• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪದ್ಮನಾಭನಗರ ‘ಕೈ’ ಅಭ್ಯರ್ಥಿಗೆ ಇನ್ನೂ ಸಿಕ್ಕಿಲ್ಲ ಬಿ ಫಾರಂ : ಡಿಕೆಶಿ ಪ್ಲಾನ್​ ಏನು..?

Any Mind by Any Mind
April 13, 2023
in Top Story, ರಾಜಕೀಯ
0
ಪದ್ಮನಾಭನಗರ ‘ಕೈ’ ಅಭ್ಯರ್ಥಿಗೆ ಇನ್ನೂ ಸಿಕ್ಕಿಲ್ಲ ಬಿ ಫಾರಂ : ಡಿಕೆಶಿ ಪ್ಲಾನ್​ ಏನು..?
Share on WhatsAppShare on FacebookShare on Telegram

ಬೆಂಗಳೂರು : ಕಾಂಗ್ರೆಸ್​ ಈಗಾಗಲೇ ಪದ್ಮನಾಭನಗರಕ್ಕೆ ಅಭ್ಯರ್ಥಿಯನ್ನೇನೋ ಘೋಷಣೆ ಮಾಡಿದೆ. ಆದರೆ ಇನ್ನೂ ಆ ಅಭ್ಯರ್ಥಿಗೆ ಪಕ್ಷದಿಂದ ಬಿ ಫಾರಂ ಸಿಗದೇ ಇರೋದನ್ನು ನೋಡಿದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ಲಾನ್ ಏನಿರಬಹುದು ಎಂಬ ಅನುಮಾನ ಮೂಡಿದೆ.

ADVERTISEMENT

ಕಾಂಗ್ರೆಸ್​ನಿಂದ ಪದ್ಮನಾಭನಗರಕ್ಕೆ ರಘುನಾಥ ನಾಯ್ಡು ಆಯ್ಕೆಯಾಗಿದ್ದಾರೆ. ಆದರೆ ಡಿಕೆಶಿ ವಿರುದ್ಧ ಕನಕಪುರದಲ್ಲಿ ಆರ್​.ಅಶೋಕ್​ರನ್ನು ಬಿಜೆಪಿ ಕಣಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ಪದ್ಮನಾಭನಗರದಲ್ಲಿ ಆರ್​.ಅಶೋಕ್​ರನ್ನು ಕಟ್ಟಿ ಹಾಕಲು ಡಿ.ಕೆಶಿವಕುಮಾರ್ ಇನ್ನೂ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ಲಾನ್​ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಿಜೆಪಿಯ ತಂತ್ರಕ್ಕೆ ಮರುತಂತ್ರ ಹೂಡುವುದು ಕಾಂಗ್ರೆಸ್​ ಪ್ಲಾನ್​ ಆಗಿದೆ. ಇದೇ ಕಾರಣಕ್ಕೆ ಇನ್ನೂ ರಘುನಾಥ ನಾಯ್ಡುಗೆ ಬಿ ಫಾರಂ ಸಿಕ್ಕಿಲ್ಲ ಎನ್ನಲಾಗಿದೆ.

ಆರ್​.ಅಶೋಕ್​ ವಿರುದ್ಧ ಡಿ.ಕೆ ಶಿವಕುಮಾರ್​ ತಮ್ಮ ಸಹೋದರ ಡಿ.ಕೆ ಸುರೇಶ್​ರನ್ನು ಪದ್ಮನಾಭನಗರದಲ್ಲಿ ಕಣಕ್ಕಿಳಿಸಲು ಪ್ಲಾನ್​ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಬಿ ಫಾರಂ ಪಡೆಯಲು ಕೆಪಿಸಿಸಿ ಕಚೇರಿಗೆ ತೆರಳಿದ್ದ ರಘುನಾಥ ನಾಯ್ಡುವನ್ನು ಬರಿಗೈನಲ್ಲಿ ವಾಪಸ್​ ಕಳುಹಿಸಲಾಗಿದೆ.

Tags: dk Sivakumardk sureshKPCCPadmanabhanagarR. AshokRaghunath Naidu
Previous Post

ಚೀನಾ ದೇಶ ಯುದ್ಧಕ್ಕೆ  ತಯಾರಾಗುತ್ತಿದೆ?

Next Post

ನಾನು ಬದುಕಿರುವವರೆಗೆ ದತ್ತಾನ ಕೈ ಬಿಡಬೇಡಿ : ಮಾನಸಪುತ್ರನ ಬಗ್ಗೆ ಹೆಚ್​ಡಿಡಿ ಕೊಟ್ಟ ಸಂದೇಶವಿದು

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
Next Post
ನಾನು ಬದುಕಿರುವವರೆಗೆ ದತ್ತಾನ ಕೈ ಬಿಡಬೇಡಿ : ಮಾನಸಪುತ್ರನ ಬಗ್ಗೆ ಹೆಚ್​ಡಿಡಿ ಕೊಟ್ಟ ಸಂದೇಶವಿದು

ನಾನು ಬದುಕಿರುವವರೆಗೆ ದತ್ತಾನ ಕೈ ಬಿಡಬೇಡಿ : ಮಾನಸಪುತ್ರನ ಬಗ್ಗೆ ಹೆಚ್​ಡಿಡಿ ಕೊಟ್ಟ ಸಂದೇಶವಿದು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!