆರ್ ಗಳಾಗಿದ್ದಾರೆ. 

Tags: ಐಸಿಸಿ ಚಾಂಪಿಯನ್ಸ್ ಟ್ರೋಫಿಪಾಕಿಸ್ತಾನಪಾಕಿಸ್ತಾನ ಟ್ರೋಲ್ಭಾರತಮಾಟ ಮಂತ್ರ
Previous Post

ಇಂದು ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ..! ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ !

Next Post

ಭಾರತದ ಮೊದಲ ಹೈಪರ್‌ಲೂಪ್‌ ಪರೀಕ್ಷೆ ಸಕ್ಸಸ್..! ಕೇವಲ 30 ನಿಮಿಷಗಳಲ್ಲಿ..350 ಕಿಲೋ ಮೀಟರ್‌ !!

Related Posts

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ
Top Story

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

by ಪ್ರತಿಧ್ವನಿ
April 29, 2026
0

ಕೊಲ್ಕತ್ತಾ ಸೇರಿ ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ನಡೆದ ಮತದಾನದಲ್ಲಿ ಭರ್ಜರಿ ಸ್ಪಂದನೆ ಕಂಡುಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಅರ್ಗವಾಲ್ ಮಾಹಿತಿ ನೀಡಿದಂತೆ, ಒಟ್ಟು ಮತದಾನದ...

Read moreDetails
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಮತ್ತೆ ವೈರಲ್: ಚೇತನ್ ಅಹಿಂಸಾ ಸುತ್ತ ಹೊಸ ವಿವಾದ

April 29, 2026
ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

April 29, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
ಭಾರತದ ಮೊದಲ ಹೈಪರ್‌ಲೂಪ್‌ ಪರೀಕ್ಷೆ ಸಕ್ಸಸ್..! ಕೇವಲ 30 ನಿಮಿಷಗಳಲ್ಲಿ..350 ಕಿಲೋ ಮೀಟರ್‌ !!

ಭಾರತದ ಮೊದಲ ಹೈಪರ್‌ಲೂಪ್‌ ಪರೀಕ್ಷೆ ಸಕ್ಸಸ್..! ಕೇವಲ 30 ನಿಮಿಷಗಳಲ್ಲಿ..350 ಕಿಲೋ ಮೀಟರ್‌ !!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!