ಬಿಜೆಪಿಯ ಅವಧಿಯಲ್ಲಿ ದುರಾಡಳಿತ ಹೆಚ್ಚಾಗಿದೆ. ಪಿಡಿಓ, ಇಓಗಳಂತಹ ಅಧಿಕಾರಿಗಳು ಕೂಡ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗು ಮಾಜಿ ಶಾಸಕ ಜಿ.ಎಸ್.ಪಾಟೀಲ್ ಆರೋಪಿಸಿದ್ಧಾರೆ.
ಗದಗದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಕೂಡ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಪ್ರತಿನಿಧಿಗಳಿಗೆ ಒಂದು, ಕಾಂಗ್ರೆಸ್ ಬೆಂಬಲಿತ ಚುನಾಯಿತ ಪ್ರತಿನಿಧಿಗಳಿಗೊಂದು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಈ ಕಾರಣದಿಂದ ನಾವುಗಳು ಆಡಳಿತ ವ್ಯವಸ್ಥೆಯಿಂದ ನಾವುಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. For more instructions, read the section https://www.siliconvalleycloudit.com/do-you-have-to-scope-the-casino-every-time/ below.
ಈಗಾಗಲೇ ಈ ಹಿಂದೆಯೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಡೀ ಜಿಲ್ಲೆಗೆ ನದಿಮೂಲದಿಂದ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ತರಲಾಗಿತ್ತು. ಇದಾದನಂತರ ಮತ್ತೆ ಜಲಜೀವನ ಯೋಜನೆ ಹೆಸರಲ್ಲಿ ಒಳ್ಳೆಯ ಕಾಂಕ್ರಿಟ್ ರಸ್ತೆಗಳನ್ನು ಒಡೆದು ಕಾಮಗಾರಿ ಮಾಡಿದ್ದಾರೆ. Whether you are accessing the slot directly from your web browser with no download required or prefer the slot machine app, https://tpashop.com/isle-casino-in-cape-girardeau-missouri/ the outlook exudes simplicity with the flexibility of modifying your wagers per line within a sub-menu. ಆದರೆ ಒಡೆದ ರಸ್ತೆ ದುರಸ್ಥಿಗೆ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ. If you are currently looking for an https://teyasilk.com/betty-boop-slot-machine-in-vegas/ appliance service near… Continue reading. ಈ ಯೋಜನೆಗೆ ಗ್ರಾಮ ಪಂಚಾಯತಿಯ ಹಣ ದುರುಪಯೋಗ ಪಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಜಾರದ ಅವಧಿಯಲ್ಲಿ 2018ರಲ್ಲಿ ಆಶ್ರಯ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಇದಾದ ನಂತರ ಈವರೆಗೆ ಒಂದೂ ಮನೆಗಳನ್ನು ಬಿಜೆಪಿ ಸರ್ಕಾರ ಕೊಟ್ಟಿಲ್ಲ. ಈ ಹಿಂದಿನ ಬಹುತೇಕ ಮನೆಗಳ ಕಾಮಗಾರಿ ಅನುದಾನವಿಲ್ಲದ ಕಾರಣಕ್ಕೆ ಅರ್ಧಕ್ಕೆ ನಿಂತಿವೆ. This leads to the scenario where an entire reel is covered with https://www.siliconvalleycloudit.com/casino-broadway-plaza-de-las-americas-telefono/ the same image of a single symbol. ಹೀಗಾಗಿ ಅತೀ ಅವಶ್ಯಕ ಕೆಲಸಗಳನ್ನು ಸರ್ಕಾರ ಕೂಡಲೇ ಮಾಡಬೇಕು. ಈಗಾಗಲೇ ಈ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂಬ ಆರೋಪಕ್ಕೂ ಗುರಿಯಾಗಿದೆ. This means you can play twice as many rounds or https://kellyrobbins.net/marriott-aruba-surf-club-vs-stellaris-casino/ double up your bet level! ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬ್ರಷ್ಟಾಚಾರದ ಆರೋಪವನ್ನು ಅಧಿಕಾರಿಗಳಿಗೆ ತನಿಖೆಗೆ ವಹಿಸಿರೋದು ಕೂಡ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬ್ರಷ್ಟ ಸರ್ಕಾರ ವಜಾ ಮಾಡಲು ಈಗಾಗಲೇ ಕಾಂಗ್ರೆಸ್ ಪಕ್ಷ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಕೂಡಲೇ ರಾಜ್ಯಪಾಲರು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.