• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತದಲ್ಲಿ ಉಲ್ಬಣಗೊಂಡ ಓಮಿಕ್ರಾನ್: ಎರಡನೇ ಅಲೆಗೆ ಹೋಲಿಸಿದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆ

ಫಾತಿಮಾ by ಫಾತಿಮಾ
June 7, 2022
in ದೇಶ
0
ಭಾರತದಲ್ಲಿ ಕೋವಿಡ್ ಏರಿಕೆ : ಆಸ್ಪತ್ರೆ  ದಾಖಲಾತಿ  ಶೇ. 5 – 10 ರಷ್ಟು ಹೆಚ್ಚಳ :  ಕೇಂದ್ರ  ಆರೋಗ್ಯ ಸಚಿವಾಲಯ
Share on WhatsAppShare on FacebookShare on Telegram

ಭಾರತಕ್ಕೆ ಕೋವಿಡ್ ಮೂರನೇ ಅಲೆ ಕಾಲಿಟ್ಟು ಎರಡು ವಾರಗಳ ನಂತರದಲ್ಲಿ ಕೋವಿಡ್ ಸಂಬಂಧಿತ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಸಾವಿನ ದರವು ಸೋಂಕು ಹರಡಿದಷ್ಟು ವೇಗವಾಗಿ ಹೆಚ್ಚಳವಾಗಿಲ್ಲ. ದೇಶಾದ್ಯಂತ ಒಂದು ತಿಂಗಳಿಗಿಂತ ಹೆಚ್ಚು ಕಾಲ ಎರಡಂಕಿಗಳಲ್ಲಿ ಉಳಿದ ನಂತರ ಮೂರು ಅಂಕಿಗಳತ್ತ ಸಾವಿನ ಸಂಖ್ಯೆ ಸಾಗುತ್ತಿವೆ. ಆದರೂ, ಎರಡನೇ ಅಲೆಗೆ ಹೋಲಿಸಿದರೆ ಸೋಂಕಿನ ಸಂಖ್ಯೆಗಳ ಅನುಪಾತದಲ್ಲಿ ಸಾವುಗಳು ಇನ್ನೂ ತುಂಬಾ ಕಡಿಮೆ ಎಂದೇ ಹೇಳಬಹುದು.

ADVERTISEMENT

ಕಳೆದ ವರ್ಷ ಫೆಬ್ರವರಿ ಮತ್ತು ಮಾರ್ಚ್ ಮಧ್ಯದಲ್ಲಿ, ಪ್ರಕರಣಗಳ ಸಂಖ್ಯೆ 15,000 ಮತ್ತು 20,000 ರ ನಡುವೆ ಇದ್ದಾಗ ಭಾರತವು ಸರಾಸರಿ 100 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡುತ್ತಿತ್ತು. ಅದರ ನಂತರ ಈ ಸಂಖ್ಯೆಗಳು ತೀವ್ರವಾಗಿ ಏರಲು ಪ್ರಾರಂಭಿಸಿದವು. ಆದರೆ ದೈನಂದಿನ ಪ್ರಕರಣಗಳ ಏರಿಕೆಯು ಹಿಂದಿನ ಬಾರಿ ತುಂಬಾ ನಿಧಾನವಾಗಿತ್ತು. 12,000 ರಿಂದ 25,000 ಕ್ಕೆ ತಲುಪಲು ಕಳೆದ ಬಾರಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಡಿಸೆಂಬರ್ 28 ರಂದು ದಿನಕ್ಕೆ 10,000 ಕ್ಕಿಂತ ಕಡಿಮೆ ಇದ್ದ ಪ್ರಕರಣಗಳ ಸಂಖ್ಯೆ ಈಗ ಸುಮಾರು 1. Pine Bluff Casino Casino https://parkirpintar.com/plaza-hotel-casino-1-main-street-las-vegas-nv/ games: how much, where and who plays online. 8 ಲಕ್ಷಕ್ಕೆ ಏರಿದೆ.

ಸಾಮಾನ್ಯವಾಗಿ ಸೋಂಕು ಹರಡಲಾರಂಭಿಸಿದ ಎರಡು ವಾರಗಳ ನಂತರ ಅಂದಾಜು ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. Always make sure you know which games are https://casillascontracting.us/hotel-y-casino-hispaniola-en-santo-domingo/ excluded when you claim a no deposit bonus. ಯಾಕೆಂದರೆ ಸೋಂಕಿನ ಉಲ್ಬಣದ ಪರಿಣಾಮ ಗೊತ್ತಾಗಬೇಕಾದರೆ ಎರಡು ವಾರಗಳು ಬೇಕು. ಆದರೆ ಭಾರತದಲ್ಲಿ ಕೋವಿಡ್ ಮೂರನೇ ಅಲೆಯು ಪ್ರಾರಂಭವಾಗಿ ಈಗಾಗಲೇ ಎರಡು ವಾರಗಳು ಕಳೆದಿವೆ. ಮತ್ತು ಎರಡನೇ ಅಲೆಗೆ ಹೋಲಿಸಿದರೆ ಸಾವಿನ ಸಂಖ್ಯೆಯೂ ಕಡಿಮೆಯೇ. ಇದು ಒಮಿಕ್ರಾನ್ ಎಷ್ಟು ಸೌಮ್ಯವಾಗಿದೆ ಮತ್ತು ಲಸಿಕೆಗಳು ಎಷ್ಟು ಪರಿಣಾಮಕಾರಿಯಾಗಿದೆ ಎಂಬುವುದನ್ನು ಬಹಿರಂಗಪಡಿಸುತ್ತದೆ.

ಕಳೆದ ನಾಲ್ಕು ತಿಂಗಳಿನಿಂದ ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಸಂಬಂಧಿತ ಸಾವುಗಳನ್ನು ವರದಿ ಮಾಡುತ್ತಿರುವುದು ಕೇರಳ. ರಾಜ್ಯವು ಸೆಪ್ಟೆಂಬರ್ ನಂತರ ಪ್ರತಿದಿನ ಸರಾಸರಿ 242 ಸಾವುಗಳನ್ನು ವರದಿ ಮಾಡಿದೆ. As a young online casino, there are very few, if any, complaints as https://starlitenewsng.com/hacienda-hotel-and-casino-las-vegas-nevada/ yet. ಅಂದರೆ ಇಡೀ ದೇಶದಲ್ಲಿನ ಸಾವಿನ ಸಂಖ್ಯೆಗಿಂತ 80 ಪ್ರತಿಶತ ಹೆಚ್ಚು.

ಕೇರಳದ ಹೊರಗೆ, ಹೆಚ್ಚಿನ ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಒಂದೇ ಅಂಕೆಗೆ ಇಳಿದಿದೆ . ಕೆಲವೊಮ್ಮೆ 50 ಕ್ಕಿಂತ ಕಡಿಮೆ ಸಾವುಗಳೂ ವರದಿಯಾಗಿವೆ. ಈ ಹಂತಗಳು 2020 ರಲ್ಲಿ ಮೊದಲ ಅಲೆಯ ಕೊನೆಯಲ್ಲಿ ಕಂಡು ಬಂದಿದ್ದವು. ಆದರೆ ಈ ಟ್ರೆಂಡ್ ಈಗ ಮತ್ತೆ ಬದಲಾಗುತ್ತಿದ್ದು ಭಾನುವಾರ 86 ಸಾವುಗಳು ವರದಿಯಾಗಿವೆ. Keep https://casillascontracting.us/argent-gratuit-casino-gardez-ce-que-vous-gagnez/ reading to learn more about gaming at Bovada Casino!

ಒಂದು ತಿಂಗಳ ಹಿಂದೆ, ಸುಮಾರು 20 ರಾಜ್ಯಗಳು ಶೂನ್ಯ ಸಾವುಗಳನ್ನು ವರದಿ ಮಾಡುತ್ತಿದ್ದವು. However, everyone will be comfortable with you installing programs from the internet https://kellyrobbins.net/where-is-the-casino-in-gta-5-offline/ onto their computer. ಆ ಸಂಖ್ಯೆ ಈಗ ಕೇವಲ ಹನ್ನೆರಡಕ್ಕೆ ಇಳಿದಿದೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಅಥವಾ ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ, ಕಳೆದ ಮೂರು ತಿಂಗಳಲ್ಲಿ ಕೆಲವೇ ಕೆಲವು ಸಾವುಗಳು ವರದಿಯಾಗುತ್ತಿದ್ದವು, ಕೆಲವೊಮ್ಮೆ ಹತ್ತು ದಿನಗಳಲ್ಲಿ ಒಂದು ಅಥವಾ ಎರಡು ಸಾವುಗಳು ವರದಿಯಾದದ್ದೂ ಇದೆ. ಈಗ ಈ ರಾಜ್ಯಗಳಲ್ಲೇ ಸಾವು ಮತ್ತೆ ವರದಿಯಾಗಲು ಪ್ರಾರಂಭಿಸಿದೆ.

ಮೂರನೇ ಅಲೆಯನ್ನು ಉಂಟುಮಾಡಿರುವ ಓಮಿಕ್ರಾನ್ ರೂಪಾಂತರವು ರೋಗದ ಸೌಮ್ಯ ರೂಪವನ್ನು ಹೊಂದಲಿದೆ ಮತ್ತು ಕಡಿಮೆ ಜನರು ಗಂಭೀರ ಕಾಯಿಲೆಗಳೊಪಡಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಜನರು ಸೋಂಕಿಗೆ ಒಳಗಾಗುವುದರಿಂದ ನಿರ್ಣಾಯಕ ಆರೈಕೆಯ ಅಗತ್ಯವಿರುವುದರಿಂದ ಸಾವಿನ ಸಂಖ್ಯೆ ಅಬಾಧಿತ ಎಂದು ಹೇಳಲಾಗುವುದಿಲ್ಲ.

Tags: BJPCovid 19ಓಮಿಕ್ರಾನ್ಕರೋನಾಕೋವಿಡ್-19ಬಿಜೆಪಿಸಾವಿನ ಸಂಖ್ಯೆ
Previous Post

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವಷಾ೯ಚರಣೆ ಕಾಯ೯ಕ್ರಮ ಮುಂದೂಡಿಕೆ

Next Post

ಕೋರ್ಟ್ ಚಾಟಿ ಬೆನ್ನಲ್ಲೇ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸರಣಿ ಸಭೆ: ಡಿಕೆಶಿ ಬಂಧನ ಸಾಧ್ಯತೆ?

Related Posts

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?
ಇದೀಗ

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

by ಪ್ರತಿಧ್ವನಿ
January 28, 2026
0

ಬೆಂಗಳೂರು : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಇಂದು ಬೆಳಿಗ್ಗೆ ಮುಂಬೈಯಿಂದ ತಮ್ಮ ಸ್ವಕ್ಷೇತ್ರ ಬಾರಾಮತಿಗೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾಗಲು...

Read moreDetails
WPL : ಪ್ಲೇ ಆಫ್‌ ಎಂಟ್ರಿಗೆ ಸಿದ್ಧವಾದ ವನಿತೆಯರು : ಯುಪಿ ವಿರುದ್ಧ ಗೆಲುವಿಗೆ ಆರ್‌ಸಿಬಿ ಪ್ಲ್ಯಾನ್‌ ಏನು..?

WPL : ಪ್ಲೇ ಆಫ್‌ ಎಂಟ್ರಿಗೆ ಸಿದ್ಧವಾದ ವನಿತೆಯರು : ಯುಪಿ ವಿರುದ್ಧ ಗೆಲುವಿಗೆ ಆರ್‌ಸಿಬಿ ಪ್ಲ್ಯಾನ್‌ ಏನು..?

January 28, 2026
ಸಂಜಯ್ ಗಾಂಧಿಯಿಂದ ಇಲ್ಲಿಯವರೆಗೆ ಆಕಾಶಯಾನದಿಂದ ಮೃತ್ಯು ಕಂಡ ಭಾರತದ ಗಣ್ಯರು

ಸಂಜಯ್ ಗಾಂಧಿಯಿಂದ ಇಲ್ಲಿಯವರೆಗೆ ಆಕಾಶಯಾನದಿಂದ ಮೃತ್ಯು ಕಂಡ ಭಾರತದ ಗಣ್ಯರು

January 28, 2026
Ajit Pawar: ಅಜಿತ್ ಪವಾರ್ ದುರ್ಮರಣ: ಸಿಎಂ ಸಿದ್ದರಾಮಯ್ಯ ಸಂತಾಪ

Ajit Pawar: ಅಜಿತ್ ಪವಾರ್ ದುರ್ಮರಣ: ಸಿಎಂ ಸಿದ್ದರಾಮಯ್ಯ ಸಂತಾಪ

January 28, 2026
BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

January 28, 2026
Next Post
ಕೋರ್ಟ್ ಚಾಟಿ ಬೆನ್ನಲ್ಲೇ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸರಣಿ ಸಭೆ: ಡಿಕೆಶಿ ಬಂಧನ ಸಾಧ್ಯತೆ?

ಕೋರ್ಟ್ ಚಾಟಿ ಬೆನ್ನಲ್ಲೇ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರ ಸರಣಿ ಸಭೆ: ಡಿಕೆಶಿ ಬಂಧನ ಸಾಧ್ಯತೆ?

Please login to join discussion

Recent News

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?
Top Story

ಸದನದ ನಿಯಾಮವಳಿ ಪುಸ್ತಕ ಹರಿದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ: ಯಾಕೆ..?

by ಪ್ರತಿಧ್ವನಿ
January 28, 2026
ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

ಅಜಿತ್‌ ಪವಾರ್‌ NDA ಕೂಟ ಬಿಟ್ಟು, INDIA ಒಕ್ಕೂಟ ಸೇರ್ಪಡೆಯಾಗಬೇಕಿತ್ತು: ವಿಮಾನ ಅಪಘಾತಕ್ಕೆ ದೀದಿ ಸ್ಪೋಟಕ ತಿರುವು..?

January 28, 2026
Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

Siddaramaiah: ಸಿಎಂ ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಬಿಗ್ ರಿಲೀಫ್

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!