ಫೆಬ್ರವರಿ 2020ರಲ್ಲಿ ಅಂದಿನ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ವೇಳೆ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರದ ಕುರಿತು ಟೈಮ್ಸ್ ನೌ ಎರಡು ಚರ್ಚಾ ಕಾರ್ಯಕ್ರಮಗಳನ್ನು(Panel Discussion) ನಡೆಸಿತ್ತು. ಆದರೆ, ವಾಹಿನಿಯು ಕಾರ್ಯಕ್ರಮ ಪ್ರಸಾರ ಮಾಡುವ ವೇಳೆ ಬ್ರಾಡ್ಕ್ಯಾಸ್ಟಿಂಗ್ನ ಮೂಲ ತತ್ವಗಳನ್ನು ಉಲಂಘಿಸಿದೆ ಎಂದು ರಾಷ್ಟ್ರೀಯ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರವು ಕಂಡುಹಿಡಿದಿದೆ.
ಈ ಕುರಿತು ಸುದ್ಧಿ ಸಂಸ್ಥೆಗೆ ನೋಟಿಸ್ ನೀಡಿರುವ ನಿಯಂತ್ರಕ ಸಂಸ್ಥೆ ಸುದ್ಧಿ ವಾಹಿನಿಯ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣದ ಖಾತೆಗಳಿಂದ ಈ ಕೂಡಲೇ ಕಾರ್ಯಕ್ರಮಗಳನ್ನು ತೆಗೆದು ಹಾಕಬೇಕು ಎಂದು ಸುದ್ಧಿ ಸಂಸ್ಥೆಗೆ ನಿರ್ದೇಶನ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುದ್ಧಿ ನಿಯಂತ್ರಕರೊಬ್ಬರು ಚರ್ಚೆಯು ನಿಪಕ್ಷಪಾತ ಮತ್ತು ವಸ್ತುನಿಷ್ಠೆಯಿಂದ ನಡೆಸಲಾಗಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಈಶ್ಯಾನ ದೆಹಲಿಯಲ್ಲಿ ಪೌರತ್ವ ತಿದ್ದುಪಡಿಯನ್ನು ಬೆಂಬಲಿಸುವವರ ಮತ್ತು ವಿರೋಧಿಸುವವರ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ 53 ಮಂದಿ ಸಾಮನಪ್ಪಿದ್ದರು( ಹೆಚ್ಚಾಗಿ ಮುಸಲ್ಮಾನರು). While some of the free spins that are offered time to time by Ladbrokes Casino are only available to first-time customers, there are others that are available to https://nikel.co.id/what-is-the-best-casino-to-stay-at-in-laughlin/ all depositors.
ಪತ್ರಕರ್ತರಾದ ರಾಹುಲ್ ಶಿವಶಂಕರ್ ಮತ್ತು ಪದ್ಮಜಾ ಜೋಷಿ ನಡೆಸಿಕೊಟ್ಟಿದ್ದ ಈ ಎರಡು ಸಂಚಿಕೆಗಳ ವಿರುದ್ಧ ದೆಹಲಿಯ ನಿವಾಸಿಯಾದ ಉತಕರ್ಷ್ ಮಿಶ್ರಾ ಎಂಬುವವರು ಸಲ್ಲಿಸಿದ್ದ ದೂರಿನ ಆಧರಾದ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ದೆಹಲಿ ಪೊಲೀಸರ ಕಾರ್ಯವೈಖರಿಯನ್ನು ಟೀಕಿಸುವ ಮತ್ತು ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮವನ್ನ ನಡೆಸಲಾಗಿತ್ತು. ಇತರೆ ಮಾಧ್ಯಮ ಸಂಸ್ಥೆಗಳು ವರದಿ ಮಾಡಿದ ಹಾಗೆ ಈ ವಾಹಿನಿಯು ಮಾಡಿಲ್ಲ ಎಂದು ಹೇಳಿದ್ದಾರೆ. Win Palace progressive jackpots https://casillascontracting.us/vegas-strip-casino-no-deposit-bonus/ are amazing.
ಜೋಶಿರವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಮಯ ಬಿಜೆಪಿಯ ವಕ್ತಾರರೊಂದಿಗೆ ಮಾತನಾಡುತ್ತಾರೆ. ನಿರೂಪಕರು ಕಾರ್ಯಕ್ರಮದ ಮೂಲಕ ತಪ್ಪು ಮಾಹಿತಿಯನ್ನು ಸಮಾಜಕ್ಕೆ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. Hall of Gods The Hall of Gods slot has two types https://tpashop.com/juegos-de-casino-gratis-para-jugar-ahora/ of profitable bonus features for its players.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟೈಮ್ಸ್ ನೌ ಸುದ್ಧಿ ಸಂಸ್ಥೆ ದೂರುದಾರರು ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ನಿರಾಕರಿಸಿದೆ. The last is American https://starlitenewsng.com/navigate-park-mgm-casino-las-vegas-nevada/ roulette, where the house edge is 5. ದೂರುದಾರರು ಅನಗತ್ಯವಾಗಿ ನಿರೂಪಕರ ಮತ್ತು ಪತ್ರಕರ್ತರ ವಿರುದ್ಧ ದೂರನ್ನು ನೀಡಿದ್ದಾರೆ. ದೂರುದಾರರು ಯಾರೋ ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರೇರಣೆಗೊಂಡು ದೂರನ್ನು ನೀಡಿದ್ದಾರೆ ಎಂಧು ಸುದ್ದಿ ಸಂಸ್ಥೆ ಕಿಡಿಕಾರಿದೆ. Subscribe to newsletters after becoming a member of an online https://starlitenewsng.com/bus-to-hard-rock-casino-atlantic-city/ casino.
ಈ ಕುರಿತು ಮಾಧ್ಯಮದ ನಡೆಯ ವಿರುದ್ದ ಕಿಡಿಕಾರಿರುವ ನ್ಯಾಯಾಲಯ ಆರೋಪಿಯ ತಪ್ಪೊಪಿಗೆ ಹೇಳಿಕೆಗಳನ್ನು ಪ್ರಕಟಿಸಿದಕ್ಕಾಗಿ ಮಾಧ್ಯಮದ ನಡೆಯನ್ನು ಖಂಡಿಸಿತ್ತು.