• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚೀನಾ ಸರಕುಗಳ ಮೇಲೆ ಶೇ.145 ರಷ್ಟು ಸುಂಕ ವಿಡ್ಗಿಸಿದ ಅಮೆರಿಕಾ.. ತಾರಕಕ್ಕೇರಿದ ತೆರಿಗೆ ಯುದ್ಧ ! 

Chetan by Chetan
April 11, 2025
in Top Story, ಇದೀಗ, ದೇಶ, ವಾಣಿಜ್ಯ, ವಿದೇಶ
0
ಚೀನಾ ಸರಕುಗಳ ಮೇಲೆ ಶೇ.145 ರಷ್ಟು ಸುಂಕ ವಿಡ್ಗಿಸಿದ ಅಮೆರಿಕಾ.. ತಾರಕಕ್ಕೇರಿದ ತೆರಿಗೆ ಯುದ್ಧ ! 
Share on WhatsAppShare on FacebookShare on Telegram

ಚೀನಾದ (China) ಮೇಲೆ ಅಮೆರಿಕಾದ (America) ಸುಂಕ ಸಮರ ಮುಂದುವರೆದಿದೆ.ಚೀನಾದ ಮೇಲೆ ಒಟ್ಟಾರೆ ಶೇ.145 ರಷ್ಟು ಅಮದು ಸುಂಕವನ್ನು ಅಮೆರಿಕಾ ಹೇರಿಕೆ ಮಾಡಿದೆ.ಮೊನ್ನೆ ಮೊನ್ನೆಯಷ್ಟೇ ಚೀನಾದ ಮೇಲೆ ಶೇ.125 ರಷ್ಟು ಸುಂಕ ವಿಧಿಸಿದ್ದ ಅಮೆರಿಕಾ ಅದನ್ನು ಈಗ ಮತ್ತೆ ಏರಿಕೆ ಮಾಡಿದೆ. 

ADVERTISEMENT

ಆದ್ರೆ ಈಗ ಇದರ ಮೇಲೆ ಈ ಮೊದಲೇ ಶೇ.20 ರಷ್ಟು ಅಮದು ಸುಂಕ ವಿಧಿಸಲಾಗಿ ಚೀನಾದ ಉತ್ಪನ್ನಗಳ ಮೇಲೆ ಒಟ್ಟಾರೆ ಶೇ.145 ರಷ್ಟು ಅಮದು  ಸುಂಕವನ್ನು ಅಮೆರಿಕಾ ವಿಧಿಸಿದೆ. 

ಈ ನಿರ್ಧಾರವನ್ನು ಖಂಡಿಸಿದ್ದ ಚೀನಾ ಇದಕ್ಕೆ ಪ್ರತಿಯಾಗಿ ಅಮೆರಿಕಾದಿಂದ ಚೀನಾಗೆ ಅಮದು ಆಗುವ ಉತ್ಪನ್ನಗಳ ಮೇಲೆ ಶೇ.84 ರಷ್ಟು ಸುಂಕ ವಿಧಿಸಿತ್ತು. ಆ ನಂತರ ಚೀನಾದ ಈ ಕ್ರಮಕ್ಕೆ ಪ್ರತಿಯಾಗಿ ಚೀನಾದಿಂದ ಅಮೆರಿಕಾಕ್ಕೆ ಅಮದು ಆಗುವ ಉತ್ಪನ್ನಗಳ ಮೇಲೆ ಶೇ.145 ರಷ್ಟು ಸುಂಕವನ್ನು ಅಮೆರಿಕಾ ಘೋಷಿಸಿದೆ.

Tags: ಅಮೇರಿಕಾಆಮದು ಸುಂಕಚೀನಾಡೊನಾಲ್ಡ್ ಟ್ರಂಪ್ತೆರಿಗೆ ಯುದ್ಧವ್ಯಾಪಾರ ಯುದ್ಧ
Previous Post

ಇಂದು ಕ್ಯಾಬಿನೆಟ್ ನಲ್ಲಿ ಜಾತಿ ಗಣತಿ ವರದಿ ಮಂಡನೆ..! ರಾಜಕೀಯ ಕೋಲಾಹಲಕ್ಕೆ ಕಾರಣವಾಗುತ್ತಾ ಸಿದ್ದು ನಡೆ.? 

Next Post

ಇಂದಿನಿಂದ ಉಗ್ರ ತಹವೂರ್ ಹುಸೇನ್ ರಾಣಾಗೆ NIA ಗ್ರಿಲ್..! ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಪಾತ್ರದ ಬಗ್ಗೆ ತನಿಖೆ 

Related Posts

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?
Top Story

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸೇರಿದಂತೆ ಪ್ರಮುಖ ವಿಚಾರಗಳ ಚರ್ಚೆಗೆ ಇಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಈಗಾಗಲೇ ಇದೇ ಸಭೆಗಾಗಿ ಹೈಕಮಾಂಡ್‌ ಕರೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ...

Read moreDetails
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
Next Post
ಇಂದಿನಿಂದ ಉಗ್ರ ತಹವೂರ್ ಹುಸೇನ್ ರಾಣಾಗೆ NIA ಗ್ರಿಲ್..! ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಪಾತ್ರದ ಬಗ್ಗೆ ತನಿಖೆ 

ಇಂದಿನಿಂದ ಉಗ್ರ ತಹವೂರ್ ಹುಸೇನ್ ರಾಣಾಗೆ NIA ಗ್ರಿಲ್..! ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಪಾತ್ರದ ಬಗ್ಗೆ ತನಿಖೆ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!